ಕುಡಿತದ ಪ್ರಮಾಣಪತ್ತೆ ಅದು ಹೇಗೆ ಅಂತೀರಾ …ಆಶ್ಚರ್ಯ

0
ವಾಷಿಂಗ್ಟನ್, ಆ.೨೪- ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಬಳಿ ಸ್ಮಾರ್ಟ್ ಫೋನ್ ಇದ್ದೇ ಇದೆ. ಆದರೆ ವಿಷಯ ಅದಲ್ಲ ಸ್ಮಾರ್ಟ್ ಪೋನ್ ಕುಡುಕರ ಪ್ರಮಾಣವನ್ನು ಪತ್ತೆ ಹಚ್ಚಲಿದೆ ಎನ್ನುವ ಸಂಗತಿಯನ್ನು ಸಂಶೋಧಕರು...

ಸರಸ ನೋಡಿದ ತಂಗಿಯನ್ನು ಗೆಳೆಯನ ಜೊತೆ ಸೇರಿ ಕೊಂದ ಅಕ್ಕ

0
ರಾಯಪುರ,ಆ.೨೪- ಸರಸವಾಡುತ್ತಿರು ವುದನ್ನು ನೋಡಿದ ಅಪ್ರಾಪ್ತ ತಂಗಿಯನ್ನು ಗೆಳೆಯನೊಂದಿಗೆ ಸೇರಿ ಹದಿಹರೆಯದ ಅಕ್ಕ ಕೊಲೆಮಾಡಿದ ಘಟನೆ ರಾಯಪುರದ ಕೊರ್ಬಾದಲ್ಲಿ ನಡೆದಿದೆ.ಅಪ್ರಾಪ್ತ ೧೧ ವರ್ಷದ ಬಾಲಕಿಯನ್ನು ೧೬ ವರ್ಷದ ಆಕೆಯ ಅಕ್ಕ...

ಕೋಮಾದಲ್ಲಿ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್

0
ಸಿಯೋಲ, ಆ ೨೪: ಅಮೇರಿಕಾಗೆ ಸೆಡ್ಡು ಹೊಡೆದು ಜಾಗತಿಕ ಭಯ ಮೂಡಿಸಿದ್ದ ಉತ್ತರ ಕೋರಿಯಾದ ಸರ್ವಾಧಿಕಾರಿ, ಹುಚ್ಚು ದೊರೆ ಕಿಮ್ ಜಾಂಗ್ ಉನ್ ಅನಾರೊಗ್ಯದಿಂದ ಬಳಲುತ್ತಿದ್ದು, ಇದೀಗ ಕೋಮಾಗೆ ಜಾರಿದ್ದಾನೆ...

ಸೋಂಕಿತರಿಗೆ ಪ್ಲಾಸ್ಮಾ ಚಿಕಿತ್ಸೆಗೆ ಅಮೆರಿಕ ಸಮ್ಮತಿ

0
ವಾಷಿಂಗ್ಟನ್, ಆ.೨೪- ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಕೊರೊನಾ ಸೋಂಕು ಮತ್ತು ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚೇತರಿಸಿಕೊಂಡ ಮಂದಿಯಿಂದ ಪ್ಲಾಸ್ಮಾ ತೆಗೆದು ಅದನ್ನು ಕೊರೊನಾ ಸೋಂಕಿತರ ಚಿಕಿತ್ಸೆ...

ಸಿಎಂ ಅಭ್ಯರ್ಥಿಯಲ್ಲ: ಗೊಗೊಯ್ ಸ್ಪಷ್ಟನೆ

0
ನವದೆಹಲಿ, ಆ, ೨೪-ಮುಂದಿನ ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ತಾವು ಬಿಜೆಪಿಯ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿ ಯಲ್ಲ ಎಂದು ಸುಪ್ರೀಂಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಸ್ಪಷ್ಟ ಪಡಿಸಿದ್ದಾರೆ.ತಾವು...

ಎಸ್‌ಪಿಬಿಗೆ ನೆಗೆಟಿವ್ ಕೇವಲ ವದಂತಿ: ಚರಣ್ ಸ್ಪಷ್ಟನೆ

0
ಚೆನ್ನೈ, ಆ. ೨೪- ಕೊರೊನಾ ಸೋಂಕಿನಿಂದಾಗಿ ಚೆನ್ನೈನ ಆಸ್ಪತ್ರೆಗೆ ದಾಖಲಾಗಿರುವ ಗಾನ ಕೋಗಿಲೆ ಎಸ್.ಪಿ. ಬಾಲಸುಬ್ರಮಣ್ಯಂ ಅವರ ಕೋವಿಡ್- ನೆಗೆಟಿವ್ ಬಂದಿದೆ ಎಂಬ ವರದಿ ವದಂತಿ ಎಂದು ಎಸ್.ಪಿ. ಪುತ್ರ...

ಸಿಂಧ್ಯಾ ಪಕ್ಷ ತೊರೆದ ಬಳಿಕ ಕಾಂಗ್ರೆಸ್ ಪುನಶ್ಚೇತನ

0
ಗ್ವಾಲಿಯರ್, ಆ.೨೪- ಮಾಜಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಅವರು ಕಾಂಗ್ರೆಸ್ ತೊರೆದ ನಂತರ ಪಕ್ಷ ಅವನತಿಯತ್ತ ಸಾಗುತ್ತಿದೆ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ ಅದು ನೂರಕ್ಕೆ ನೂರರಷ್ಟು ಸುಳ್ಳು ಅವರು...

ಅರುಣ್ ಜೇಟ್ಲಿ ಪುಣ್ಯತಿಥಿ;ಮೋದಿ ಸೇರಿ, ಬಿಜೆಪಿ ನಾಯಕರ ಶ್ರದ್ಧಾಂಜಲಿ

0
ನವದೆಹಲಿ, ಆ. ೨೪- ಕೇಂದ್ರ ಮಾಜಿ ಸಚಿವ ಬಿಜೆಪಿಯ ಹಿರಿಯ ನಾಯಕ ಅರುಣ್ ಜೇಟ್ಲಿ ನಿಧನರಾಗಿ, ಇಂದಿಗೆ ಒಂದು ವರ್ಷ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಜೇಟ್ಲಿಯವರ ಪುಣ್ಯತಿಥಿ ಆಚರಿಸಲಾಗುತ್ತಿದೆ.ಪ್ರಧಾನಿ ನರೇಂದ್ರ...

ಬಿಜೆಪಿ ನಂಟು ಸಾಬೀತಾದರೆ ರಾಜೀನಾಮೆ -ಅಜಾದ್ ತಿರುಗೇಟು

0
ಬಿಜೆಪಿ ನಂಟು ಸಾಬೀತಾದರೆ ರಾಜೀನಾಮೆ -ಅಜಾದ್ ತಿರುಗೇಟು ನವದೆಹಲಿ, ಆ. ೨೪- ಬಿಜೆಪಿ ಜತೆ ಸಖ್ಯ ಹೊಂದಿರುವ ಕೆಲ ಹಿರಿಯ ನಾಯಕರು ಕಾಂಗ್ರೆಸ್‌ನಲ್ಲಿ ನಾಯಕತ್ವಕ್ಕೆ ಸಂಬಂಧಿಸಿದಂತೆ...

೩೧ ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ

0
ನವದೆಹಲಿ, ಆ. ೨೪- ದೇಶಾದ್ಯಂತ ಕೊರೊನಾ ಮಹಾಮಾರಿಯ ಉಪಟಳ ಹೆಚ್ಚಾಗುತ್ತಿದ್ದು ಸೋಂಕಿತರ ಸಂಖ್ಯೆ ೩೧ ಲಕ್ಷ ಗಡಿ ದಾಟಿದ್ದು, ಜನರ ನೆಮ್ಮ ದಿಂiiನ್ನು ಹಾಳು ಮಾಡುತ್ತಿದೆ ಕಳೆದ ೨೪ ಗಂಟೆಗಳ...