ಕಡಲ್ಕೊರೆತ ಪ್ರದೇಶಗಳಿಗೆ ಅಶೋಕ್ ಭೇಟಿ

0
ಉಡುಪಿ, ಆ. ೭- ಉಡುಪಿ ಜಿಲ್ಲೆಯಾದ್ಯಂತ ವರುಣನ ಅಬ್ಬರ ಹೆಚ್ಚಾಗಿದ್ದು, ಅರಬ್ಬೀ ಸಮುದ್ರ ಪ್ರಕ್ಷುಬ್ಧವಾಗಿದೆ. ಕರಾವಳಿ ಭಾಗದಲ್ಲಿ ಕಡಲ್ಕೋರೆತ ಉಂಟಾಗಿರುವ ಪ್ರದೇಶಗಳಿಗೆ ಇಂದು ಕಂದಾಯ ಸಚಿವ ಆರ್. ಅಶೋಕ್ ಭೇಟಿ...

ಉಕ್ಕಿಹರಿಯುತ್ತಿದೆ ತುಂಗಭದ್ರಾ ನದಿ; ತಗ್ಗುಪ್ರದೇಶಕ್ಕೆ ನುಗ್ಗಿದ ನೀರು

0
ದಾವಣಗೆರೆ.ಆ.7; ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು ಹಲವೆಡೆ ಹಾನಿ ಸಂಭವಿಸಿದೆ. ಹೊನ್ನಾಳಿ ಪಟ್ಟಣದ ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. ಪಟ್ಟಣದ ಬಾಳರಾಜ್ ಘಾಟ್,...

ಆ. ೧೫ ಆಂಧ್ರ ಶಾಲಾ ಕಾಲೇಜು ಪ್ರಾರಂಭ

0
ಅಮರಾವತಿ, ಆ. ೭- ಆಂಧ್ರದಲ್ಲಿ ಆ. ೧೫ ರಿಂದ ಶಾಲಾ-ಕಾಲೇಜುಗಳ ಆರಂಭಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಪರಿಶೀಲನಾ ಸಭೆ ನಡೆಸಿ ಮಾರ್ಗಸೂಚಿ ಸಿದ್ಧಪಡಿಸಿರುವುದಾಗಿ ಸರ್ಕಾರ ತಿಳಿಸಿದೆ.ರಾಜ್ಯದಾದ್ಯಂತ ಕೊರೊನಾ ಸೋಂಕು...

ಸುತ್ತೂರು ಸೇತುವೆ ಮುಳುಗಡೆ : ವಾಹನ ಸಂಚಾರ ನಿರ್ಬಂಧ

0
ಮೈಸೂರು, ಆ.7:- ಹೆಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯದಿಂದ ಕಬಿನಿ ನದಿಗೆ ಹೆಚ್ಚಿನ ನೀರು ಹರಿಬಿಟ್ಟಿದ್ದರಿಂದ ನಂಜನಗೂಡಿನ ಸುತ್ತೂರು ಸೇತುವೆ ಮುಳುಗಡೆಯಾಗಿದೆ.ಸುತ್ತೂರು ಸೇತುವೆಯು ಮುಳುಗಡೆಯಾಗಿದ್ದು, ಸೇತುವೆಯ ಮೇಲೆ ನೀರು ಹರಿಯುತ್ತಿದೆ. ವಾಹನ...

ಖ್ಯಾತ ರಂಗಭೂಮಿ ಕಲಾವಿದ ಪಂಪಣ್ಣ ನಿಧನ

0
ಬಳ್ಳಾರಿ, ಆ. ೬- ಬಾಲ್ಯದಲ್ಲಿ ಸ್ತ್ರೀ ಪಾತ್ರದಲ್ಲಿ ನಟಿಸುವ ಮೂಲಕ ರಂಗ ಪ್ರವೇಶ ಮಾಡಿ ರಂಗಭೂಮಿಯಲ್ಲಿ ರಂಗ ಗೀತೆಗಳ ಗಾಯನ, ನಟನೆ ಮೂಲಕ ಸಾಮಾಜಿಕ ಮತ್ತು ಪೌರಾಣಿಕ ಪಾತ್ರಗಳಲ್ಲಿ ತಮ್ಮದೇ...

ತುಂಬಿ ಹರಿದ ತುಂಗೆ ಕಪಿಲೆ ಹಲವು ಗ್ರಾಮಗಳು ಜಲಾವೃತ

0
ಮಡಿಕೇರಿ/ಮೈಸೂರು, ಆ ೬- ಕೇರಳದ ವೈನಾಡು ಮತ್ತು ಕೊಡಗು ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿದೆ. ಕಪಿಲ, ಕಾವೇರಿ, ನದಿಗೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ...

ಮೈಸೂರು ಜಿಲ್ಲೆಯಲ್ಲಿ ಭಾರೀ ಮಳೆ: ಮೈದುಂಬಿ ಹರಿಯುತ್ತಿರುವ ಕಪಿಲಾ

0
ನಂಜನಗೂಡಿನಲ್ಲಿ ಮತ್ತೆ ಪ್ರವಾಹದ ಭೀತಿ, ಹುಣಸೂರಿನಲ್ಲಿ 4 ಮನೆಗಳು ಕುಸಿತಮೈಸೂರು, ನಂಜನಗೂಡು. ಆ.6: ಒಂದೆಡೆ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಈ ನಡುವೆ ಕಳೆದ ಒಂದು ವಾರದಿಂದ...

ಕೊಡಗಿನಾದ್ಯಂತ ಕುಂಭದ್ರೋಣ ಮಳೆಯ ಅಬ್ಬರ

0
ಪ್ರವಾಹ ಭೀತಿ, ಬ್ರಹ್ಮಗಿರಿ ಬೆಟ್ಟ ಕುಸಿತ, ನಾಲ್ವರು ನಾಪತ್ತೆಮಡಿಕೇರಿ, ಆ.06: ಕೊಡಗಿನಾದ್ಯಂತ ಕುಂಭದ್ರೋಣ ಮಳೆಸುರಿಯುತ್ತಿರುವುದುರಿಂದ ಕಾವೇರಿಯ ಮೂಲಸ್ಥಾನ ತಲಕಾವೇರಿಯಲ್ಲಿರುವ ಬ್ರಹ್ಮಗಿರಿಬೆಟ್ಟ ಕುಸಿದಿದ್ದು, ಪರಿಣಾಮ ಎರಡು ಮನೆಗಳು ಮಣ್ಣಿನಡಿ ಸಿಲುಕಿ,...

ರಾಮನಿಗೂ ಬೆಳಗಾವಿ ನಂಟು

0
ಬೆಳಗಾವಿ, ಜು ೫- ಶ್ರೀರಾಮ ವನವಾಸದ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಬಳಿಯ ಶಿಪ್ಪುರಾ ಗ್ರಾಮದಲ್ಲಿ ವಿಶ್ರಾಂತಿ ಪಡೆದು ಹೋಗಿದ್ದರು ಎನ್ನುವುದಕ್ಕೆ ಇಲ್ಲಿನ ಶ್ರೀರಾಮಲಿಂಗೇಶ್ವರ ದೇವಸ್ಥಾನವೇ ಸಾಕ್ಷಿ.ಇಲ್ಲಿ ಸ್ವತಃ ಶ್ರೀರಾಮನು...

ಯುಪಿಎಸ್‌ಸಿ ಯಶಸ್ವಿನಿ ಯಶಸ್ವಿ

0
ಚಿಕ್ಕಮಗಳೂರು, ಆ, ೫-ಕಾಫಿನಾಡಿನ ಯುವತಿಯೊಬ್ಬಳು ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಯಲ್ಲಿ ದೇಶಕ್ಕೆ ೭೧ನೇ ರ್ಯಾಂಕ್ ಪಡೆದು ಜಿಲ್ಲೆಗೆ ಹೆಗ್ಗಳಿಕೆ ತಂದಿದ್ದಾಳೆ.ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಪಡೆದು ಈ ಸಾಧನೆ ಮಾಡಿರುವುದಕ್ಕೆ...