ಆರ್ ಆರ್ ವಿರುದ್ಧ ಮುಂಬೈಗೆ ಎಂಟು ವಿಕೆಟ್ ಜಯ, ಪ್ಲೇ ಆಫ್ ಆಸೆ ಜೀವಂತ

0
ಶಾರ್ಜಾ, ಅ.5- ಇಶಾನ್ ಕಿಶಾನ್ ಅವರ ಬಿರುಸಿನ ಆರ್ಧಶತಕದ ನೆರವಿನಿಂದ ರಾಜಸ್ಥಾನ ರಾಯಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಎಂಟು ವಿಕೆಟ್‌ ಗಳ ನಿರಾಯಾಸ ಜಯಗಳಿಸಿತು.ಈ ಗೆಲುವಿನೊಂದಿಗೆ ಮುಂಬೈ ಪ್ಲೇ ಆಫ್ ಹಂತ ಪ್ರವೇಶಿಸುವ...

ಭಾರತಕ್ಕೆ ಮುಖಭಂಗ ಪಾಕಿಸ್ತಾನಕ್ಕೆ 10 ವಿಕೆಟ್ ಗಳ ಭರ್ಜರಿ ಜಯ

0
ದುಬೈ , ಅ.24- ಬೌಲಿಂಗ್ ಮತ್ತು ಬ್ಯಾಟಿಂಗ್ ನಲ್ಲಿ ಸಂಘಟಿತ ಹೋರಾಟ ನಡೆಸಿದ ಪಾಕಿಸ್ತಾನ, ಭಾರತದ‌ ವಿರುದ್ಧ ಹತ್ತು ವಿಕಟ್ ಗಳ ಭರ್ಜರಿ ಜಯ ದಾಖಲಿಸಿದೆ.ಈ ಅಭೂತಪೂರ್ವ ಗಲುವಿನೊಂದಿಗೆ ಪಾಕಿಸ್ತಾನ ಟಿ20 ವಿಶ್ವಕಪ್...

ಕಡೆಗೂ ಕಪ್ ನಮ್ಮದಾಗಲಿಲ್ಲ;ಕೊಹ್ಲಿ ಕನಸು ಭಗ್ನ, ಕೆಕೆಆರ್ ಗೆ 4 ವಿಕೆಟ್ ರೋಚಕ ಜಯ

0
ಶಾರ್ಜಾ, ಅ.11-ಐಪಿಎಲ್ ಟೂರ್ನಿಯಲ್ಲಿ ಈ ಬಾರಿಯಾದರೂ ಪ್ರಶಸ್ತಿ ಗೆಲ್ಲಬೇಕೆಂಬ ಆರ್ ಸಿ ಬಿ ಕನಸು ಭಗ್ನಗೊಂಡಿತು.ಇಂದು ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಕೆಕೆ ಆರ್ ವಿರುದ್ಧ ನಾಲ್ಕು ವಿಕೆಟ್ ಗಳಿಂದ ಸೋಲು ಅನುಭವಿಸಿತು....

ಆರ್ ಸಿಬಿ ಅಬ್ಬರಕ್ಕೆ ಬೆಚ್ಚಿಬಿದ್ದ ರಾಜಸ್ಥಾನ, ಕೊಹ್ಲಿ ಪಡೆಗೆ 7 ವಿಕೆಟ್ ಭರ್ಜರಿ ಗೆಲುವು

0
ದುಬೈ, ಸೆ.29- ಗ್ಲೆನ್ ಮ್ಯಾಕ್ಸ್ ವೆಲ್ ಅಜೇಯ ಆರ್ಧಶತಕ ಹಾಗೂ ಶ್ರೀಕರ್ ಭರತ್ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಐಪಿಎಲ್ ಟೂರ್ನಿಯಲ್ಲಿ ಇಂದು ರಾಜಸ್ಥಾನ ರಾಯಲ್ಸ್ ವಿರುದ್ಧ ಬೆಂಗಳೂರು ರಾಯಲ್ ಚಾಲೆಂಜರ್ಸ್ ಅಮೋಘ...

ದುಬೈನಲ್ಲಿ ಕೊಹ್ಲಿ ಮೇಣದ ಪ್ರತಿಮೆ ಅನಾವರಣ

0
ದುಬೈ,ಅ.೧೯- ಇಲ್ಲಿನ ಮೇಡಂ ಟುಸ್ಸಾಡ್ಸ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್‌ಕೊಹ್ಲಿ ಅವರ ಮೇಣದ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಇದು ಎಲ್ಲರ ಗಮನ ಸೆಳೆಯುತ್ತಿದೆ. ವಿರಾಟ್‌ಕೊಹ್ಲಿ ಜಗತ್ತಿನ ಅತ್ಯಂತ ಜನಪ್ರಿಯ ಕ್ರಿಕೆಟ್ ಆಟಗಾರರಲ್ಲಿ ಒಬ್ಬರಾಗಿದ್ದಾರೆ....

ಆರ್ ಸಿಬಿ ಗೆ ಆಘಾತ: ಸನ್ ಸನ್ ರೈಸರ್ಸ್ ಗೆ 4 ರನ್ ಗಳ ರೋಚಕ ಜಯ

0
ಅಬುಧಾಬಿ, ಅ.6- ಐಪಿಎಲ್ ಟೂರ್ನಿಯಲ್ಲಿ ಇಂದು ಆರ್ ಸಿಬಿ ವಿರುದ್ಧ ಸನ್ ಸನ್ ರೈಸರ್ಸ್ ಹೈದರಾಬಾದ್ ನಾಲ್ಕು ರನ್ ಗಳಿಂದ ರೋಚಕ ಜಯ ಸಾಧಿಸಿತು. ಸುಲಭವಾಗಿ ಗೆಲ್ಲಬಹುದಾಗಿದ್ದ ಈ ಪಂದ್ಯವನ್ನು ಕೊಹ್ಲಿ ಪಡೆ ಕೈಚೆಲ್ಲಿತು.142...

ಪಾಕ್ ವಿರುದ್ಧ ಸೋಲು ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಹಲ್ಲೆ

0
ನವದೆಹಲಿ, ಅ.25-ಟಿ20 ವಿಶ್ವಕಪ್‌ನಲ್ಲಿ ಭಾರತವು ಪಾಕಿಸ್ತಾನ ವಿರುದ್ಧ ಸೋತ ನಂತರ ಪಂಜಾಬ್‌ನ ಸಂಗ್ರೂರ್‌ನಲ್ಲಿರುವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೆಲವು ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಲಾಗಿದೆ.ಉತ್ತರ ಪ್ರದೇಶದಿಂದ ಬಂದ ವಿದ್ಯಾರ್ಥಿಗಳ ಗುಂಪೊಂದು ಕಾಶ್ಮೀರಿ ವಿದ್ಯಾರ್ಥಿಗಳ...

ಕೊಹ್ಲಿ, ಮ್ಯಾಕ್ಸ್ ವೆಲ್, ಪಡಿಕ್ಕಲ್ ರನ್ನು ಆರ್ ಸಿಬಿಯಲ್ಲೇ ಉಳಿಸಿಕೊಳ್ಳಲು ಲಾರಾ ಸಲಹೆ

0
ಶಾರ್ಜಾ, ಅ.12-ಮುಂದಿನ ಐಪಿಎಲ್ ಸೀಸಸನ್ ಗೆ ಇದೇ ಡಿಸೆಂಬರ್ ತಿಂಗಳಲ್ಲಿ ಆಟಗಾರರ ಹರಾಜು ನಡೆಯಲಿದೆ. ಈ ವೇಳೆ ಆರ್​ಸಿಬಿ ಉಳಿಸಿಕೊಳ್ಳಬಹುದಾದ ಮೂವರು ಬ್ಯಾಟರ್ಸ್ ಯಾರೆಂದು ಬ್ರಿಯಾನ್ ಲಾರಾ ಅಂದಾಜಿಸಿದ್ದಾರೆ.ಬೆಂಗಳೂರು ತಂಡ ಕೆಲ ಬ್ಯಾಟುಗಾರರನ್ನ...

ರಾಹುಲ್ ಬ್ಯಾಟಿಂಗ್ ಮೋಡಿಗೆ ಮಂಡಿಯೂರಿದ ಕೆಕೆಆರ್, ಪಂಜಾಬ್ ಗೆ 5 ವಿಕೆಟ್ ಜಯ

0
ದುಬೈ, ಅ.1- ಕೆ.ಎಲ್ ರಾಹುಲ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಐಪಿಎಲ್ ಟೂರ್ನಿಯಲ್ಲಿ ಇಂದು ಕೆಕೆಆರ್ ವಿರುದ್ದ ಪಂಜಾಬ್ ಕಿಂಗ್ಸ್ಐದು ವಿಕೆಟ್ ಗಳಿಂದ ವಿಜಯ ಸಾಧಿಸಿದೆ.ಈ ಗೆಲುವಿನೊಂದಿಗೆ ಪ್ಲೇ ಆಪ್ ತಲುಪುವ ಆಸೆಯನ್ನು...

ಟಿ-೨೦ ವಿಶ್ವಕಪ್‌ನಲ್ಲಿ ಬ್ಯಾಟ್ ಟ್ರಾಕಿಂಗ್

0
ದುಬೈ,ಅ.೧೯- ದುಬೈನಲ್ಲಿ ನಡೆಯುತ್ತಿರುವ ಐಸಿಸಿ ಟಿ-೨೦ ವಿಶ್ವಕಪ್ ಕ್ರಿಕೆಟ್‌ನಲ್ಲಿ ಬ್ಯಾಟ್-ಟ್ರಾಕಿಂಗ್ ತಂತ್ರಜ್ಞಾನ ಪರಿಚಯಿಸಲು ಐಸಿಸಿ ತೀರ್ಮಾನಿಸಿದೆ.ಇದೇ ಮೊದಲ ಬಾರಿಗೆ ಕ್ರಿಕೆಟ್‌ನಲ್ಲಿ ಬ್ಯಾಟ್ ಟ್ರಾಕಿಂಗ್ ವ್ಯವಸ್ಥೆ, ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿರುವುದು ವಿಶೇಷವೆನಿಸಿದೆ. ಹಾಕ್-ಐ ಮೂಲಕ ಕೆಲವು...
1,944FansLike
3,379FollowersFollow
3,864SubscribersSubscribe