ಕಾರಿನ ಚಕ್ರ ಸ್ಫೋಟ : ಇಬ್ಬರು ಸಾವು

0
ಚಿಕ್ಕಮಗಳೂರು,ಜ.೧೮-ಚಲಿಸುತ್ತಿದ್ದ ಕಾರಿನ ಟೈರ್ ಸ್ಫೋಟಗೊಂಡು ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿ ಇಬ್ಬರು ಗಾಯಗೊಂಡ ದಾರುಣ ಘಟನೆ ಜಿಲ್ಲೆಯ ಹರಿಹರಪುರದ ಬಳಿಯಲ್ಲಿ ನಡೆದಿದೆ.ಕೊಪ್ಪದ ಗುಣವಂತೆ ಮೆಡಿಕಲ್ ಸ್ಟೋರ್ ಮಾಲೀಕರಾದ ರಾಜಶೇಖರ್ ಹಾಗೂ ಆಲ್ದೂರಿನ ಮಣಿಕಂಠ ಮೃತಪಟ್ಟವರು.ಗಾಯಗೊಂಡ...

ಜ.‌26ರಿಂದ 12 ಜಿಲ್ಲೆಗಳಲ್ಲಿ ಗ್ರಾಮ ಒನ್ ಯೋಜನೆ ಜಾರಿ

0
ಬೆಂಗಳೂರು: ಜ 17-ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ವಿವಿಧ ಇಲಾಖೆಗಳ ಸೇವೆಗಳನ್ನು ಒದಗಿಸುವ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಗ್ರಾಮ ಒನ್ ಯೋಜನೆ ರಾಜ್ಯದ 12 ಜಿಲ್ಲೆಗಳಲ್ಲಿ ಗಣರಾಜ್ಯೋತ್ಸವ ದಿನದಂದು ಜಾರಿಗೆ ಬರಲಿದೆ. ಈ ಯೋಜನೆ ಜಾರಿಗೆ...

ರಾಜ್ಯದಲ್ಲಿ ತಗ್ಗಿದ ಕೊರೊನಾ ಸೋಂಕು: 2.17 ಲಕ್ಷ ದಾಟಿದ ಸಕ್ರಿಯ ಪ್ರಕರಣ:

0
ಬೆಂಗಳೂರು, ಜ.17 - ರಾಜ್ಯದಲ್ಲಿ ಕೊರೊನಾ ಸೋಂಕು ತುಸು ಇಳಿಕೆಯಾಗಿದೆ‌. ಇಂದು 27 ಸಾವಿರ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ‌. ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 27,156 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಕೊಂಡಿದ್ದು ಸಕ್ರಿಯ ಪ್ರಕರಣಗಳ...

ಸದ್ಯಕ್ಕಿಲ ಲಾಕ್ ಡೌನ್ ಕಠಿಣ ನಿಯಮ, ಶುಕ್ರವಾರ ಸಭೆಯಲ್ಲಿ ನಿರ್ಧಾರ; ಅಶೋಕ್

0
ಬೆಂಗಳೂರು ಜ.17- ಲಾಕ್ ಡೌನ್‌ ಸೇರಿದಂತೆ ಕಠಿಣ ನಿಯಮಗಳನ್ನು ಜಾರಿಗೊಳಿಸದಿರಲು ಸರ್ಕಾರ ತೀರ್ಮಾನಿಸಿದ್ದು, ಶುಕ್ರವಾರ ಮತ್ರೊಮ್ಮೆ ಸಭೆ ಸೇರಿ ನಿರ್ಧಾರ ಕೈಗೊಳ್ಳಲು ಮುಂದಾಗಿದೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಕೋವಿಡ್ ವರ್ಚುವಲ್ ಸಭೆಯಲ್ಲಿ...

ರಾಜ್ಯದಲ್ಲಿ ಓಮಿಕ್ರಾನ್ ಸ್ಪೋಟ: ಒಂದೇ ದಿನ 287 ಮಂದಿಗೆ ಸೋಂಕು

0
ಬೆಂಗಳೂರು,ಜ. 17-ರಾಜ್ಯದಲ್ಲಿ ಕೊರೊನಾ ಸೋಂಕಿನ ರೂಪಾಂತರಿ ಓಮಿಕ್ರಾನ್ ಸ್ಪೋಟಗೊಂಡಿದ್ದು ರಾಜ್ಯದ ಜನರನ್ನು ಮತ್ತಷ್ಟು ಆತಂಕಕ್ಕೆ ಸಿಲಿಕುವಂತೆ ಮಾಡಿದೆ. ಇಂದು‌ 287 ಮಂದಿಯಲ್ಲಿ ಓಮೀಕ್ರಾನ್ ಕಾಣಿಸಿಕೊಂಡಿದ್ದು ಒಂದೇ ದಿನ ಅತಿ ಹೆಚ್ಚು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಹೊಸದಾಗಿ...

ಕೊರೊನಾ ಮಧ್ಯೆ ದೆಹಲಿಯಲ್ಲಿ ಗಣರಾಜ್ಯೋತ್ಸವಕ್ಕೆ ಸೇನಾಪಡೆಗಳ ತಾಲೀಮು

0
ನವದೆಹಲಿ, ಜ.17-ಮಾರಕ ಕೊರೋನಾ ಸೋಂಕಿನ ನಡುವೆಯೇ ರಾಜಧಾನಿ ನವದೆಹಲಿಯಲ್ಲಿ ಗಣರಾಜ್ಯೋತ್ಸವ ಸಮಾರಂಭಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ ಸೇನಾ ಪಡೆಗಳು ತಾಲೀಮು ಆರಂಭಿಸಿವೆ. ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಕಳೆದ ವರ್ಷ ಭಾರತೀಯ ವಾಯಪಡೆಗೆ ಸೇರ್ಪಡೆಗೊಂಡಿರುವ ಅತ್ಯಾಧುನಿಕ...

ತಂತ್ರಜ್ಞಾನದ ದುರ್ಬಳಕೆ ವಿನಾಶಕ್ಕೆ ದಾರಿ

0
ಹೊಸನಗರ.ಜ.೧೭; ಯುದ್ದ ಬಾಂಬು ಸಿಡಿಸಿ ದೇಶ ನಾಶಮಾಡುವ ಹಲವು ವಿಧದಲ್ಲಿ ದೇಶವನ್ನು ಬೆದರಿಸುವ ಕಾಲವೊಂದು ಇತ್ತು. ಈಗ ಕೊರೋನಾ ರೋಗವನ್ನು ಹರಿಬಿಟ್ಟು ಜಗತ್ತು ನಾಶಗೊಳಿಸುವ ಹುನ್ನಾರ ನಡೆಯುತ್ತಿದೆ ಎಂದು ವಿಷಾದವ್ಯಕ್ತಪಡಿಸಿದರು. ಹೀಗೆ ತಂತ್ರಜ್ಞಾನದಿಂದಾಗಿ...

ಕಳ್ಳತನಕ್ಕೆ ವಿಫಲ ಯತ್ನ

0
ಮುಳಬಾಗಿಲು.ಜ.೧೭:ಸುಮಾರು ನಾಲ್ವರು ಕಳ್ಳರು ಆಟೋದಲ್ಲಿ ಬಂದು ದಾವಿಸಿ ಮುಳಬಾಗಿಲಿನ ಬಜಾರು ರಸ್ತೆಯ ಸ್ಕಂದ ಟೆಕ್ಸ್‌ಟೈಲ್ಸ್ ಮತ್ತು ಜ್ಯೂವೆಲ್ ಪ್ಯಾಲೆಸ್‌ನ ಶೆಟ್ಟರ್ ಗ್ಯಾಸ್ ಕಟ್ಟರ್‌ನಿಂದ ತೆಗೆದಿದ್ದು ಒಳಗಡೆ ಮತ್ತೊಂದು ಶಟ್ಟರ್‌ನ್ನು ಶೇ ೯೦% ರಷ್ಟು...

ಅತಿಥಿ ಉಪನ್ಯಾಸಕರ ಮುಂದುವರೆದ ಹೋರಾಟ

0
ಕೋಲಾರ,ಜ.೧೭: ಖಾಯಮಾತಿ, ಸೇವಾ ವಿಲೀನಾತಿ ಅಥವಾ ಸೇವಾ ಭದ್ರತೆಗಾಗಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಮುಂದುವರೆದಿದೆ.ಸ್ವಾಮಿ ವಿವೇಕಾನಂದರು ಹೇಳಿರುವ ಹಾಗೆ ಹೇಳಿ, ಎದ್ದೇಳಿ ನಮ್ಮ ಗುರಿ ಮಟ್ಟುವ ತನಕ ನಿಲ್ಲದಿರಿ ಎಂಬ ಘೋಷ ವಾಕ್ಯವನ್ನೇ...

ನಗರ ಪೊಲೀಸ್ ಆಯುಕ್ತ ಪಂತ್‌ಗೆ ಕೊರೊನಾ

0
ಬೆಂಗಳೂರು,ಜ.೧೭-ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೂ ಕೊರೊನಾ ಸೋಂಕು ತಗುಲಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ.ಹೀಗಾಗಿ ಮನೆಯಲ್ಲಿಯೇ ಒಂದು ವಾರಗಳ ಕಾಲ ಕಮಲ್ ಪಂತ್ ಅವರು ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ.ನನಗೆ ಕೊರೊನಾ ಸೋಂಕು...
1,944FansLike
3,440FollowersFollow
3,864SubscribersSubscribe