Home ವಿಶೇಷ ಸುದ್ಧಿ

ವಿಶೇಷ ಸುದ್ಧಿ

ಎತ್ತ ಹೋದವು ಎತ್ತಿನ ಗಾಡಿಗಳು ?

0
ಕಲಬುರಗಿ: ನಾಗರೀಕತೆಯ ನಾಗಾಲೋಟದಿಂದಾಗಿ ನಾಗರಿಕನ ಜೀವನ, ಜೀವನ ಶೈಲಿಯು ಬಹು ಬದಲಾಗಿದೆ. ಅಂದು ಸಾಮಾನ್ಯವಾಗಿ ಕಾಣಸಿಗುತ್ತಿದ್ದ ರೈತನ ಸಂಗಾತಿಯಾದ ಎತ್ತಿನಗಾಡಿಗಳು( ಬಂಡಿಗಳು) ಇಂದು ಉತ್ತರ ಕರ್ನಾಟಕದಲ್ಲಿಕಾಣಸಿಗದೆ ನಿಧಾನವಾಗಿ ಕಣ್ಮರೆಯಾಗುತ್ತಿವೆ.ಕಟ್ಟಿಗೆಯಿಂದ ತಯಾರಿಸಿದ ಎರಡು ಚಕ್ರದ...

ಚಳ್ಳೆಹಣ್ಣು ತಿಂದಿದ್ದೀರಾ ?

0
ಕಲಬುರಗಿ,ಮಾ.10: ಪೆÇಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ಚಾಲಾಕಿ ಕಳ್ಳ.ಈ ರೀತಿಯ ವರದಿಗಳನ್ನು ನಾವು ಆಗಾಗ್ಗೆ ದಿನಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ನಾವು ಕೂಡ ಹಲವು ಬಾರಿ ಚಳ್ಳೆಹಣ್ಣು ಎಂಬ ನುಡಿಗಟ್ಟನ್ನು ಬಳಸಿರುತ್ತೇವೆ. ಆದರೆ ನಮ್ಮಲ್ಲಿ ಬಹಳಷ್ಟು ಜನರಿಗೆ...

ಹಗೆವು ಎಂಬ ದೇಸಿ ಧಾನ್ಯ ಸಂಗ್ರಹಾಗಾರ

0
ಕಲಬುರಗಿ: ಉತ್ತರ ಕರ್ನಾಟಕದ ಭಾಗದಲ್ಲಿ ನಮ್ಮ ಹಿಂದಿನವರು ಕೃಷಿಯಲ್ಲಿ ಜೋಳವನ್ನು ಪ್ರಧಾನಧಾನ್ಯವಾಗಿ ಬೆಳೆಯುತ್ತಿದ್ದರು. ಹೆಚ್ಚುವರಿ ಜೋಳ ಸಂಗ್ರಹಿಸಲು ಹಗೆ ( ಹಗೆವು) ನಿರ್ಮಿಸುತ್ತಿದ್ದರು.ತೇವಾಂಶವಿಲ್ಲದ, ಗಟ್ಟಿಯಾದ ಭೂಮಿಯಲ್ಲಿ ತಮ್ಮ ಅನುಕೂಲಕ್ಕೆ ತಕ್ಕ ಆಳ, ಒಳಗೆ...

ಮರೆಯಾಯಿತು ಹಂತಿ ಸೊಬಗು

0
ಕಲಬುರಗಿ: ಈ ಮೊದಲು ಹೊಲದಲ್ಲಿ ರಾಶಿ ಮಾಡಲು ಯಂತ್ರಗಳಿರಲಿಲ್ಲ. ಒಂದೆರಡು ಚೀಲದಿಂದ ನೂರಾರು ಚೀಲ ಜೋಳ, ಸಜ್ಜಿ, ಸೂರ್ಯಕಾಂತಿ ರಾಶಿ ಮಾಡಬೇಕೆಂದರೆ ಹಂತಿ ಮಾಡಿಯೇ ರಾಶಿ ಮಾಡಬೇಕಿತ್ತು.ಪ್ರತಿಯೊಂದಕ್ಕೂ ಪಂಚಾಂಗ ನೋಡಿ ಮುಹೂರ್ತದೊಂದಿಗೆ ಎಲ್ಲ...

ಬೇಸಿಗೆ ಬಂತು ಪಶು-ಪಕ್ಷಿಗಳಿಗೆ ನೀರುಣಿಸಿ

0
ಬೀದರ:ಪಶು-ಪಕ್ಷಿ ಸಂಕುಲಗಳು ಪ್ರಕೃತಿಯ ಅವಿಭಾಜ್ಯ ಅಂಗಗಳು ಅವು ಉಳಿದರೆ ಮಾತ್ರ ಮನುಷ್ಯ ಉಳಿಯಲು ಸಾಧ್ಯ. ಮನುಷ್ಯ ಸಂಪೂರ್ಣವಾಗಿ ಪರಿಸರದ ಮೇಲೆ ಅವಲಂಬಿತನಾಗಿದ್ದಾನೆ. ನಾವು ಆರೋಗ್ಯದಿಂದ ಬದುಕಲು ಪ್ರಾಣಿ-ಪಕ್ಷಿ, ಗಿಡ, ಮರ, ಕಾಡುಗಳು ನಮಗೆ...

ಬೆಂಗಳೂರಲ್ಲಿ ಸರಣಿ ಕಲಾ ಕಾರ್ಯಾಗಾರ

0
ಬೆಂಗಳೂರು, ಜನವರಿ ೩೧,- ನವನೀತ್ ಎಜುಕೇಶನ್ ಅಡಿಯಲ್ಲಿ ಯುವಾ ಸ್ಟೇಷನರಿ ಇತ್ತೀಚೆಗೆ ಜನವರಿ ೧೬ ರಿಂದ ೧೮ ರ ವರೆಗೆ ಬೆಂಗಳೂರಿನಲ್ಲಿ ಕಲಾ ಕಾರ್ಯಾಗಾರಗಳ ಸರಣಿಯನ್ನು ನಡೆಸಿತು. ವಿಲ್ ಇಂಡಿಯಾ ಚೇಂಜ್ ಫೌಂಡೇಶನ್...

ಇಎಲ್‌ಎಸ್‌ಎಸ್ ನಿಧಿಗಳು ಹೆಚ್ಚಿನ ಆದಾಯವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ. ಶ್ರೀ ಮಿಸ್ಟಾ ಬಕ್ಸಾಮುಸಾ, ಸಿಇಒ, ಎನ್‌ಜೆ ಸಂಪತ್ತು

0
ಎನ್‌ಜಿ ವೆಲ್‌ನ ಸಿಇಒ ಶ್ರೀ ಮಿಸ್ಟಾ ಬಕ್ಸಾಮುನಾ ಮಾತನಾಡಿ, ಹಣಕಾಸಿನ ವರ್ಷಾಂತ್ಯವು ಸಮೀಪಿಸುತ್ತಿರುವಂತೆ, ತೆರಿಗೆದಾರರು ಆರ್ಥಿಕ ಯೋಜನೆಯು ತಮ್ಮ ತಳಹದಿಯ ಮೇಲೆ ಪರಿಣಾಮ ಬೀರುವ ಜಂಕ್ಷನ್‌ನಲ್ಲಿ ತಮ್ಮನ್ನು ತಾವು ನಿಂತಿರುವುದನ್ನು ಕಂಡುಕೊಳ್ಳುತ್ತಾರೆ. ಇದು...

ನಿವೃತ್ತ ವೈದ್ಯನ ಛಾಯಾಚಿತ್ರಗ್ರಹಣ ಪ್ರೇಮ

0
ನಾಗರಾಜ ಹೂವಿನಹಳ್ಳಿಮನುಷ್ಯನಿಗೆ ಸಮಯದ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಿಲ್ಲ. ಆದರೆ ಛಾಯಾಚಿತ್ರ ಓಡುವ ಕಾಲವನ್ನು ಹಿಡಿದಿಡುತ್ತದೆ ಎನ್ನುವ ಮಾತಿದೆ. ಈ ಮಾತಿಗೆ ಅನ್ವರ್ಥಕವಾಗುವಂತೆ ನಿವೃತ್ತ ವೈದ್ಯರೊಬ್ಬರು ವಿದ್ಯಾರ್ಥಿ ಜೀವನದಿಂದ ಬೆಳೆಸಿಕೊಂಡು ಬಂದ ಛಾಯಾಚಿತ್ರ...

ಬ್ರಹ್ಮಪುರದ ಪುರಾತನ ಶ್ರೀರಾಮ ಮಂದಿರ

0
ವಿಜಯೇಂದ್ರ.ಕುಲಕರ್ಣಿಕಲಬುರಗಿ,ಜ.20: ಕಲಬುರಗಿ ನಗರದ ಪುರಾತನ ಜನವಸತಿ ನೆಲೆಯಾದ ಬ್ರಹ್ಮಪುರ ಸಾಂಸ್ಕøತಿಕ,ಧಾರ್ಮಿಕ ಕೇಂದ್ರವೂ ಹೌದು.ಈ ಪ್ರದೇಶದಲ್ಲಿ ವಿಠ್ಠಲ ಮಂದಿರ,ಅನಂತಶಯನ,ವೆಂಕಟೇಶ್ವರ,ಜರಹರೇಶ್ವರ, ಈಶ್ವರ ಮಂದಿರ ಸೇರಿದಂತೆ ಇನ್ನೂ ಹಲವಾರು ಶ್ರದ್ಧಾಕೇಂದ್ರಗಳಿವೆ.ಮಹಾದಾಸೋಹಿ ಶರಣಬಸವೇಶ್ವರರ ದೇವಸ್ಥಾನವೂ ಬ್ರಹ್ಮಪುರ ಪ್ರದೇಶದಲ್ಲಿದೆ.ಬ್ರಹ್ಮಪುರ ಸುಭಾಷಚೌಕ...

ಹುಣಿಸೆಕಾಯಿ ಹಿಂಡಿ ಎಂಬ ಅವಧಿ ಮುಗಿಯದ ರುಚಿ

0
ಕಲಬುರಗಿ,ಜ 18: ನಮ್ಮ ದೇಶದಲ್ಲಿರುವಷ್ಟು ಆಹಾರದ ವೈವಿಧ್ಯ ಮತ್ಯಾವ ದೇಶದಲ್ಲಿ ಇರಲಿಕ್ಕಿಲ್ಲ.ನಮ್ಮ ನಾಲಗೆಯಲ್ಲಿರುವ ರುಚಿ ಬುಗ್ಗೆಗಳಿಂತ ಹೆಚ್ಚಾಗಿ ಆಹಾರ ವೈವಿಧ್ಯ ನಮ್ಮ ಸಂಸ್ಕøತಿಯಲ್ಲಿದೆ.ಎಲ್ಲ ಆಹಾರ ಪದಾರ್ಥಗಳ ದಾಖಲೀಕರಣ ಆದದ್ದೇ ಆದರೆ ಅದು ಗಿನ್ನಿಸ್...
1,944FansLike
3,695FollowersFollow
3,864SubscribersSubscribe