ಇಂಗ್ಲೆಂಡ್ ವಿರುಧ್ಧ 4ನೇ ಟೆಸ್ಟ್, ಪ್ರಸಿದ್ಧ ಕೃಷ್ಣ ಭಾರತ ತಂಡಕ್ಕೆ ಸೇರ್ಪಡೆ

0
ಲಂಡನ್,ಸೆ.1-ಇಂಗ್ಲೆಂಡ್ ವಿರುದ್ಧ ನಾಳೆಯಿಂದ ಆರಂಭವಾಗಲಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಪ್ರಸಿದ್ದ ಕೃಷ್ಣ ಅವರನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.ಮೂರನೇ ಪಂದ್ಯದಲ್ಲಿ ಭಾರತ ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ ಈ ಬದಲಾವಣೆ ಮಾಡಿರುವುದು ಮಹತ್ವ ಪಡೆದುಕೊಂಡಿದೆ.ಸರಣಿ...

ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೆರಡು ಪದಕ ಹೈಜಂಪ್​ನಲ್ಲಿ ವೇಲುಗೆ ಬೆಳ್ಳಿ, ಶರದ್ ಗೆ ಕಂಚು

0
ಟೋಕಿಯೋ, ಆ30- ಇಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ 3ನೇ ದಿನವೂ ಮುಂದುವರಿದಿದೆ.‌ಇಂದು ಹೈಜಂಪ್​ನಲ್ಲಿ ಮರಿಯಪ್ಪನ್ ತಂಗವೇಲು ಬೆಳ್ಳಿ ಗೆದ್ದರೆ, ಇದೇ ವಿಭಾಗದಲ್ಲಿ ಶರದ್​ ಕುಮಾರ್​ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.ಪುರುಷರ...

ಎಫ್ 64 ಜಾವಲಿನ್ ಎಸೆತದಲ್ಲಿ ವಿಶ್ವದಾಖಲೆ ಸಹಿತ ಸುಮಿತ್ ಗೆ ಸ್ವರ್ಣ

0
ಟೋಕಿಯೊ , ಆ.30-ಇಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಎರಡನೇ ಚಿನ್ಬದ ಪದಕ ಗೆದ್ದು ಬೀಗಿದೆ. ಈ ಮೂಲಕಭಾರತ ಪದಕಗಳ ಬೇಟೆ ಮುಂದುವರೆಸಿದೆ. ಪುರುಷರ F64 ಜಾವಲಿನ್​ ಥ್ರೋ ವಿಭಾಗದಲ್ಲಿ ಸುಮಿತ್ ಆಂಟಿಲ್...

ಜಾವೆಲಿನ್ ಥ್ರೋ: ದೇವೇಂದ್ರಗೆ ಬೆಳ್ಳಿ ಸುಂದರ್‌ಗೆ ಕಂಚು

0
ಟೋಕಿಯೊ, ಆ.೩೦- ಟೋಕಿಯೊ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಜಾವೆಲಿನ್ ವಿಭಾಗದಲ್ಲಿ ಇಂದು ಬೆಳಗ್ಗೆ ದೇವೇಂದ್ರ ಜಝಾರಿಯಾ ಅವರು ಎಫ್ ೪೬ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡರು. ಎರಡು ಬಾರಿ ಚಿನ್ನದ ಪದಕ ವಿಜೇತೆ ಹಿರಿಯ...

ಸ್ವರ್ಣಕ್ಕೆ ಗುರಿಯಿಟ್ಟ ಅವನಿ ಇತಿಹಾಸ ನಿರ್ಮಿಸಿದ ಶೂಟರ್

0
ಟೋಕಿಯೊ. ಆ.೩೦- ಇಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಶೂಟರ್ ಅವನಿ ಲೆಖಾರ ಅವರು ಸೋಮವಾರ ಬೆಳಗ್ಗೆ ದೇಶದ ಪರ ಐತಿಹಾಸಿಕ ಸಾಧನೆ ಪ್ರದರ್ಶಿಸಿದ್ದಾರೆ. ಮಹಿಳೆಯರ ೧೦ ಮೀಟರ್ ಏರ್ ರೈಫಲ್ ಸ್ಡ್ಯಾಂಡಿಂಗ್ (ಎಸ್‌ಎಚ್೧)...

ಪ್ರಥಮ ದರ್ಜೆ-ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಿನ್ನಿ

0
ಹೊಸದಿಲ್ಲಿ, ಆ.೩೦- ಟೀಮ್ ಇಂಡಿಯಾ ಆಲ್‌ರೌಂಡರ್, ಕನ್ನಡಿಗ ಸ್ಟುವರ್ಟ್ ಬಿನ್ನಿ ಪ್ರಥಮ ದರ್ಜೆ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.೩೭ರ ಹರೆಯದ ಬಿನ್ನಿ ಕರ್ನಾಟಕದ ಪರ ಆಡುವ ಮೂಲಕ ತನ್ನ ವೃತ್ತಿಜೀವನ ಆರಂಭಿಸಿದರು....

ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟ: ಎರಡು ಬೆಳ್ಳಿ, ಒಂದು ಕಂಚು

0
ಟೊಕಿಯೊ, ಆ 29- ಟೋಕಿಯೋದಲ್ಲಿನಡೆಯುತ್ತಿರುವ ಪಾರಾಲಿಂಪಿಕ್ಸ್ ಕ್ರೀಡಾಕೂಟದ ನಾಲ್ಕನೇ ದಿನವಾದ ಇಂದು ಭಾರತಕ್ಕೆ ಇಂದು ಒಂದೇ ದಿನ ಭಾರತದ ಸ್ಪರ್ಧಿಗಳು ಮೂರು ಪದಕಗಳನ್ನು ಬಾಚಿಕೊಂಡಿದ್ದಾರೆ.ಬೆಳಗ್ಗೆ ಟೇಬಲ್ ಟೆನಿಸ್ ಆಟಗಾರ್ತಿ ಭಾವಿನಾ ಪಟೇಲ್ ಅವರು...

ಪ್ಯಾರಾಲಿಂಪಿಕ್ಸ್ : ಬೆಳ್ಳಿ ಗೆದ್ದ ಭವಿನಾ

0
ಟೋಕಿಯೋ, ಆ.೨೯- ಇಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಪದಕ ಖಾತೆ ತೆರೆದಿದೆ. ಮಹಿಳೆಯರ ವೈಯಕ್ತಿಕ ಕ್ಲಾಸ್ ೪ ಟೇಬಲ್ ಟೆನಿಸ್‌ನ ಫೈನಲ್‌ನಲ್ಲಿ ವಿಶ್ವದ ನಂಬರ್ ವನ್ ಶ್ರೇಯಾಂಕದ ಚೀನಾದ ಝೌ ಯಿಂಗ್ ವಿರುದ್ಧ...

ಇಂಗ್ಲೆಂಡ್ ಗೆ ಇನ್ನಿಂಗ್ಸ್ , 76 ರನ್ ಭರ್ಜರಿ ಜಯ, ಕೊಹ್ಲಿ ಪಡೆಗೆ ಮುಖಭಂಗ

0
ಲೀಡ್ಸ್, ಆ.28- ಪ್ರವಾಸಿ ಭಾರತದ ವಿರುದ್ದ ನಡೆದ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್ ಇನ್ನಿಂಗ್ಸ್ ಹಾಗೂ 76 ರನ್ ಗಳಿಂದ ಭರ್ಜರಿ ಜಯ ದಾಖಲಿಸಿದೆ.ಇನ್ನೂ ಒಂದು ದಿನ‌‌ ಆಟ ಬಾಕಿಯಿರುವಾಗಲೇ ಇಂಗ್ಲೆಂಡ್ ಗೆಲುವಿನ...

ಪ್ಯಾರಾಲಿಂಪಿಕ್ಸ್ ಭವಿನಾಬೆನ್ ಫೈನಲ್‌ಗೆ ಲಗ್ಗೆ

0
ಟೊಕಿಯೊ,ಆ.೨೮- ಜಪಾನ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಟೇಬಲ್ ಟೆನ್ನಿಸ್ ವಿಭಾಗದಲ್ಲಿ ಭಾರತದ ಭವಿನಾಬೆನ್ ಪಟೇಲ್ ಫೈನಲ್‌ಗೆ ಲಗ್ಗೆ ಹಾಕಿದ್ದಾರೆ. ಈ ಮೂಲಕ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.ಇಂದು ಟೊಕಿಯೊದಲ್ಲಿ ನಡೆದ...
1,944FansLike
3,360FollowersFollow
3,864SubscribersSubscribe