ಬೆಂಗಳೂರಿನಲ್ಲಿ ಮಕ್ಕಳಿಗಾಗಿ ಶಾಲೆ ಆರಂಭಿಸಿದ ಎಂ.ಎಸ್.ಧೋನಿ

0
ರಾಂಚಿ, ಮೇ.17- ಕ್ರಿಕೆಟ್ ಜೊತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್​ ಧೋನಿ ಇದೀಗ ಬೆಂಗಳೂರಿನಲ್ಲಿ ಮಕ್ಕಳಿಗೋಸ್ಕರ ಶಾಲೆ ಆರಂಭಿಸಿದ್ದು, ಜೂನ್ 1ರಿಂದ ಈ ಶಾಲೆ...

ವಿದ್ಯಾರ್ಥಿಗಳಿಗೆ ರೈಫಲ್ ತರಬೇತಿ ,ತಾಲಿಬಾನ್ ಸಂಸ್ಕೃತಿ: ಖಾದರ್ ಕಿಡಿ

0
ಮಂಗಳೂರು, ಮೇ17- ಶಾಲಾ-ವಿದ್ಯಾರ್ಥಿಗಳಿಗೆ ಶಾಸಕರೇ ಮುಂದೆ ನಿಂತು ರೈಫಲ್ ತರಬೇತಿ ನೀಡಿರುವುದು ರಾಜ್ಯ ಸರ್ಕಾರದ ತಾಲಿಬಾನ್ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ ಯು.ಟಿ‌. ಖಾದರ್ ಆಕ್ರೋಶ ಕಿಡಿಕಾರಿದ್ದಾರೆ.ಸರ್ಕಾರದ ಮಾನ್ಯತೆಯಿರುವ ಎನ್...

ಜೀವನ ಯೋಗ್ಯ ವೇತನಕ್ಕೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

0
ಬೆಂಗಳೂರು, ಮೇ.೧೭-ಜೀವನ ಯೋಗ್ಯ ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಇಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ನೂರಾರು ಆಶಾ...

ಬೆಂಗಳೂರಿನ ನೂತನ‌ ಪೊಲೀಸ್‌ ಆಯುಕ್ತರಾಗಿ ಪ್ರತಾಪ್‌ ರೆಡ್ಡಿ ನೇಮಕ

0
ಬೆಂಗಳೂರು, ಮೇ.16- ನಗರದ ನೂತನ ಪೊಲೀಸ್‌ ಆಯುಕ್ತರನ್ನಾಗಿ ಹೆಚ್ಚುವರಿ ಪೊಲೀಸ್ ಆಯುಕ್ತ ಸಿ.ಹೆಚ್‌.ಪ್ರತಾಪ್‌ ರೆಡ್ಡಿ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಇದುವರೆಗೂ ಕಮಿಷನರ್‌ ಸ್ಥಾನದಲ್ಲಿದ್ದ ಕಮಲ್‌ ಪಂತ್‌ ಅವರನ್ನು ಪೊಲೀಸ್...

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಸಕ್ತ ವರ್ಷದಿಂದ ಬೈಸಿಕಲ್ ವಿತರಣೆ:ಬೊಮ್ಮಾಯಿ

0
ತುಮಕೂರು, ಮೇ‌ 16- ಪ್ರಸಕ್ತ ವರ್ಷದಿಂದಲೇ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಪ್ರಕಟಿಸಿದ್ದಾರೆ.ಇಲ್ಲಿನ ಎಂಪ್ರೆಸ್ ಶಾಲೆಯಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಗಳು, ವಿದ್ಯಾರ್ಥಿಗಳ...

ಪಿಎಸ್ಐ ನೇಮಕಾತಿ ಅಕ್ರಮ ಮತ್ತೊಬ್ಬ ಆರ್​ಎಸ್​ಐ ಸೆರೆ

0
ಬೆಂಗಳೂರು, ಮೇ.16- ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಭಾಗಿಯಾದ ರಿಸರ್ವ್ ಸಬ್ ಇನ್ಸ್​ಪೆಕ್ಟರ್​ (ಆರ್​ಎಸ್​ಐ) ಹಾಗೂ ಓರ್ವ ಅಭ್ಯರ್ಥಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.ಪೊಲೀಸ್ ನೇಮಕಾತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಆರ್​ಎಸ್​ಐ ಬಸವರಾಜ್ ಗುರೋಲ್...

ಕೊರೊನಾ ಸಾವು – ನೋವು ಮರೆಮಾಚಿದ ಕೇಂದ್ರ

0
ಬೆಂಗಳೂರು, ಮೇ ೧೬- ಕೊರೊನಾ ಮಹಾಮಾರಿಯಿಂದ ರಾಜ್ಯದಲ್ಲಿ ಆದ ಸಾವುಗಳ ಸಂಖ್ಯೆಯನ್ನು ಬಿಜೆಪಿ ಸರ್ಕಾರ ಮುಚ್ಚಿಡುತ್ತಿರುವುದು ವಿಶ್ವ ಆರೋಗ್ಯ ಸಂಸ್ಥೆಯ ವರದಿಯಿಂದ ಬಹಿರಂಗಗೊಂಡಿದ್ದು, ಹೀಗಾಗಿ ಸಾವಿನ ಸಂಖ್ಯೆಯನ್ನು ಬಹಿರಂಗಗೊಳಿಸಿ ಪ್ರತಿಯೊಂದು ಕುಟುಂಬಕ್ಕೂ ತಲಾ...

ಪೋಷಕಾಂಶಗಳ ನಿರ್ವಹಣೆ-ಸರ್ಟಿಫಿಕೇಟ್ ಕೋರ್ಸ್ ಉದ್ಘಾಟನೆ

0
ಬೆಂಗಳೂರು, ಮೇ ೧೬: ರಸಗೊಬ್ಬರ ಸಗಟು,ಚಿಲ್ಲರೆ ಮಾರಾಟಗಾರರಿಗೆ ೧೫ ದಿನಗಳ “ಸಮಗ್ರ ಪೋಷಕಾಂಶಗಳ ನಿರ್ವಹಣೆಯಲ್ಲಿ ಸರ್ಟಿಫಿಕೇಟ್ ಕೋರ್ಸ್‌ನ ಉದ್ಘಾಟನಾ ಸಮಾರಂಭವು ಇಂದು ಕೃಷಿ ವಿವಿಯಲ್ಲಿ ಜರುಗಿತು.ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ಸಿಬ್ಬಂದಿ ತರಬೇತಿ ಘಟಕ,...

ಪ್ರಿಯಾಂಕಾ ಸ್ಪರ್ಧಿಸಿದರೆ ರಾಜ್ಯದಲ್ಲಿ ಕೈ ನಿರ್ನಾಮ: ಈಶ್ವರಪ್ಪ ಲೇವಡಿ

0
ಶಿವಮೊಗ್ಗ,ಮೇ15- ಕರ್ನಾಟಕದಿಂದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದರೆ ಕಾಂಗೆಸ್ ಪಕ್ಷ ನಿರ್ನಾಮವಾಗುತ್ತದೆ ಎಂದು ಬಿಜೆಪಿ ಮುಖಂಡ ಈಶ್ವರಪ್ಪ ಹೇಳಿದ್ದಾರೆ.ಉತ್ತರಪ್ರದೇಶದಲ್ಲಿ ‌ಚುನಾವಣಾ ಉಸ್ತುವಾರಿ ಅವರಿಗೆ ವಹಿಸಲಾಗಿತ್ತು. ಅಲ್ಲಿ‌ 397 ಕ್ಷೇತ್ರಗಳ ಪೈಕಿ 394...

ಹಂಪಿ ಯೋಗ ವಿಶ್ವವಿದ್ಯಾಲಯವಾಗಲಿ: ವಿನಯ ಗುರೂಜಿ

0
ಹೊಸಪೇಟೆ, ಮೇ ೧೫: ಐತಿಹಾಸಿಕ ಹಂಪಿ ಯೋಗ ವಿಶ್ವವಿದ್ಯಾಲಯವಾಗಿ ರೂಪುಗೊಳ್ಳಬೇಕು ಎಂದು ವಿನಯ ಗುರೂಜೀ ಅಭಿಪ್ರಾಯಪಟ್ಟರು.ಅವರು ಇಂದು ಹಂಪಿಯ ವಿಜಯ ವಿಠ್ಠಲ್ ದೇವಸ್ಥಾನದ ಪ್ರಾಂಗಣದಲ್ಲಿ ವಿಶ್ವಯೋಗ ದಿನದ ಪೂರ್ವಭಾವಿಯಾಗಿ ಪ್ರತಿ ಭಾನುವಾರ ಹಂಪಿ...
1,944FansLike
3,523FollowersFollow
3,864SubscribersSubscribe