ಸಂವಾದ ಕಾರ್ಯಕ್ರಮ
ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಐಡಿಯಾ ಆಫ್ ಇಂಡಿಯಾ ಸಂವಾದ ಕಾರ್ಯಕ್ರಮದಲ್ಲಿ ಮಣಿ ಶಂಕರ್ ಅಯ್ಯರ್, ಪ್ರೊಫೆಸರ್ ರಾಜೇಗೌಡ, ಡಾಕ್ಟರ್ ಸಂದೀಪ್ ಪಾಂಡೆ, ದೇಬಾ ಪ್ರಸಾದ್ ರಾಯ್ ಇತರರು ಇದ್ದಾರೆ.
ನಾಳೆ ಪದಗ್ರಹಣ
ಹುಬ್ಬಳ್ಳಿ,ಮಾ.18: ಜೈಂಟ್ಸ್ ವೆಲ್ ಫೇರ್ ಫೌಂಡೇಶನ್ ಇವರ ಅಂಗ ಸಂಸ್ಥೆಯಾದ ಜೈಂಟ್ಸ್ ಗ್ರೂಫ್ ಆಫ್ ಹುಬ್ಬಳ್ಳಿ ಶಹರ ಇದರ ಸಹಯೋಗದಲ್ಲಿ 2023 ನೇ ಸಾಲಿನ ನೂತನ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು...
ಗ್ರಾಮ ಸಭೆಗಳಿಗೆ ಮದ್ಯ ನಿಷೇಧಕ್ಕೆ ಅಧಿಕಾರ ನೀಡಲಿ
ರಾಯಚೂರು,ಮಾ.೧೪- ಗ್ರಾಮ ಸಭೆಗಳಿಗೆ ಮದ್ಯ ನಿಷೇಧ ಮಾಡಲು ಸಂಪೂರ್ಣ ಅಧಿಕಾರ ನೀಡಬೇಕು ಎಂದು ಮದ್ಯ ನಿಷೇದ ಆಂದೋಲನದ ಜಿಲ್ಲಾ ಸಂಚಾಲಕ ಮೋಕ್ಷಮ್ಮ ಒತ್ತಾಯಿಸಿದರು.ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ರಾಜ್ಯದ...
ಮಂಡ್ಯದಲ್ಲಿ ಮೋದಿ
ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ ಉದ್ಘಾಟಿಸಲು ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಮಂಡ್ಯದಲ್ಲಿ ರೋಡ್ ಶೋ ನಡೆಸಿದರು.
ಶಿವಕೊಳ್ಳಿ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ
ಗುರುಮಠಕಲ್ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಶಿವಕೊಳ್ಳಿ ಕ್ರಿಕೆಟ್ ಟೂರ್ನಮೆಂಟ್ ಅನ್ನು ಪಟ್ಟಣದ ಮುಖಂಡರ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ನಿರೇಟಿ ಮಾತನಾಡಿದರು.
ದತ್ತಿ ಪ್ರಶಸ್ತಿ ಪ್ರಧಾನ
ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಆಯೋಜಿಸಿದ್ದ ದತ್ತಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಡಾ ನಿರಂಜನ ವಾನಳ್ಳಿ, ನಾಡೋಜ ಡಾ ಮಹೇಶ್ ಜೋಶಿ, ಜಯರಾಮ್ ರಾಯಪುರ, ಪ್ರೊ ಕಾಳೇಗೌಡ ನಾಗವಾರ...
ಕ್ರಿಕೆಟ್ ವೀಕ್ಷಿಸಿದ ಮೋದಿ ಅಲ್ಬನೀಸ್
ಅಹಮದಾಬಾದ್, ಮಾ.೯-ಭಾರತ- ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಹಾಗು ಅಂತಿಮ ಟೆಸ್ಟ್ ಕ್ರಿಕೆಟ್ ಪಂದ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಸಾಕ್ಷಿಯಾಗಿದ್ದಾರೆ.ಪಂದ್ಯ ಆರಂಭಕ್ಕೂ ಮುನ್ನ ಕ್ರೀಡಾಂಗಣದಲ್ಲಿ ಭಾರತ ತಂಡದ...