ಡಿಜಿಪಿ ಸೂದ್ ಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ

0
ಬೆಂಗಳೂರು, ಫೆ.೧೯-ರಾಜ್ಯದಲ್ಲಿನ ಮುಖ್ಯಪೇದೆ, ಎಎಸ್ಐಗಳ ಬಡ್ತಿಯಲ್ಲಿ ನಿರ್ಲಕ್ಷ್ಯ ವಹಿಸಿದಂತ ರಾಜ್ಯ ಪೊಲೀಸ್ ಮಹಾನಿರ್ದೇಶಕ(ಡಿಜಿಪಿ)ರಿಗೆ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ( ಕೆಎಟಿ) ನ್ಯಾಯಾಂಗ ನಿಂದನೆ ನೋಟಿಸ್ ಜಾರಿಮಾಡಿದೆ.ರಾಜ್ಯದಲ್ಲಿನ ಮುಖ್ಯಪೇದೆ ಹಾಗೂ ಎಎಸ್‌ಐಗಳ ಬಡ್ತಿಯ ಕುರಿತು ಅಸಮಾಧಾನ...

ಕೊರೊನಾ:ಇಂದು 490 ಜನರಿಗೆ ಸೊಂಕು ,5 ಸಾವು

0
ಬೆಂಗಳೂರು, ಪೆ. 20- ರಾಜ್ಯದಲ್ಲಿ ಕೊರೋನಾ ಸೋಂಕಿನ ಇಳಿಕೆಯ ಹಾದಿ ಮುಂದುವರೆದಿದ್ದು ಕೆಲ ದಿನಗಳಿಂದ ಭಾರಿ ಇಳಿಕೆ ಕಂಡಿದ್ದ ಸೋಂಕು ಪ್ರಕರಣಗಳು ಇಂದು ಸ್ವಲ್ಪ ಮಟ್ಟಿಗೆ ಏರಿಕೆ ಯಾಗಿದ್ದರು ಹೊಸ ಸೋಂಕು ಪ್ರಕರಣಗಳು...

ಸಂಸದೀಯ ಮೌಲ್ಯ ಕುಸಿತ ಕಳವಳ

0
ಬೆಂಗಳೂರು, ಫೆ.೨೪- ಜನರಿಂದ ಆರಿಸಿ ಬಂದವರಿಗೆ ಜನರ ಹಿತ ಮುಖ್ಯವಾಗುವ ಜೊತೆಗೆ ಶೋಷಿತರ, ಧಮನಿತರ ಧ್ವನಿಯಾಗಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ಹೇಳಿದ್ದಾರೆ.ಈ ಹಿಂದೆ ಇದ್ದ ರಾಜಕೀಯ ಮುತ್ಸದಿಗಳು ದೇಶಕ್ಕಾಗಿ ನಾವು...

ಹುಲಿ ಉಗುರು ಹಲ್ಲು ಮಾರಾಟ: ಇಬ್ಬರು ಸೆರೆ

0
ಚಿಕ್ಕಮಗಳೂರು,ಫೆ.28- ಹುಲಿ ಉಗುರು ಹಲ್ಲು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ.ಸಾಗರ್, ಲೋಕೇಶ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ನಗರದ ಹೊರವಲಯದಲ್ಲಿರುವ ರೈಲ್ವೆ ನಿಲ್ದಾಣದ ಬಳಿ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು...

ಉಪಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಇಲ್ಲ: ಎಚ್ ಡಿಕೆ

0
ಬಾಗಲಕೋಟೆ.ಜ.31- ಬಿಜೆಪಿ ಪಕ್ಷದ ಜೊತೆ ಹೊಂದಾಣಿಕೆ ವಿಧಾನ ಪರಿಷತ್ತಿನ ಸಭಾಪತಿ ಮತ್ತು ಉಪಸಭಾಪತಿ ಆಯ್ಕೆಗೆ ಮಾತ್ರ ಸೀಮಿತ ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮುಂಬರುವ ವಿಧಾನಸಭಾ ಉಪಚುನಾವಣೆಯಲ್ಲಿ...

ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆ ಸಾಧ್ಯತೆ

0
ಹಾವೇರಿ, ಫೆ. ೪- ಏಲಕ್ಕಿ ನಗರಿ ಹಾವೇರಿಯಲ್ಲಿ ಫೆ. ೨೬ ರಿಂದ ೨೮ರವರೆಗೆ ನಡೆಯಬೇಕಿದ್ದ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡುವ ಸಾಧ್ಯತೆ ಹೆಚ್ಚಾಗಿದೆ.ಮಹಾಮಾರಿ ಕೊರೊನಾ ಆತಂಕದ ನಡುವೆ ವಿವಿಧ...

ಸಿದ್ದು ಗೈರು ವಿಶ್ವ ಆಕ್ಷೇಪ

0
ಬೆಂಗಳೂರು,ಫೆ.೭- ಯಾರ ಬಲದಿಂದ ಮುಖ್ಯಮಂತ್ರಿಯಾದರೋ ಅವರೇ ಕುರುಬ ಸಮಾಜ ಸಮಾವೇಶಕ್ಕೆ ಗೈರಾಗಿರುವುದು ಸರಿಯೇ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೆ ಕುಟುಕಿದ್ದಾರೆ.ಕುರುಬರ ತನು-ಮನ-ಬಲದಿಂದ ಮುಖ್ಯಮಂತ್ರಿಯಾಗಿದ್ದಾರೆ. ಆದರೆ, ಇಂದು...

ಇಂದು 415 ಜನರಿಗೆ ಸೋಂಕು, 3 ಸಾವು

0
ಬೆಂಗಳೂರು, ಪೆ. 10- ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನ ಇಳಿಕೆಯ ಹಾದಿ ಮುಂದುವರೆದಿದೆ ಸಾವಿನ ಸಂಖ್ಯೆಯೂ ಇಳಿಮುಖವಾಗುತ್ತಿದೆ ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಬಾರಿ ಇಳಿಕೆಯಾಗಿದೆ.ರಾಜ್ಯದಲ್ಲಿ ಹಲವು ದಿನಗಳಿಂದ...

2ನೇ ಹಂತದ ಲಸಿಕೆ ಅಭಿಯಾನಕ್ಕೆ ಚಾಲನೆ

0
ಬೆಂಗಳೂರು, ಫೆ. ೧೫- ರಾಜ್ಯ ವ್ಯಾಪಿ ಕೋವಿಡ್ ಸೋಂಕು ಸಂಬಂಧ ಲಸಿಕಾ ಅಭಿಯಾನದ ಎರಡನೇ ಹಂತವೂ ಇಂದಿನಿಂದ ಆರಂಭವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.ಜ. ೧೬ರಂದು ಮೊದಲ ಲಸಿಕಾ ಅಭಿಯಾನ ಆರಂಭವಾಗಿತ್ತು.ಇದೀಗ ಎರಡನೇ...

ಮಾರ್ಚ್ 4ರಿಂದ ಬಜೆಟ್ ಅಧಿವೇಶನ , ಮಾರ್ಚ್ 8ರಂದು ಬಜೆಟ್ ಮಂಡನೆ

0
ಬೆಂಗಳೂರು, ಪೆ. 18- ಮಾರ್ಚ್ 4ಕ್ಕೆ ವಿಧಾನಮಂಡಲದ  ಬಜೆಟ್‌ ಅಧಿವೇಶನ ಆರಂಭವಾಗಲಿದೆ ಹಾಗೂ ಮಾರ್ಚ್ 8ಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು 2021 ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ.ಈ ಕುರಿತು ಗುರುವಾರ ನಡೆದ ಮುಖ್ಯಮಂತ್ರಿ ಬಿ.ಎಸ್‌....
1,919FansLike
3,190FollowersFollow
0SubscribersSubscribe