ಭಾರತದಲ್ಲಿ ಮೋಸ್ಟ್ ಬ್ಯೂಟಿಫುಲ್ ಸೆಲೆಬ್ರಿಟಿ ದೀಪಿಕಾ, ಗೌರವಾನ್ವಿತ ವ್ಯಕ್ತಿ ಅಮಿತಾಭ್

0
ಮುಂಬೈ, ಅ ೨೮- ಬಾಲಿವುಡ್‌ನಲ್ಲಿ ಡ್ರಗ್ ಜಾಲದ ಸದ್ದು ಒಂದೆಡೆಯಾದರೇ, ಇನ್ನೊಂದೆಡೆ ಅತಿ ಸುಂದರ, ಅತಿ ಆರ್ಕಷಕ ನಟನಟಿಯರ ಯಾರು ಎಂಬುದು ಬಾರಿ ಚರ್ಚೆ ನಡೆದಿದೆ.

ಏಪ್ರಿಲ್ ಅಂತ್ಯಕ್ಕೆ ೧೬ ರಫೇಲ್ ವಾಯುಪಡೆಗೆ ಸೇರ್ಪಡೆ

0
ನವದೆಹಲಿ, ಅ.೨೮- ಭಾರತೀಯ ವಾಯುಸೇನೆಗೆ ೨೦೨೧ರ ಏಪ್ರಿಲ್ ಅಂತ್ಯದೊಳಗೆ ಇನ್ನೂ ೧೬ ರಫೆಲ್ ಯುದ್ಧ ವಿಮಾನಗಳು ಸೇರ್ಪಡೆಯಾಗಲಿದೆ. ಈಗಾಗಲೇ ಐದು ರಫೆಲ್ ಯುದ್ಧ ವಿಮಾನಗಳು ಭಾರತೀಯ...

ಈ ವರ್ಷವೇ ಲಸಿಕೆ ಪೂರೈಕೆ ಫೈಜರ್ ಆಶಯ

0
ನ್ಯೂಯಾರ್ಕ್,ಅ.೨೮-ಅಮೆರಿಕ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಕೊರೊನಾ ವೈರಸ್ ಲಸಿಕೆ ಪ್ರಯೋಗಕ್ಕೆ ಸಂಬಂಧಿಸಿದ ಮಹತ್ವದ ದತ್ತಾಂಶ ಬಿಡುಗಡೆ ಸಾಧ್ಯವಾಗಲಿದೆ ಎಂದು ಫೈಜರ್ ಕಂಪನಿ ಹೇಳಿದೆ.ಅಲ್ಲದೇ, ೨೦೨೦ರಲ್ಲಿಯೇ ಲಸಿಕೆ ಪೂರೈಸುವ ಭರವಸೆಯನ್ನೂ ವ್ಯಕ್ತಪಡಿಸಿರುವುದು...

ಪಿಂಕ್ ಬಾಲ್ ಟೆಸ್ಟ್‌ಗೆ ಅಡಿಲೇಡ್ ಆತಿಥ್ಯ

0
ನವದೆಹಲಿ, ಅ ೨೮ - ಮುಂಬರುವ ಡಿಸೆಂಬರ್ ೧೭ರಿಂದ ಅಡಿಲೇಡ್ ಕ್ರೀಡಾಂಗಣ ಪಿಂಕ್ ಬಾಲ್ ಟೆಸ್ಟ್ ಗೆ ಆತಿಥ್ಯವಹಿಸುವುದರೊಂದಿಗೆ ಆಸ್ಟ್ರೇಲಿಯಾ ಎದುರು ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡ ಬಾರ್ಡರ್...

ಕೇರಳದಲ್ಲಿ ತರಕಾರಿಗೂ ಕನಿಷ್ಠ ಬೆಂಬಲ ಬೆಲೆ ನಿಗಧಿ

0
ತಿರುವನಂತಪುರಂ, ಅ. ೨೮- ದೇಶದಲ್ಲಿ ಮೊದಲ ಬಾರಿಗೆ ತರಕಾರಿಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿ ಕೇರಳ ಸರ್ಕಾರ ಆದೇಶಿಸಿದ್ದು ನವೆಂಬರ್ ೧ರಿಂದ ಜಾರಿಗೆ ಬರಲಿದೆ.ಈ ಕುರಿತು ವಿವರ ನೀಡಿರುವ...

80 ಲಕ್ಷ ಸನಿಹದಲ್ಲಿ ಸೋಂಕಿತರು

0
ನವದೆಹಲಿ, ಅ. ೨೮- ದೇಶಾದ್ಯಂತ ಕೊರೊನಾ ಮಹಾಮಾರಿಯ ಅಬ್ಬರ ಮುಂದುವರೆದಿದ್ದು , ಒಟ್ಟಾರೆ ಸೋಂಕಿತರ ಸಂಖ್ಯೆ ೮೦ ಲಕ್ಷದತ್ತ ಸಮೀಪಿಸುತ್ತಿದೆ. ಮಹಾಮಾರಿ ಸೋಂಕಿಗೆ ಬಲಿಯಾದವರ ಸಂಖ್ಯೆ ೧ ಲಕ್ಷ ೨೦...

ಬಿಹಾರ: ಬಿರುಸಿನ ಮತದಾನ ಹಣೆಬರಹ ನಿರ್ಧಾರ

0
ಪಾಟ್ನಾ, ಅ. ೨೮- ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭೆಯ ಮೊದಲ ಹಂತದ ಚುನಾವಣೆಗೆ ಬಿರುಸಿನ ಮತದಾನ ನಡೆಯುತ್ತಿದೆ.. ಬಿಗಿ ಬಂದೋಬಸ್ತ್ ನಡುವೆ ಇಂದು ಬೆಳಗ್ಗೆ ೭...

ಅ.28, ಅ.29ರಂದು ಚಾಮುಂಡಿಬೆಟ್ಟಕ್ಕೆ ಪ್ರವೇಶ ನಿರ್ಬಂಧ

0
ಮೈಸೂರು: ಕೋವಿಡ್-19 ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಅ.28 ರ ಸಂಜೆ 6 ಗಂಟೆಯಿAದ ಅ.29 ರ ಮಧ್ಯಾಹ್ನ 12 ಗಂಟೆಯವರೆಗೆ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಸಾರ್ವಜನಿಕರ ಪ್ರವೇಶ...

ಭಟ್ಕಳ್​ ಸಹೋದರು ಸೇರಿ 18 ಮಂದಿ ಉಗ್ರರ ಪಟ್ಟಿಗೆ ಸೇರ್ಪಡೆ

0
ನವದೆಹಲಿ,ಅ.27-ಭಟ್ಕಳ್​ ಸಹೋದರರಾದ ರಿಯಾಜ್​ ಮತ್ತು ಇಕ್ಬಾಲ್​ ಸೇರಿ 18 ಮಂದಿಯನ್ನು ಕೇಂದ್ರ ಸರ್ಕಾರಕಾನೂನು ಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ)ಕಾಯ್ದೆಯಡಿ ಉಗ್ರರು ಎಂದು ಘೋಷಣೆ ಮಾಡಿದೆ.ಪಾಕಿಸ್ತಾನ ಮೂಲದ...

ಸಿದ್ದು ವಿರುದ್ದ ಮುಂದುವರಿದ ಬಿಜೆಪಿ ಟ್ವೀಟ್ ವಾಗ್ದಾಳಿ

0
ಬೆಂಗಳೂರು,ಅ.27- ರಾಜ್ಯದಲ್ಲಿ ಉಪ ಚುನಾವಣೆ ಘೋಷಣೆಯಾದಾಗಿನಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಬಿಜೆಪಿ ನಡುವೆ ಟ್ವೀಟ್ ಸಮರ ನಡೆಯುತ್ತಿದೆ.