ಹೈದರಾಬಾದ್ ನಲ್ಲಿ ಭಾರಿ ಮಳೆ ಕೊಚ್ಚಿಹೋದ ಟೆಕ್ಕಿ

0
ಹೈದರಾಬಾದ್, ಸೆ.26- ನಗರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ಥಗೊಂಡು ರಸ್ತೆ ದಾಟುತ್ತಿದ್ದಾಗ ಇಂಜಿನಿಯರ್ ರೊಬ್ಬರು ಚರಂಡಿಯೊಳಗೆ ಬಿದ್ದು ಕೊಚ್ಚಿ ಹೋಗಿದ್ದಾರೆ.ನಾಪತ್ತೆಯಾಗಿರುವ ವ್ಯಕ್ತಿಯನ್ನು ಸಾದ್​​ನಗರದ ನಿವಾಸಿ ರಜನಿಕಾಂತ್ ಎಂದು ಗುರುತಿಸಲಾಗಿದೆ. ಈತ ಸಾಫ್ಟವೇರ್...

ಭಾರತ್ ಬಂದ್ ಗೆ ಕಾಂಗ್ರೆಸ್ ಬೆಂಬಲ: ಬಿಜೆಪಿ ವಿರುದ್ಧ ಡಿಕೆಶಿ ಆಕ್ರೋಶ

0
ಬೆಂಗಳೂರು, ಸೆ.27- ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಾಳೆ ರೈತ ಸಂಘಟನೆಗಳು ಕರೆ ಕೊಟ್ಟಿರುವ ಭಾರತ್ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.ಬೆಂಗಳೂರಿನಲ್ಲಿ ಹೇಳಿಕೆ...

5 ಕೆಜಿಗೆ ಹಣ ಮೀಸಲಿಟ್ಟು 7 ಕೆಜಿಗೆ ಬೊಬ್ಬೆ: ಸಿದ್ದು ವಿರುದ್ಧ ಎಚ್ಡಿಕೆ ಆರೋಪ

0
ಬೆಂಗಳೂರು,ಸೆ.26- ಬಡವರಿಗೆ ನೀಡಲಾಗುತ್ತಿದ್ದ ಅಕ್ಕಿಗೆ 5 ಕೆಜಿಗೆ ಹಣ ಮೀಸಲಿಟ್ಟು 7 ಕೆಜಿ ಕೊಡುತ್ತಿದ್ದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ...

ಹಲವು ಜಿಲ್ಲೆಗಳಲ್ಲಿ ಬ್ಯಾಕಿಂಗ್ ವ್ಯವಸ್ಥೆ ಇಲ್ಲ: ನಿರ್ಮಲಾ

0
ಮುಂಬೈ, ಸೆ.26- ಕೆಲ ಪ್ರದೇಶದಲ್ಲಿ ಹೆಚ್ಚಿನ ಮಟ್ಟದ ಆರ್ಥಿಕ ಚಟುವಟಿಕೆಗಳು ನಡೆಯುತ್ತಿದ್ದರೂ ಹಲವು ಜಿಲ್ಲೆಗಳಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ ಭಾರತೀಯ ಬ್ಯಾಂಕುಗಳ ಸಂಘದ ಬ್ಯಾಂಕಿಂಗ್...

ಚನ್ನಿ ಸಂಪುಟಕ್ಕೆ 15 ಸಚಿವರು ಹೊಸದಾಗಿ ಸೇರ್ಪಡೆ

0
ಚಂಡಿಗಡ, ಸೆ.26- ಪಂಜಾಬಿನ ನೂತನ ಮುಖ್ಯಮಂತ್ರಿಯಾಗಿ ಕಳೆದವಾರ ಅಧಿಕಾರ ಸ್ವೀಕರಿಸಿದ ಚರಣ್ ಸಿಂಗ್ ಚಿನ್ನಿ ತಮ್ಮ ಸಚಿವ ಸಂಪುಟ ವಿಸ್ತರಣೆ ಮಾಡಿದ್ದು 15ಮಂದಿ ನೂತನ ಶಾಸಕರಿಗೆ ಸಂಪುಟದಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ಆರು ಮಂದಿ ಹೊಸದಾಗಿ...

ತಿರುಮಲದಲ್ಲಿ 400 ಕೊಠಡಿಗಳ ವಸತಿ ಸಂಕೀರ್ಣ ನಿರ್ಮಾಣ

0
ಬೆಂಗಳೂರು, ಸೆ.೨೬: ತಿರುಮಲ ತಿರಪತಿ ಬೆಟ್ಟದಲ್ಲಿ ಇನ್ನು ಒಂದೂವರೆ ವರ್ಷದಲ್ಲಿ ನೂತನ ೪೦೦ ಕೊಠಡಿಗಳನ್ನೊಳಗೊಂಡ ಇನ್ನೊಂದು ಕರ್ನಾಟಕ ಭವನದ ಸಂಕೀರ್ಣ ನಿರ್ಮಾಣವಾಗಲಿದೆ ಎಂದು ಬಿಡಿಎ ಅಧ್ಯಕ್ಷ ಹಾಗೂ ಟಿಟಿಡಿ ಸದಸ್ಯ ಎಸ್ ಆರ್...

ಒಡಿಶಾ-ಆಂಧ್ರ ಕಡಲ ಕಿನಾರೆಗೆ ಗುಲಾಬ್ ಚಂಡಮಾರುತದ ಭೀತಿ

0
ನವದೆಹಲಿ,ಸೆ.೨೬- ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಒಡಿಶಾ ಮತ್ತು ಆಂಧ್ರಕರಾವಳಿ ಪ್ರದೇಶಕ್ಕೆ ಇಂದು ಸಂಜೆ ಗುಲಾಬ್ ಚಂಡಮಾರುತ ಅಪ್ಪಳಿಸಲಿದೆ.ಈ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಗಂಟೆಗೆ ೯೫ ಕಿ.ಮೀ...

ಕಾರುಗಳ ಮಧ್ಯೆ ಡಿಕ್ಕಿ ಇಬ್ಬರು ಚಾಲಕರು ಸಾವು

0
ಬೆಂಗಳೂರು,ಸೆ.೨೬-ತಪ್ಪು ದಾರಿಯಲ್ಲಿ ( ರಾಂಗ್ ರೂಟ್) ನ ಬಂದ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟ ದಾರುಣ ಘಟನೆ ಆನೇಕಲ್ ನ ಸೂಳಗಿರಿಯಲ್ಲಿ ನಡೆದಿದೆ. ವೈಯಾಲಿಕಾವಲ್ ನ ಹಾಗೂ ಸುಮಂತ್...

ದೇಶದಲ್ಲಿ ಸೋಂಕು ಇಳಿಕೆ

0
ನವದೆಹಲಿ, ಸೆ.೨೬- ದೇಶದಲ್ಲಿ ಕೊರೊನಾ ಸೋಂಕು ಸಂಖ್ಯೆ ನೆನ್ನೆಗಿಂತ ಇಳಿಕೆಯಾಗಿದ್ದು ಶೇಕಡ ೪.೬ರಷ್ಟು ಕಡಿಮೆಯಾಗಿದೆ.ಕಳೆದ ೨೪ ಗಂಟೆಗಳ ಅವಧಿಯಲ್ಲಿ ಹೊಸದಾಗಿ ೨೮,೩೨೬ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ೨೬೦ ಮಂದಿ ಸಾವನ್ನಪ್ಪಿದ್ದಾರೆ.ಜೊತೆಗೆ ೨೬,೦೩೨ಮಂದಿ ಗುಣಮುಖರಾಗಿ...

ಸೋಂಕು ಬರದಂತೆ ಎಚ್ಚರಿಕೆ ವಹಿಸಿ

0
ನವದೆಹಲಿ, ಸೆ.೨೬- ದೇಶದಲ್ಲಿ ಟೀಮ್ ಇಂಡಿಯಾ ಮಾದರಿಯಲ್ಲಿ ಪ್ರತಿದಿನ ಕೋವಿಡ್ ವಿರುದ್ಧದ ಹೋರಾಟ ಮುಂದುವರಿದಿದೆ.ಹೀಗಾಗಿ ಇದುವರೆಗೂ ಯಾರೂ ಲಸಿಕೆ ಪಡೆದಿಲ್ಲವೋ ಅವರು ಲಸಿಕೆ ಪಡೆಯಿರಿ ಎಂದು ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ಕರೆ...
1,944FansLike
3,379FollowersFollow
3,864SubscribersSubscribe