ಬೆಂಗಳೂರಲ್ಲಿ ಕೊರೊನಾ ಕ್ಲಸ್ಟರ್‌ಗಳ ಹೆಚ್ಚಳ

0
ಬೆಂಗಳೂರು, ಫೆ.೨೮-ನಗರದಲ್ಲಿ ಕೊರೊನಾ ಸೋಂಕಿನ ೧೯ ಕ್ಲಸ್ಟರ್‌ಗಳನ್ನು ಗುರುತಿಸಲಾಗಿದ್ದು ೩೩ ಹೊಸ ಪ್ರಕರಣಗಳು ವರದಿಯಾಗಿವೆ.ಈ ನಡುವೆ ಕೇರಳ ಹಾಗೂ ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರು ರಾಜ್ಯಕ್ಕೆ ಪ್ರವೇಶಿಸುವ ಮೊದಲು ತಮ್ಮ ಪ್ರಯಾಣದ ದಿನಾಂಕಕ್ಕೆ ೭೨...

ಎಫ್‌ಡಿಎ ಪರೀಕ್ಷೆ ಸುಸೂತ್ರ

0
ಬೆಂಗಳೂರು ಫೆ.೨೮- ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಕರ್ನಾಟಕ ಲೋಕ ಸೇವಾ ಆಯೋಗವು ಇಂದು ವಿಶೇಷ ಭದ್ರತಾ ಕ್ರಮಗಳೊಂದಿಗೆ ಯುಪಿಎಸ್ಸಿ ಮಾದರಿಯಲ್ಲಿ ಪ್ರಥಮ ದರ್ಜೆ ಸಹಾಯಕ (ಎಫ್ ಡಿಎ)ಪರೀಕ್ಷೆ ವ್ಯಾಪಕ ಭದ್ರತೆಯೊಂದಿಗೆ ಸುಸೂತ್ರವಾಗಿ...

ಬೆಂಗಳೂರಿನಲ್ಲೂ ನಾಳೆಯಿಂದ 2ನೇ ಹಂತದ ಲಸಿಕೆ

0
ಬೆಂಗಳೂರು,ಫೆ.೨೮- ದೇಶದಲ್ಲಿ ನಾಳೆಯಿಂದ ೪೫ ವರ್ಷ ದಾಟಿದ ರೋಗಸ್ಥರು ಮತ್ತು ೬೦ ವರ್ಷ ದಾಟಿದ ಮಂದಿಗೆ ಲಸಿಕೆ ಹಾಖುವಚ ಅಭಿಯಾನ ನಡೆಯುತ್ತಿದೆ.ರಾಜಧಾನಿ ಬೆಂಗಳೂರಿನಲ್ಲಿ ೧೮ ಖಾಸಗಿ ಆಸ್ಪತ್ರೆಗಳು ಮತ್ತು ಇನ್ನುಳಿದ ಸರ್ಕಾರಿ ಆಸ್ಪತ್ರೆಗಳಲ್ಲಿ...

ಪಾಲಿಕೆ ಚುನಾವಣೆ ಗೊಂದಲಕ್ಕೆ ಸಿದ್ದು ಹೊಣೆ; ಜೆಡಿಎಸ್ ತಿರುಗೇಟು

0
ಮೈಸೂರು: ಫೆ:೨೮: ಮೈಸೂರು ಮಹಾನಗರ ಪಾಲಿಕೆಯ ಮೇಯರ್-ಉಪಮೇಯರ್ ಚುನಾವಣೆ ಗೊಂದಲಕ್ಕೆ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಸಿ.ಎಂ ಸಿದ್ದರಾಮಯ್ಯ ಕಾರಣ ಎಂದು ಹೇಳಿರುವ ಜೆಡಿಎಸ್ ಶಾಸಕ ಸಾ.ರಾ ಮಹೇಶ್ ಸಿದ್ದರಾಮಯ್ಯ ಅವರಿಗೆ...

ಕೈ ನಲ್ಲಿ ಭುಗಿಲೆದ್ದ ಬಣ ಸಂಘರ್ಷ

0
ಬೆಂಗಳೂರು, ಫೆ. ೨೮- ಮೈಸೂರು ಮಹಾನಗರ ಪಾಲಿಕೆಯ ಮೇಯರ್-ಉಪಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಜತೆ ಕಾಂಗ್ರೆಸ್ ಪಕ್ಷದ ಮೈತ್ರಿ ಕಾಂಗ್ರೆಸ್‌ನಲ್ಲಿ ಅಸಮಾಧಾನ, ಭಿನ್ನಮತಕ್ಕೆ ಕಾರಣವಾಗಿ ಬಣ ಸಂಘರ್ಷ ತಾರಕಕ್ಕೇರಿದ್ದು, ಏಕಪಕ್ಷೀಯವಾಗಿ ಮೈತ್ರಿ ನಿರ್ಧಾರ ತೆಗೆದುಕೊಂಡು...

ಕೊರೊನಾ:ಇಂದು523 ಜನರಿಗೆ ಸೊಂಕು ,6 ಸಾವು

0
ಬೆಂಗಳೂರು, ಪೆ. 27- ಇಂದು ರಾಜ್ಯದಲ್ಲಿ523 ಜನರಿಗೆ ಸೊಂಕು ದೃಢ ಪಟ್ಟಿದೆ.ಇಂದು380 ಸೋಂಕಿತರು ಗುಣಮುಖರಾಗಿದ್ದಾರೆ ಹಾಗೆಯೇ 06 ಸೋಂಕಿತರು ಮೃತಪಟ್ಟಿದ್ದಾರೆ.ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ950730ಕ್ಕೆ ಏರಿಕೆಯಾಗಿದೆ.ರಾಜ್ಯದಲ್ಲಿ ಒಟ್ಟು932747 ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ....

ಅನಧಿಕೃತ ಕಸಾಯಿಖಾನೆಗಳ ವಿರುದ್ದ ಕ್ರಮ: ಚೌಹ್ಹಾಣ್

0
ಬೆಂಗಳೂರು ಫೆ .27- ಹಾಸನ ಜಿಲ್ಲೆಯ‌ ಅರಸಿಕೆರೆಯಲ್ಲಿ ೪ ರಿಂದ ೫ ಕಸಾಯಿಖಾನೆಗಳು ಅನಧಿಕೃತವಾಗಿ ನಡೆಯುತ್ತಿರುವುದು ಗಮನಕ್ಕೆ ಬಂದಿದ್ದು ಇವುಗಳ ವಿರುದ್ದ ಕ್ರಮಕೈಗೊಳ್ಳಲು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಪ್ರಭು...

ಕಿರಿಯ ವಯಸ್ಸಿಗೆ ಜಡ್ಜ್ ಹುದ್ದೆಗೇರಿದ ಬೆಳ್ತಂಗಡಿ ಯುವತಿ!

0
ಬೆಳ್ತಂಗಡಿ, ಫೆ. ೨೭- ಸಾಧಿಸುವ ಮನಸ್ಸಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುವುದಕ್ಕೆ ಬೆಳ್ತಂಗಡಿಯ ಧರ್ಮಸ್ಥಳದ ನಾರ್ಯ ಎಂಬ ಪುಟ್ಟಹಳ್ಳಿಯ ಯುವತಿ ಚೇತನಾರವರುಸಾಕ್ಷಿಯಾಗಿದ್ದಾರೆ. ಅವಿರತ ಪರಿಶ್ರಮದ ಫಲವಾಗಿ, ನ್ಯಾಯಾಧೀಶ ಹುದ್ದೆಗೇರುವಲ್ಲಿ ಸಫಲರಾಗಿದ್ದಾರೆ. ಕರ್ನಾಟಕ ಉಚ್ಚ ನ್ಯಾಯಾಲಯದ...

ಟ್ಯಾಂಕರ್‌ಗಳ ನಡುವೆ ಮುಖಾಮುಖಿ ಡಿಕ್ಕಿ

0
ನೆಲ್ಯಾಡಿ, ಫೆ.೨೭- ಅನಿಲ ಸಾಗಾಟದ ಟ್ಯಾಂಕರ್ ಹಾಗೂ ಡೀಸೆಲ್ ಟ್ಯಾಂಕರ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಡೀಸೆಲ್ ಟ್ಯಾಂಕರ್ ಚಾಲಕ ಗಾಯಗೊಂಡ ಘಟನೆ ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ...

ಲಸಿಕೆ, ಸ್ವಯಂ ಸೇವಕರಿಗೆ 10 ರೂ. ನೀಡಲು ನಿರ್ಧಾರ

0
ಬೆಂಗಳೂರು, ಫೆ.೨೭- ಕೋವಿಡ್ ಸೋಂಕು ಸಂಬಂಧ ಸಾರ್ವಜನಿಕರಿಗೆ ಲಸಿಕೆ ನೀಡಲು ಬಿಬಿಎಂಪಿ ಸರ್ವೇ ಪ್ರಕ್ರಿಯೆಗೆ ಮುಂದಾಗಿದ್ದು, ಇದಕ್ಕಾಗಿ ಕಾರ್ಯ ನಿರ್ವಹಿಸುವ ಸ್ವಯಂ ಸೇವಕರಿಗೆ ಪ್ರತಿ ಮನೆಗೆ ’೧೦ ರೂಪಾಯಿ’ ನಿಗಧಿ ಪಡಿಸಿದೆ ಎನ್ನಲಾಗಿದೆ. ಕೋವಿಡ್-೧೯...
1,919FansLike
3,190FollowersFollow
0SubscribersSubscribe