ಜನರೇ ನಮ್ಮ ಗಾಡ್‌ಫಾದರ್: ಎಚ್‌.ಡಿ‌.ಕೆ

0
ಬೆಂಗಳೂರು:ಅ.28- ಅವನ್ಯಾರು ನಮಗೆ ಗಾಡ್‌ಫಾದರ್‌ ಆಗೋದಕ್ಕೆ. ಯಾವತ್ತಿದ್ದರೂ ನಮ್ಮ ಗಾಡ್‌ಫಾದರ್ ಅಂದರೆ ಜನಗಳೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ಗಾಮಿ ವಾಗ್ದಾಳಿ ನಡೆಸಿದ್ದಾರೆ. ಚಿತ್ರರಂಗದಲ್ಲಿ...

ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರದ ಚುನಾವಣೆ: ಶೇ.73.32 ರಷ್ಟು ಮತದಾನ: ಡಾ. ಎನ್.ವಿ. ಪ್ರಸಾದ್

0
ಕಲಬುರಗಿ.ಅ.28:ಕರ್ನಾಟಕ ವಿಧಾನ ಪರಿಷತ್ತಿಗೆ ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರದಿಂದ ಬುಧವಾರ ನಡೆದ ಚುನಾವಣೆಯು ಶಾಂತಿಯುತವಾಗಿ ನಡೆದಿದ್ದು, ಒಟ್ಟು ಶೇ. 73.32 ರಷ್ಟು ಮತದಾನವಾಗಿದೆ ಎಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು...

ಐಎಂಎ ಆರೋಪಿ ಮನ್ಸೂರ್ ಗೆ ಜಾಮೀನು ದೊರೆತರೂ ಬಿಡುಗಡೆ ಭಾಗ್ಯವಿಲ್ಲ

0
ಬೆಂಗಳೂರು,ಅ.28-ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಬಹುಕೋಟಿ ವಂಚನೆ ನಡೆದ ಐಎಂಎ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ಗೆ ಕೊನೆಗೂ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆಯಾದರೂ ಬಿಡುಗಡೆಯ ಭಾಗ್ಯ ದೊರೆತಿಲ್ಲ.ಜಾರಿ...

ಸ್ಮತಿ ಇರಾನಿಗೆ ಕೊರೋನಾ

0
ನವದೆಹಲಿ, ಅ‌.28- ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಕೊರೊನಾ ಸೋಂಕು ದೃಡಪಟ್ಟಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು ತಮ್ಮ ಸಂಪರ್ಕಕ್ಕೆ ಬಂದಿರುವ ಎಲ್ಲರ ಆರೋಗ್ಯ...

ಪುಳಿಯೊಗರೆ ಸೇವಿಸಿ 75 ಮಂದಿ ಅಸ್ವಸ್ಥ

0
ಮಂಡ್ಯ,ಅ. 28- ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಹೋಬಳಿಯ ಲಿಂಗಪಟ್ಟಣ ಗ್ರಾಮದ ಮಾರಮ್ಮನ ದೇವಾಲಯದ ಪೂಜೆ ಕಾರ್ಯದಲ್ಲಿ ಭಕ್ತರಿಗೆ ಪುಳಿಯೋಗರೆ ಪ್ರಸಾದ ಸೇವಿಸಿದ ಸುಮಾರು 75 ಮಂದಿ ಅಸ್ವಸ್ಥರಾಗಿದ್ದಾರೆ.

ಪಂಜಾಬ್ ನಲ್ಲಿ ಪ್ರಧಾನಿ ಪ್ರತಿಕೃತಿ ದಹನ: ಸಲ್ಲದು: ರಾಹುಲ್ ಗಾಂದಿ

0
ಚಂಪಾರಣ್,( ಬಿಹಾರ) ಅ. 28- ದಸರಾ ಹಬ್ಬದ ಸಮಯದಲ್ಲಿ ಪಂಜಾಬ್ ನ ಜನತೆ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿ ದಹಿಸಿದ್ದಾರೆ.‌ದೇಶದ ಪ್ರಧಾನಿಗೆ ಹೀಗೆ ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್...

ಅಂತರರಾಷ್ಟ್ರೀಯ ವಿಮಾನ ಸಂಚಾರ ನ. ೩೦ರವರೆಗೆ ನಿರ್ಭಂಧ

0
ನವದೆಹಲಿ,ಅ.೨೮- ಭಾರತದಿಂದ ವಿದೇಶಗಳಿಗೆ ತೆರಳುವ ಹಾಗೂ ವಿದೇಶದಿಂದ ಭಾರತಕ್ಕೆ ಆಗಮಿಸುವ ಅಂತರರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ ಸೇವೆಗಳನ್ನು ನ. ೩೦ರವರೆಗೂ ಸ್ಥಗಿತಗೊಳಿಸಿದೆ.ಭಾರತದಲ್ಲೂ ಪ್ರತಿ ೧ ಕೋಟಿ ಜನಸಂಖ್ಯೆಗೆ ಅತಿ ಹೆಚ್ಚು ಕೊರೊನಾ...

ಭಯೋತ್ಪಾದಕರ ವಿರುದ್ಧ ಕ್ರಮ ಪಾಕ್‌ಗೆ ಭಾರತ – ಅಮೆರಿಕಾ ಸೂಚನೆ

0
ನವದೆಹಲಿ, ಅ. ೨೮- ಭಯೋತ್ಪಾದಕರ ವಿರುದ್ಧ ಪಾಕಿಸ್ತಾನ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಪಾಕಿಸ್ತಾನಕ್ಕೆ ಭಾರತ ಮತ್ತು ಅಮೆರಿಕ ಸೂಚನೆ ನೀಡಿವೆ.ಭಯೋತ್ಪಾದನಾ ವಿಷಯದಲ್ಲಿ ಪಾಕಿಸ್ತಾನ ಶೀಘ್ರವೇ ಕ್ರಮ ಕೈಗೊಳ್ಳಬೇಕು. ಈ...

ಬಾಯ್‌ಫ್ರೆಂಡ್ ಮೇಲೆ ಆಸಿಡ್ ದಾಳಿ : ತ್ರಿಪುರಾ ಮಹಿಳೆ ಜೈಲಿಗೆ

0
ಅಗರ್ತಲಾ, ಅ ೨೮ - ಮದುವೆಯಾಗಲು ನಿರಾಕರಿಸಿದ ತನ್ನ ಗೆಳೆಯನ ಮೇಲೆ ಆಸಿಡ್ ದಾಳಿ ನಡೆಸಿದ ಆರೋಪದ ಮೇಲೆ ಬಂಧನಕ್ಕೊಳಗಾದ ೨೭ ವರ್ಷದ ಯುವತಿಯನ್ನು ೧೪ ದಿನಗಳ ನ್ಯಾಯಾಂಗ ಬಂಧನಕ್ಕೆ...

ನಟಿ ವಿಜಯಶಾಂತಿ ಮತ್ತೆ ಬಿಜೆಪಿಗೆ…?

0
ಹೈದರಾಬಾದ್, ಅ ೨೮- ತೆಲಂಗಾಣದಲ್ಲಿ ಕಾಂಗ್ರೆಸ್ ಗೆ ಮತ್ತೊಂದು ಹೊಡೆತ ಬೀಳುವ ಸಾಧ್ಯತೆಯಿದೆ. ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷೆ ಜನಪ್ರಿಯ ಸಿನಿಮಾ ನಟಿ ವಿಜಯಶಾಂತಿ “ಕೈ” ಪಕ್ಷಕ್ಕೆ ಗುಡ್...