ರಾಜ್ಯದಲ್ಲಿ ಸೋಂಕು ,ಸಾವಿನ‌ ಸಂಖ್ಯೆ ಇಳಿಕೆ

0
ಬೆಂಗಳೂರು, ಸೆ.23- ರಾಜ್ಯದಲ್ಲಿ ಕೋರೊನಾ ಸೋಂಕು ಮತ್ತು ಸಾವಿನ ಸಂಖ್ಯೆ ‌ತುಸು ಇಳಿಕೆಯಾಗಿದೆ. ರಾಜ್ಯದಲ್ಲಿ ಇಂದು ಹೊಸದಾಗಿ 836 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು 15 ಮಂದಿ ಸೋಂಕಿನಿಂದ ಮೃತಪಟ್ಟಿದ್ದು 852 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಚಿಕ್ಕಬಳ್ಳಪುರ,...

ಐಟಿ ಪೋರ್ಟಲ್ ಲಾಗಿನ್ ಆಗಲು ಬಳಕೆದಾರರಿಗೆ ಈಗಲೂ ತೊಂದರೆ:ಇನ್ಫೋಸಿಸ್

0
ನವದೆಹಲಿ, ಸೆ.22-ಆದಾಯ ತೆರಿಗೆ ತಂಡದ ಪೋರ್ಟಲ್ ಪ್ರವೇಶಿಸಲು ಕೆಲವು ಬಳಕೆದಾರರಿಗೆ ಈಗಲೂ ತೊಂದರೆಯಾಗುತ್ತಿದೆ ಎಂದು ಇನ್ಫೋಸಿಸ್ ಕಂಪನಿ ಇಂದು ತಿಳಿಸಿದೆ.ಬಳಕೆದಾರರ ಅನುಭವವನ್ನು ಇನ್ನಷ್ಟು ಸರಳಗೊಳಿಸಲು ಆದಾಯ ತೆರಿಗೆ ಇಲಾಖೆಯ ಸಹಯೋಗದೊಂದಿಗೆ ತ್ವರಿತವಾಗಿ ಕಾರ್ಯೋನ್ಮುಖರಾಗಿರುವುದಾಗಿ...

ಬಾಲಕನಿಗೆ ದಂಡ ವಿಧಿಸಿದ ಪ್ರಕರಣ:ಐವರ ಬಂಧನ

0
ಕೊಪ್ಪಳ,ಸೆ23- ಜಿಲ್ಲೆಯ ಮಿಯಾಪೂರದಲ್ಲಿ ದಲಿತ ಬಾಲಕ ದೇವಸ್ಥಾನ ಪ್ರವೇಶಿಸಿದ್ದಕ್ಕೆ ‌‌‌ ದಂಡ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಕುಷ್ಟಗಿ ಪೊಲೀಸರು ಬಂಧಿಸಿದ್ದಾರೆ. ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಐವರ ವಿಚಾರಣೆ ನಡೆಯುತ್ತಿದೆ. ಸಮಾಜ ಕಲ್ಯಾಣ ಇಲಾಖೆ...

ವಿಧಾನಸಭೆಯಲ್ಲಿ ಲೋಕಸಭೆ ಸ್ಪೀಕರ್ ಭಾಷಣ, ಕಾಂಗ್ರೆಸ್ ಬಹಿಷ್ಕಾರ: ಡಿಕೆ ಶಿ

0
ಬೆಂಗಳೂರು,ಸೆ.23- 'ಸಂಸದೀಯ ವ್ಯವಸ್ಥೆಯಲ್ಲಿ ವಿಧಾನಸಭೆಯಲ್ಲಿ ಸದಸ್ಯರು, ರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರನ್ನು ಹೊರತುಪಡಿಸಿ ಬೇರೆಯವರು ಸಭೆ ನಡೆಸಿ, ಭಾಷಣ ಮಾಡಲು ಅವಕಾಶವಿಲ್ಲ.ಹೀಗಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಕರೆಸಿ ನಾಳೆ ಸಭೆ ಮಾಡುತ್ತಿರುವುದನ್ನು...

ರೈತರ ಆದಾಯ ವೃದ್ದಿಗೆ ಅಗತ್ಯ ಕ್ರಮ: ಬಿಸಿ ಪಾಟೀಲ್

0
ಬೆಂಗಳೂರು,ಸೆ.23- ಪ್ರಧಾನಿ ನರೇಂದ್ರ ಮೋದಿ ಅವರ ಕನಸಾಗಿರುವ ರೈತರ ಆದಾಯವನ್ನು ದ್ವಿಗುಣಗೊಳಿಸುವ ಯೋಜನೆಗೆ ಪೂರಕವಾಗಿ ಸರ್ಕಾರ ಹೆಜ್ಜೆ ಇಟ್ಟಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ ಕೃಷಿ ಚಟುವಟಿಕೆಗಳ ಕೌಶಲ್ಯ ಬಲವರ್ಧನೆಗೆ ಸ್ಮಾರ್ಟ್...

ಶೀಲ ಶಂಕಿಸಿ ಹೆಂಡತಿ, ಮಗಳನ್ನ ಕೊಂದ ಗಂಡ

0
ಸೇಡಂ,ಸೆ.೨೩-ಶೀಲ ಶಂಕಿಸಿ ವ್ಯಕ್ತಿಯೊಬ್ಬ ಪತ್ನಿ ಮತ್ತು ಮಗಳನ್ನು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ ಘಟನೆ ಪಟ್ಟಣದ ಚಿಂಚೋಳಿ ಕ್ರಾಸ್ ನಲ್ಲಿರುವ ವಿಶ್ವನಗರದಲ್ಲಿ ಇಂದು ಬೆಳಿಗ್ಗೆ ೩ ಗಂಟೆಗೆ ನಡೆದಿದೆ.ದಿಗಂಭರ ತಂದೆ ಹಣಮಂತ ಕಲಬುರಗಿ...

ಮತಾಂತರ ಜಾಲ ಆರೋಪ: ಮೌಲಾನಾ ಸಿದ್ದಿಕೆ ಬಂಧನ

0
ಲಕ್ನೋ, ಸೆ.೨೩- ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾಯ್ದೆ ಅನುಷ್ಟಾನಕ್ಕೆ ತರಲು ಸರ್ಕಾರ ಯೋಚಿಸುತ್ತಿರುವ ನಡುವೆ ಸದ್ಯ ಉತ್ತರ ಪ್ರದೇಶದಲ್ಲಿ ಬೃಹತ್ ಮತಾಂತರ ಜಾಲವನ್ನು ಎಟಿಎಸ್ ಬೇಧಿಸಿದೆ. ಬೃಹತ್ ಮತಾಂತರ ಜಾಲ ನಡೆಸುತ್ತಿದ್ದ ಆರೋಪದ...

66 ರ ಹರೆಯದ ವೃದ್ಧೆ ಕೈ ಹಿಡಿದ 77 ರ ವೃದ್ಧ..

0
ಸಾಂಗ್ಲಿ (ಮಹಾರಾಷ್ಟ್ರ), ಸೆ ೨೩- ಮದುವೆ ಅನ್ನೋದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಅಂತಾ ಹೇಳುತ್ತಾರೆ. ಆದರೆ, ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ವಿಭಿನ್ನವಾದ ಮದುವೆಯೊಂದು ನಡೆದಿದೆ. ೭೯ ವರ್ಷದ ನಿವೃತ್ತ ಶಿಕ್ಷಕ ೬೬ ವರ್ಷದ ವಿಧವೆಯನ್ನು...

500 ಕೆ.ಜಿ ಭಾರಹೊತ್ತು ಹೆಜ್ಜೆ ಹಾಕಿದ ಅಭಿಮನ್ಯು

0
ಮೈಸೂರು, ಸೆ.೨೩-ವಿಶ್ವ ವಿಖ್ಯಾತ ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಗೆ ನಿತ್ಯ ತಾಲೀಮು ನಡೆಸಲಾಗುತ್ತಿದೆ.ಗುರುವಾರ ಜಂಬೂಸವಾರಿ ಕ್ಯಾಪ್ಟನ್ ಅಭಿಮನ್ಯು ಆನೆಗೆ ತೂಕ ಹೆಚ್ಚಿಸಿ ತಾಲೀಮು ನಡೆಸಲಾಯಿತು.ಕ್ಯಾಪ್ಟನ್ ಅಭಿಮನ್ಯು ೫೦೦ ಕೆಜಿ...

ಸಾವನದುರ್ಗ ಪ್ರವಾಸಿತಾಣ ಅಭಿವೃದ್ಧಿ : ಸಿಂಗ್

0
ಬೆಂಗಳೂರು, ಸೆ. ೨೩- ಬೆಂಗಳೂರು ಸಮೀಪದ ಮಾಗಡಿ ಬಳಿಯ ಸಾವನದುರ್ಗ ಪ್ರವಾಸಿ ತಾಣದಲ್ಲಿ ರೋಪ್‌ವೇ ಕಾರುಗಳನ್ನು ಅಳವಡಿಸುವ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಪ್ರವಾಸೋಧ್ಯಮ ಮತ್ತು ಹಾಗೂ ಪರಿಸರ ಸಚಿವ ಆನಂದ್‌ಸಿಂಗ್ ವಿಧಾನಸಭೆಯಲ್ಲಿಂದು...
1,944FansLike
3,360FollowersFollow
3,864SubscribersSubscribe