ಸೀರೆ ಅಲ್ಲ, ನೀವು ಎಷ್ಟೇ ಕೋಟಿ ಕೊಟ್ಟರೂ ನಾವು ನಿಮಗೆ ವೋಟು ಹಾಕುವುದಿಲ್ಲ: ಮುಸ್ಲಿಂ ಮಹಿಳೆಯರ ಆಕ್ರೋಶ
ದಾವಣಗೆರೆ: 'ನಿಮ್ಮ ಸೀರೆ, ಉಡುಗೊರೆ ಯಾವುದು ನಮಗೆ ಬೇಡ. ನೀವು ಎಷ್ಟೇ ಕೋಟಿ ಕೊಟ್ಟರೂ ನಾವು ನಿಮಗೆ ವೋಟು ಹಾಕುವುದಿಲ್ಲ' ಇದು ಶಾಸಕ ಶಾಮನೂರು ಶಿವಶಂಕರಪ್ಪ ವಿರುದ್ಧ ಮುಸ್ಲಿಂ ಸಮುದಾಯದ ಮಹಿಳೆಯರು ಬಹಿರಂಗವಾಗಿ...
ಕೆಐಎಡಿಬಿ ಜಂಟಿ ನಿರ್ದೇಶಕಿಗೆ ಲೋಕಾ ಹೆಸರಲ್ಲಿ ಬೆದರಿಕೆ ಸುಲಿಗೆ ಮೂವರು ಸೆರೆ
ಬೆಂಗಳೂರು,ಮಾ.30-ಲೋಕಾಯುಕ್ತ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ದಾಳಿ ಮಾಡುವುದಾಗಿ ಸರ್ಕಾರಿ ಮಹಿಳಾ ಹಿರಿಯ ಅಧಿಕಾರಿಯನ್ನು ಬೆದರಿಸಿ ಹಣ ವಸೂಲಿ ಮಾಡಿದ್ದ ಆಂಧ್ರ ಮೂಲದ ಮೂವರು ಆರೋಪಿಗಳನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.ಕರ್ನಾಟಕ ಕೈಗಾರಿಕಾ ಅಭಿವೃದ್ಧಿ...
ದೇವಸ್ಥಾನದ ಮೆಟ್ಡಿಲು ಬಾವಿ ಕುಸಿದು 13 ಮಂದಿ ಸಾವು
ಇಂದೋರ್, ಮಾ.30-ಶ್ರೀರಾಮ ನವಮಿ ಆಚರಣೆ ವೇಳೆ ಇಂದೋರ್ ನ ಮಹಾದೇವ್ ಜುಲೇಲಾಲ್ ದೇವಸ್ಥಾನದ ಮೆಟ್ಟಿಲುಬಾವಿ ಕುಸಿದು 13 ಮಂದಿ ಮೃತಪಟ್ಟಿದ್ದಾರೆ. ಮಹಿಳೆಯರು, ಮಕ್ಕಳು ಸೇರಿದಂತೆ ಹಲವು ಮಂದಿ ಅವಶೇಷಗಳಡಿಯಲ್ಲಿ ಸಿಲುಕಿದ್ದು ಮೃತರ ಸಂಖ್ಯೆ ಏರಿಕೆಯಾಗುವ...
ಪ್ರಯಾಣಿಕರ ದೋಣಿ ದುರಂತ 31ಕ್ಕೂ ಅಧಿಕ ಮಂದಿ ಸಜೀವ ದಹನ
ನವದೆಹಲಿ,.ಮಾ.30- ದಕ್ಷಿಣ ಫಿಲಿಪೈನ್ಸ್ನ ಅಂತರ-ದ್ವೀಪ ಪ್ರಯಾಣಿಕ ದೋಣಿಯಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಕನಿಷ್ಠ 31 ಜನರು ಸಾವನ್ನಪ್ಪಿದ್ದಾರೆ ಎಂದು ಕರಾವಳಿ ಕಾವಲು ಪಡೆ ತಿಳಿಸಿದೆ. ಮೃತಪಟ್ಟವರಲ್ಲಿ ಆರು ತಿಂಗಳ ಮಗುವೂ ಸೇರಿದೆ. ಬಸಿಲನ್ ದ್ವೀಪದಲ್ಲಿ...
ಕೊಹ್ಲಿ ರಹಸ್ಯ ಬಿಚ್ಚಿಟ್ಟ ಅನುಷ್ಕಾ
ಮುಂಬೈ, ಮಾ.೩೦-ಟೀಂ ಇಂಡಿಯಾದ ಕ್ರಿಕೆಟಿಗ ವಿರಾಟ್ ಕೊಹ್ಲಿ ಬಗ್ಗೆ ಒಂದು ರಹಸ್ಯದ ಗುಟ್ಟೊಂದನ್ನು ಪತ್ನಿ ಅನುಷ್ಕಾ ಶರ್ಮಾ ಬಿಚ್ಚಿಟ್ಟಿದ್ದಾರೆ. ಪ್ರೀತಿಸಿ ಕೆಲ ವರ್ಷಗಳ ಡೇಟಿಂಗ್ ಬಳಿಕ ಮದುವೆಯಾದ ಕೊಹ್ಲಿ, ಅನುಷ್ಕಾ ದಂಪತಿಗೆ ಮುದ್ದಾದ ಮಗಳಿದ್ದಾಳೆ....
ರಾಹುಲ್ ಅನರ್ಹ ಪ್ರಜಾಪ್ರಭುತ್ವ ತತ್ವ ಅನ್ವಯವಾಗಲಿ
ನವದೆಹಲಿ,ಮಾ.೩೦- ಮಾನನಷ್ಟ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ನಂತರ ಲೋಕಸಭೆಯಿಂದ ಅನರ್ಹಗೊಂಡಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಕರಣದಲ್ಲಿ "ಮೂಲಭೂತ ಪ್ರಜಾಪ್ರಭುತ್ವದ ತತ್ವಗಳು" ಅನ್ವಯವಾಗಬೇಕು ಎಂದು ಜರ್ಮನ್ ವಿದೇಶಾಂಗ ಸಚಿವಾಲಯ ಹೇಳಿದೆ. "ಭಾರತದ...
ಮೋದಿ ಸಿಲುಕಿಸಲು ಸಿಬಿಐ ಒತ್ತಡ ಸ್ಟಮಕ್ : ನಕಲಿ ಎನ್ಕೌಂಟರ್
ನವದೆಹಲಿ,ಮಾ.೩೦- ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಆಗಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರಮೋದಿ ಅವರನ್ನು ಸಿಲುಕಿಸಲು ನನ್ನ ಮೇಲೆ ಸಿಬಿಐ ಒತ್ತಡ ಹೇರಿತ್ತು ಎಂದು ಕೇಂದ್ರ ಗೃಹ...
ದೇಶದಲ್ಲಿ ಸೋಂಕು ಏರಿಕೆ
ನವದೆಹಲಿ,ಮಾ.೩೦- ದೇಶದಲ್ಲಿ ಕೊರೊನಾ ಸೋಂಕು ಸಂಖ್ಯೆ ನಿತ್ಯ ರಾಕೆಟ್ ವೇಗದಲ್ಲಿ ಹೆಚ್ಚಾಗುತ್ತಿರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆತಂಕ ಹೆಚ್ಚುವಂತೆ ಮಾಡಿದೆ. ಕಳೆದ ೨೪ ಗಂಟೆಗಳಲ್ಲಿ ಹೊಸದಾಗಿ ೩,೦೧೬ ಹೊಸ ಕೋವಿಡ್ ಸೋಂಕು ಕಾಣಿಸಕೊಂಡಿದ್ದು...
ಮೋದಿ ಆಪ್ನಿಂದ ಹಠಾವೋ, ದೇಶ್ ಬಚಾವೋ ಅಭಿಯಾನ
ನವದೆಹಲಿ, ಮಾ.೩೦-ಆಮ್ ಆದ್ಮಿ ಪಕ್ಷ (ಎಎಪಿ) ಇಂದಿನಿಂದ ದೇಶಾದ್ಯಂತ "ಮೋದಿ ಹಠಾವೋ, ದೇಶ್ ಬಚಾವೋ" (ಮೋದಿ ತೆಗೆದುಹಾಕಿ, ಭಾರತವನ್ನು ಉಳಿಸಿ) ಎಂಬ ಪೋಸ್ಟರ್ಗಳ ಅಭಿಯಾನ ಆರಂಭಿಸಿದೆ. ಕರ್ನಾಟಕ ಸೇರಿದಂತೆ ಪಕ್ಷದ ಎಲ್ಲಾ ರಾಜ್ಯ ಘಟಕಗಳಲ್ಲಿ...
ರಾಹುಲ್ ವಿರುದ್ಧ ಪ್ರಕರಣ ದಾಖಲಿಸಲು ಲಲಿತ್ ನಿರ್ಧಾರ
ಲಂಡನ್/ ನವದೆಹಲಿ,ಮಾ.೩೦- ಮೋದಿ ಉಪನಾಮದ ಬಗ್ಗೆ ಹೇಳಿಕೆ ನೀಡಿ ಮಾನನಷ್ಟ ಪ್ರಕರಣದಡಿ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ ಸಂಸದ ಸ್ಥಾನ ಕಳೆದುಕೊಂಡಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ದ ಪರಾರಿಯಾಗಿರುವ...