ಒಂದೇ ದಿನದಲ್ಲಿ ೧.೩೩ ಕೋಟಿ ಮಂದಿಗೆ ಲಸಿಕೆ

0
ನವದೆಹಲಿ,ಸೆ.೧- ದೇಶದಲ್ಲಿ ಕೊರೊನಾ ಸೋಂಕಿಗೆ ಲಸಿಕೆ ಹಾಕುವ ಅಭಿಯಾನ ಆರಂಭವಾದಾಗಿನಿಂದ ಇಲ್ಲಿಯತನಕ ಒಂದೇ ದಿನದಲ್ಲಿ ೧.೩೩ ಕೋಟಿ ಮಂದಿಗೆ ಲಸಿಕೆ ಹಾಕಿದ ಹೆಗ್ಗಳಿಕೆಗೆ ಕೇಂದ್ರ ಸರ್ಕಾರ ಪಾತ್ರವಾಗಿದೆ. ಇಂದು ಬಳಗ್ಗೆ ೮ ಗಂಟೆಯ ತನಕ...

ಚಾಕಲೇಟ್ ಆಸೆ ತೋರಿಸಿ ಬಾಲಕಿ ಮೇಲೆ ಅತ್ಯಾಚಾರ

0
ದೆಹಲಿ, ಸೆ.೧- ಚಾಕಲೇಟ್ ಆಸೆ ತೋರಿಸಿ ಐದರ ಹರೆಯದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ಇಲ್ಲಿನ ಪ್ರಸಾದ್ ನಗರ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾಪಾ ನಗರ್‌ನಲ್ಲಿ ನಡೆದಿದೆ.ಪ್ರಕರಣದ ಆರೋಪಿಯನ್ನು ದೀಪೇಶ್ ಎಂದು...

ಕನ್ನಡದಲ್ಲಿ ಶಾಂಗ್-ಚಿ ಮತ್ತು ಲೆಜೆಂಡ್ ಆಫ್ ದಿ ಟೆನ್ ರಿಂಗ್ಸ್ ಚಿತ್ರ ತೆರೆಗೆ

0
ಬೆಂಗಳೂರು, ಸೆ ೧- ಮಾರ್ವೆಲ್ ಸ್ಟುಡಿಯೋಸ್‌ನ ಶಾಂಗ್-ಚಿ ಮತ್ತು ಲೆಜೆಂಡ್ ಆಫ್ ದಿ ಟೆನ್ ರಿಂಗ್ಸ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಸೆಪ್ಟೆಂಬರ್ ೩, ೨೦೨೧ ಇಂಗ್ಲಿಷ್, ಹಿಂದಿ, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ...

ಉತ್ತರ ಪ್ರದೇಶ; ಒಂದೇ ವಾರದಲ್ಲಿ 32 ಮಕ್ಕಳು ಸೇರಿ 40 ಮಂದಿ ಸಾವು

0
ಲಕ್ನೋ, ಸೆ.೧- ಉತ್ತರ ಪ್ರದೇಶದಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ೩೨ ಮಕ್ಕಳು ಸೇರಿದಂತೆ ೪೦ ಮಂದಿ ಸಾಂಕ್ರಾಮಿಕ ಜ್ವರದಿಂದ ಮೃತಪಟ್ಟಿರುವುದು ರಾಜ್ಯವನ್ನು ಮತ್ತಷ್ಟು ಆತಂಕಕ್ಕೆ ಸಿಲುಕುವಂತೆ ಮಾಡಿದೆ.ಈ ಸಂಬಂಧ ಪ್ರತಿಕ್ರಿಯೆ ನೀಡಿರುವ...

ದೆಹಲಿಯಲ್ಲಿ 9 ರಿಂದ 12ನೇ ತರಗತಿ ಶಾಲೆ ಆರಂಭ

0
ನವದೆಹಲಿ,ಸೆ.೧-ಕೊರೊನಾ ಸೋಂಕು ತಡೆಗೆ ಮುಚ್ಚಲ್ಪಟ್ಟಿದ್ದ ಶಾಲೆಗಳು ದೆಹಲಿಯಲ್ಲಿಂದು ಆರಂಭವಾಗಿವೆ. ೯ ರಿಂದ ೧೨ನೇ ತರಗತಿಗಳು ಮಾತ್ರ ಆರಂಭವಾಗಿದೆ. ಈ ಮೂಲಕ ಕೊರೊನಾ ಹೊಡೆತಕ್ಕೆ ನಲುಗಿದ್ದ ದೆಹಲಿ, ಕ್ರಮೇಣ ಚೇತರಿಕೆಯತ್ತ ಮರಳುತ್ತಿದೆ.ದಿನೇ ದಿನೇ ಕೊರೊನಾ...

ತಾಲಿಬಾನ್‌ಗೆ ಚೀನಾ, ಪಾಕ್ ಬೆಂಬಲ ಎಚ್ಚರಿಕೆ ಅಗತ್ಯ : ಚಿದು

0
ನವದೆಹಲಿ,ಸೆ.೧- ‘ತಾಲಿಬಾನ್ ನಿಯಂತ್ರಿತ ಅಫ್ಘಾನಿಸ್ತಾನ, ಪಾಕಿಸ್ತಾನ ಹಾಗೂ ಚೀನಾ ನಡುವಿನ ಸಂಭಾವ್ಯ ಮೈತ್ರಿಕೂಟ ಚಿಂತೆಗೆ ಕಾರಣವಾಗಿದೆ. ಈ ಬಗ್ಗೆ ಎಚ್ಚರಿಕೆ ಅಗತ್ಯ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗು ಕೇಂದ್ರದ ಮಾಜಿ ಸಚಿವ...

ದೆಹಲಿಯಲ್ಲಿ 112 ಮಿ.ಮೀ ಮಳೆ ದಾಖಲು

0
ನವದೆಹಲಿ.ಸೆ೧:ಇಂದು ಬೆಳಿಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕಳೆದ ೨೪ ಗಂಟೆಗಳಲ್ಲಿ ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ೧೧೨.೧ ಮೀ. ಮೀ ಮಳೆ ದಾಖಲಾಗದೆ.ಬೀಳಬೇಕಾದ ಸರಾಸರಿ ಮಳೆ ಪ್ರಮಾಣದ ಶೇ ೯೦ರಷ್ಟು ಭಾಗ ಒಂದೇ ದಿನದಲ್ಲಿ ಸುರಿದಂತಾಗಿದೆ.ಅಷ್ಟೇ ಅಲ್ಲ,...

ಪನ್ನೀರ ಸೆಲ್ವಂ ಪತ್ನಿ ನಿಧನ-ಸಿಎಂ ಸ್ಟಾಲಿನ್ ಸಂತಾಪ

0
ಚನ್ನೈ.ಸೆ೧: ಎಐಎಡಿಎಂಕೆ ನಾಯಕ ಪನ್ನೀರ್ ಸೇಲ್ವಂ ಅವರ ಪತ್ನಿ ವಿಜಯಲಕ್ಷ್ಮೀ (೬೩) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆವಿಜಯಲಕ್ಷ್ಮಿಅವರು ಅನಾರೋಗ್ಯದ ಕಾರಣ ಕಳೆದೆರಡು ವಾರಗಳಿಂದ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಚೆನ್ನೈ (ತಮಿಳುನಾಡು): ಎಐಎಡಿಎಂಕೆಯ ಸಹ...

ರಾಜ್ಯದಲ್ಲಿ ಕೊರೊನಾ ಸೋಂಕು, ಸಾವಿನ ಸಂಖ್ಯೆ ಏರಿಕೆ

0
ಬೆಂಗಳೂರು, ಆ.31- ರಾಜ್ಯದಲ್ಲಿ ನಿನ್ನೆ ಕಡಿಮೆ ಆಗಿದ್ದ ಕೊರೊನಾ ಸೋಂಕು ಸಂಖ್ಯೆ ಮತ್ತು ಸಾವಿನ ಸಂಖ್ಯೆ ಇಂದು ಮತ್ತಷ್ಟು ಹೆಚ್ಚಾಗಿದೆ. ರಾಜ್ಯದಲ್ಲಿ ಇಂದು 1217 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು 25 ಮಂದಿ ಸೋಂಕಿನಿಂದ ಮೃತಪಟ್ಟಿದ್ದು...

ರಾಯಚೂರು ಎಸಿ ಕಚೇರಿ ಎಫ್​​​ಡಿಎ ಬೆಂಗಳೂರಿನಲ್ಲಿ ಸಾವು

0
ಬೆಂಗಳೂರು,ಆ.31- ಉಪ್ಪಾರಪೇಟೆಯ ಹಿಂದುಸ್ಥಾನ್ ಲಾಡ್ಜ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪ್ರಥಮ ದರ್ಜೆಯ ಸಹಾಯಕ(ಎಫ್​​​ಡಿಎ)ರೊಬ್ಬರ ವ್ಯಕ್ತಿಯ ಶವ ಶಂಕಾಸ್ಪದವಾಗಿ ಪತ್ತೆಯಾಗಿದೆ.ರಾಯಚೂರಿನ ಜಿಲ್ಲೆಯ ಎಸಿ (ಸಹಾಯಕ ಆಯುಕ್ತ) ಕಚೇರಿಯಲ್ಲಿ ಎಫ್​​​ಡಿಎ ಕೆಲಸ ಮಾಡುತ್ತಿದ್ದ ಪ್ರಕಾಶ್...
1,944FansLike
3,360FollowersFollow
3,864SubscribersSubscribe