ಕೌರ್-ಕೆರ್ ಅಬ್ಬರದ ಬ್ಯಾಟಿಂಗ್: ಶುಭಾರಂಭ ಮಾಡಿದ ಮುಂಬೈ
ಮುಂಬೈ, ಮಾ.೫- ಹರ್ಮನ್ ಪ್ರೀತ್ ಕೌರ್ ಹಾಗೂ ಅಮೆಲಿಯಾ ಕೆರ್ ಪ್ರದರ್ಶಿಸಿದ ಸಿಡಿಲಬ್ಬರದ ಬ್ಯಾಟಿಂಗ್ ಜೊತೆಗೆ ಸೈಕಾ ಇಶಾಕೆ ಅತ್ಯುದ್ಬುತ ಬೌಲಿಂಗ್ ನೆರವಿನಿಂದ ಇಲ್ಲಿನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಜಾಯಂಟ್ಸ್...
ಅಂಡರ್-19 ಟಿ-20 ವಿಶ್ವಕಪ್: ಚೊಚ್ಚಲ ಪ್ರಶಸ್ತಿಗೆ ಮುತ್ತಿಟ್ಟ ಭಾರತ
ಪೊಟ್ಚೆಸ್ಟ್ರೂಮ್ (ದಕ್ಷಿಣ ಆಫ್ರಿಕಾ), ಜ.೨೯- ಇದೇ ಮೊದಲ ಬಾರಿಗೆ ನಡೆದ ಉದ್ಘಾಟನಾ ಅಂಡರ್-೧೯ ಮಹಿಳಾ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಭಾರತ ಗೆದ್ದುಕೊಂಡಿದೆ. ಬೌಲರ್ಸ್ಗಳು ಪ್ರದರ್ಶಿಸಿದ ಅತ್ಯದ್ಬುತ ನಿರ್ವಹಣೆಯ ನೆರವಿನಿಂದ ಇಲ್ಲಿ ಇಂಗ್ಲೆಂಡ್ ವಿರುದ್ಧ...
ಭಾರತದ ವಿರುದ್ಧ ಆಸೀಸ್ಗೆ ೯ ವಿಕೆಟ್ ಭರ್ಜರಿ ಜಯ
ಇಂಧೋರ್,ಮಾ.೩:ಸತತ ೨ ಸೋಲುಗಳಿಂದ ಕಂಗೆಟ್ಟಿದ್ದ ಪ್ರವಾಸಿ ಆಸ್ಟ್ರೇಲಿಯಾ ಬಾರ್ಡರ್ ಗವಾಸ್ಕರ್ ಕ್ರಿಕೆಟ್ ಸರಣಿಯ ೩ನೇ ಪಂದ್ಯದಲ್ಲಿ ಪುಟಿದೆದ್ದು ೯ ವಿಕೆಟ್ಗಳ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನಿಂದಾಗಿ ಆಸ್ಟ್ರೇಲಿಯಾ, ೨-೧ ರಿಂದ ಅಂತರ...