ತಿರುಪತಿ ದರ್ಶನ ಎಸ್‌ಎಸ್‌ಡಿ ಟೋಕನ್ ಆನ್‌ಲೈನ್ ನಲ್ಲಿ ಲಭ್ಯ

0
ಹೈದರಾಬಾದ್, ಸೆ ೨೩- ತಿರುಪತಿ ತಿರುಮಲ ದೇವಸ್ಥಾನದಲ್ಲಿ ದರ್ಶನಕ್ಕಾಗಿ ಟೋಕನ್ ಪಡೆಯಲು ಸರದಿ ಸಾಲಿನಲ್ಲಿ ನಿಂತು ಕಾಯುವ ಭಕ್ತರಿಗೆ ಸಿಹಿಸುದ್ದಿ. ಇನ್ನು ಮುಂದೆ ಸರ್ವ ದರ್ಶನ ಟೋಕನ್ ಆನ್ ಲೈನ್ ನಲ್ಲಿ ಲಭ್ಯವಾಗಲಿದೆ.ತಿರುಮಲ...

ನಿಗೂಢ ಸ್ಫೋಟ; ಮೂವರ ದೇಹ ಛಿದ್ರ

0
ಬೆಂಗಳೂರು, ಸೆ. ೨೩- ನಗರದ ದೇವರ ಚಿಕ್ಕನಹಳ್ಳಿಯ ಆರ್ಷಿತ್ ಶೆಲ್ಟರ್‍ಸ್ ಅಪಾರ್ಟ್‌ಮೆಂಟ್‌ನಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ತಾಯಿ-ಮಗಳು ಮೃತಪಟ್ಟ ದುರಂತದ ಬೆನ್ನಲ್ಲೇ ಚಾಮರಾಜಪೇಟೆಯ ಗೋದಾಮಿನಲ್ಲಿ ಇಂದು ನಿಗೂಢ ಸ್ಫೋಟ ಸಂಭವಿಸಿ, ಸ್ಫೋಟದ ರಭಸಕ್ಕೆ...

ಅ. ೧೭ ಕಾವೇರಿ ತೀರ್ಥೋಧ್ಬವ

0
ಮಡಿಕೇರಿ, ಸೆ. ೨೩- ಕಾವೇರಿ ಪವಿತ್ರ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿಯಾಗಿದೆ. ಮುಂದಿನ ತಿಂಗಳು ೧೭ ರಂದು ಕಾವೇರಿ ತುಲಾ ಸಂಕ್ರಮಣ ತೀರ್ಥೋದ್ಭವ ನಡೆಯಲಿದೆ.ತೀರ್ಥೋದ್ಭವಕ್ಕೆ ಅಗತ್ಯ ಸಕಲ ಸಿದ್ಧತೆ ಕೈಗೊಳ್ಳುವಂತೆ ಕೊಡಗು ಜಿಲ್ಲಾಧಿಕಾರಿ ಚಾರುಲತಾ...

ಭಾರತದಲ್ಲಿ 100 ಕೋಟಿ ವ್ಯಾಕ್ಸಿನ್ ಉತ್ಪಾದನೆ: ಬೈಡೆನ್

0
ವಾಷಿಂಗ್ಟನ್, ಸೆ.೨೩- ಕ್ವಾಡ್ ಸಹಭಾಗಿತ್ವದ ಅಡಿಯಲ್ಲಿ ೨೦೨೨ರ ವೇಳೆಗೆ ಭಾರತದಲ್ಲಿ ೧೦೦ ಕೋಟಿ ಕೊರೊನಾ ವ್ಯಾಕ್ಸಿನ್‌ಗಳನ್ನು ಉತ್ಪಾದಿಸುವ ನಮ್ಮ ಪ್ರಯತ್ನ ಸರಿಯಾದ ಹಾದಿಯಲ್ಲಿದೆ ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ತಿಳಿಸಿದ್ದಾರೆ.ಕೊರೊನಾ-೧೯ ವಿರುದ್ಧ...

ನಾಯಕತ್ವ ತ್ಯಜಿಸಲು ಕೊಹ್ಲಿಗೆ 6 ತಿಂಗಳ ಹಿಂದೆ ಶಾಸ್ತ್ರಿ ಸಲಹೆ

0
ನವದೆಹಲಿ,ಸೆ.೨೩- ಸೀಮಿತ ಓವರ್‌ಗಳ ನಾಯಕತ್ವ ತ್ಯಜಿಸಿ ಬ್ಯಾಟಿಂಗ್‌ನತ್ತ ಹೆಚ್ಚಿನ ಗಮನ ನೀಡುವಂತೆ ಭಾರತ ಕ್ರಿಕೆಟ್ ತಂಡದ ಮುಖ್ಯಕೋಚ್ ರವಿಶಾಸ್ತ್ರಿ, ವಿರಾಟ್‌ಕೊಹ್ಲಿ ಸಲಹೆ ನೀಡಿದ ಅಂಶ ಬೆಳಕಿಗೆ ಬಂದಿದೆ.ಕೊಹ್ಲಿ ಅವರನ್ನು ಕೀಳಾಗಿ ಕಾಣುವ ಉದ್ದೇಶದಿಂದ...

ಗೆಲುವಿನ ನಗೆ ಬೀರಿದ ಡೆಲ್ಲಿ ಕ್ಯಾಪಿಟಲ್

0
ದುಬೈ, ಸೆ.22- ಶಿಖರ್ ಧವನ್, ಶ್ರೇಯಸ್ ಅಯ್ಯರ್ ಹಾಗೂ ವೃಷಭ್ ಪಂತ್ ಅವರ ಉತ್ತಮ‌ ಬ್ಯಾಟಿಂಗ್ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ವಿರುದ್ದ ಇಂದು ಡೆಲ್ಲಿ ಕ್ಯಾಪಿಟಲ್ಸ್ ಎಂಟು ವಿಕೆಟ್ ಗಳಿಂದ ನಿರಾಯಾಸ...

ರಾಜ್ಯದಲ್ಲಿ ಸೋಂಕು ಏರಿಕೆ: ಸಾವಿನ‌ ಸಂಖ್ಯೆ ತುಸು ಇಳಿಕೆ

0
ಬೆಂಗಳೂರು, ಸೆ.22- ರಾಜ್ಯದಲ್ಲಿ ಕೋರೊನಾ ಸೋಂಕು ಸಂಖ್ಯೆ ಏರಿಕೆಯಾಗಿದ್ದು ಸಾವಿನ ಸಂಖ್ಯೆ ‌ತುಸು ಇಳಿಕೆಯಾಗಿದೆ. ಚೇತರಿಕೆಯೂ ಕುಸಿತ ಕಂಡಿದೆ. ರಾಜ್ಯದಲ್ಲಿ ಇಂದು ಹೊಸದಾಗಿ 847 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು 20 ಮಂದಿ ಸೋಂಕಿನಿಂದ ಮೃತಪಟ್ಟಿದ್ದು...

ದಲಿತ ಬಾಲಕನ ದೇಗುಲ ಪ್ರವೇಶ : 25 ಸಾವಿರ ದಂಡ

0
ಬೆಂಗಳೂರು, ಸೆ.22- ಎರಡು ವರ್ಷದ ಬಾಲಕನ ದೇವಾಲಯಕ್ಕೆ ಪ್ರವೇಶ ಮಾಡಿದ ಹಿನ್ನೆಲೆಯಲ್ಲಿ .25000 ರೂ ದಂಡ ವಿಧಿಸಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ‌. ಜೊತೆಗೆ ದೇವಾಲಯವನ್ನು ಸ್ವಚ್ಚಗೊಳಿಸಿರುವ ಘಟನೆ ಕೊಪ್ಪಳ ಜಿಲ್ಲೆಯ ಮಿಯಾಪುರದಲ್ಲಿ ನಡೆದಿದೆ. ಬಾಲಕ...

ಭಾರತದ ಆಕ್ರೋಶಕ್ಕೆ ಮಣಿದ ಬ್ರಿಟನ್ ಕೋವಿಶೀಲ್ಡ್ ಲಸಿಕೆಗೆ ಮಾನ್ಯತೆ

0
ಲಂಡನ್, ಸೆ.22- ಭಾರತದ ಆಕ್ರೋಶಕ್ಕೆ ಮಣಿದ ಬ್ರಿಟನ್ ಕೋವಿಶೀಲ್ಡ್ ಲಸಿಕೆಗೆ ಬ್ರಿಟನ್ ಮಾನ್ಯತೆ ನೀಡಿದೆ. ತಾರತಮ್ಯ ಧೋರಣೆಗೆ ಭಾರತ ಸರ್ಕಾರ ಎಚ್ಚರಿಕೆ ನೀಡಿದ ನಂತರ ಬ್ರಿಟನ್ ಸರ್ಕಾರ ಆಕ್ಸ್‌ಫರ್ಡ್/ಅಸ್ಟ್ರಾಜೆನೆಕಾ ಕೋವಿಡ್ -19 ಲಸಿಕೆ ಕೋವಿಶೀಲ್ಡ್...

ಪಾಕ್ ವಾಯು ಪ್ರದೇಶ ಬಳಸಿದ ಪ್ರಧಾನಿ

0
ನವದೆಹಲಿ, ಸೆ.22- ಅಮೆರಿಕದ ‌ಪ್ರವಾಸಕ್ಕೆ ತೆರಳಲು ಪ್ರಧಾನಿ ನರೇಂದ್ರ ಮೋದಿ ಅವರು ಹಲವು ದಿನಗಳ ಬಳಿಕ ಪಾಕಿಸ್ತಾನದ ವಾಯು ಪ್ರದೇಶ ಬಳಸಿದ್ದಾರೆ. ಪಾಕಿಸ್ತಾನದ ವಾಯು ಪ್ರದೇಶವನ್ನು ಬಳಸಲು ಪ್ರಧಾನಿ ನರೇಂದ್ರ ಮೋದಿ ಅವರಿದ್ದ ವಿಮಾನ...
1,944FansLike
3,377FollowersFollow
3,864SubscribersSubscribe