ಬಸ್ ನದಿಗೆ ಬಿದ್ದು: 23 ಮಂದಿ ಸಾವು
ಢಾಕಾ, ಮಾ,26:- ಬಾಂಗ್ಲಾದೇಶದ ರಾಜ್ಬರಿಯ ದೌಲತ್ಡಿಯಾದಲ್ಲಿ ಢಾಕಾಗೆ ಹೋಗುತ್ತಿದ್ದ ಪ್ರಯಾಣಿಕರ ಬಸ್ ಪದ್ಮಾ ನದಿಗೆ ಬಿದ್ದು ಕನಿಷ್ಠ 23 ಜನರು ಸಾವನ್ನಪ್ಪಿದ್ದು, ಹಲವರು ಕಾಣೆಯಾಗಿರುವ ಘಟನೆ ನಡೆದಿದೆ.ಸವಾಲಿನ ಪರಿಸ್ಥಿತಿಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದರಿಂದ...
ಮೆಟ್ರೋ ಕಾಮಗಾರಿ ಸಂಚಾರ ನಿರ್ಬಂಧ
ಬೆಂಗಳೂರು,ಮಾ೨೬:ಬೆಂಗಳೂರಿನ ಮಾರತ್ಹಳ್ಳಿ ಬ್ರಿಡ್ಜ್ ಮೇಲೆ ಮೆಟ್ರೋ ಕಾಮಗಾರಿ ಹಿನ್ನೆಲೆಯಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ಸಂಚಾರ ನಿರ್ಬಂಧಿಸಲಾಗಿದ್ದು, ಮಾರ್ಗ ಬದಲಾವಣೆ ಆಗಲಿದೆ. ರಾತ್ರಿ ೧೨ ರಿಂದ ಮುಂಜಾನೆ ೩ ಗಂಟೆಯವರೆಗೆ ಮಾರ್ಗ ಬದಲಾವಣೆ...




































































