ಪ್ರಧಾನಿ ನೂತನ ಗೃಹ ಕಚೇರಿಗೆ ಸುರಂಗ ಮಾರ್ಗ
ನವದೆಹಲಿ, ಆ. ೧೭: ಪ್ರಧಾನಮಂತ್ರಿ ನರೇಂದ್ರ ಮೋದಿರವರ ಮಹತ್ವಾಕಾಂಕ್ಷೆಯ ಪ್ರತಿಷ್ಠಿತ ಸೆಂಟ್ರಲ್ ವಿಸ್ತಾ ರಿಡೆವೆಲಪ್ಮೆಂಟ್ ಯೋಜನೆಯಡಿಯಲ್ಲಿ, ಪ್ರಧಾನ ಮಂತ್ರಿಯವರ ವಸತಿ ಸಂಕೀರ್ಣದ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಪ್ರಕ್ರಿಯೆಗೆ ಚಾಲನೆ ದೊರಕಿದೆ ಎಂದು ಕೆಲ...
ಚಿಕಿತ್ಸೆಸಿಗದೆ ನವಜಾತ ಅವಳಿಶಿಶುಗಳು ಸಾವು
ಮುಂಬೈ, ಆ ೧೭- ಆಸ್ಪತ್ರೆಗೆ ಹೋಗಲು ರಸ್ತೆ ಸಂಪರ್ಕವಿಲ್ಲದೇ ಅಕಾಲಿಕವಾಗಿ ಜನಿಸಿದ ಅವಳಿ ಶಿಶುಗಳು ತಾಯಿಯ ಮುಂದೆಯೇ ಕೊನೆಯುಸಿರೆಳೆದ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದಿದೆ. ಪಾಲ್ಘರ್ ಜಿಲ್ಲೆಯ ಮೊಖಾಡಾ ತಹಸಿಲ್ ನಿವಾಸಿ ವಂದನಾ...
ಸೋಂಕು ತುಸು ಏರಿಕೆ
ನವದೆಹಲಿ,ಆ.೧೭-ದೇಶದಲ್ಲಿ ಕೊರೊನಾ ಸೋಂಕು ಸಂಖ್ಯೆ ಏರಳಿತವಾಗುತ್ತಿದೆ.ನಿನ್ನೆ ಇಳಿಕೆಯಾಗಿದ್ದ ಸೋಂಕು ಸಂಖ್ಯೆ ಇಂದು ತುಸು ಏರಿಕೆ ಕಂಡಿದೆ.ಕಳೆದ ೨೪ ಗಂಟೆಗಳ ಅವಧಿಯಲ್ಲಿ ೯,೦೬೨ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ೧೫,೨೨೦ ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ ಎಂದು...
ತಮಿಳುನಾಡು ಪಳನಿಗೆ ಹಿನ್ನಡೆ
ಚೆನ್ನೈ, ಆ.೧೭- ತಮಿಳುನಾಡಿನ ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಅವರಿಗೆ ಭಾರೀ ಹಿನ್ನಡೆಯಾಗಿದ್ದು,ಸಾಮಾನ್ಯ ಕೌನ್ಸಿಲ್ ಸಭೆ (ಇಪಿಎಸ್) ಅವರನ್ನು ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡುವುದು ಅಸಿಂಧು ಎಂದು ಮದ್ರಾಸ್ ಹೈಕೋರ್ಟ್...
ಡಿಕೆಶಿ ಅಕ್ರಮ ಹಣ ವರ್ಗಾವಣೆ ವಿಚಾರಣೆ ಮುಂದೂಡಿಕೆ
ನವದೆಹಲಿ, ಆ. ೧೭- ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ವಿಚಾರಣೆಯನ್ನು ದೆಹಲಿಯ ಜಾರಿನಿರ್ದೇಶನಾಲಯ ಸೆಷ್ಟೆಂಬರ್ ೨೭ಕ್ಕೆ ಮುಂದೂಡಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ. ಶಿವಕುಮಾರ್ ದೆಹಲಿ ಇಡಿ...
ಅಕ್ರಮಹಣ ವರ್ಗಾವಣೆ ನಟಿ ಜಾಕ್ವೆಲಿನ್ ಆರೋಪಿ
ನವದೆಹಲಿ,ಆ.೧೭- ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರನ್ನು ಜಾರಿ ನಿರ್ದೇಶನಾಲಯ ಆರೋಪಿ ಎಂದು ಹೆಸರಿಸಿದೆ.೨೦೦ ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ದೆಹಲಿ ನ್ಯಾಯಾಲಯಕ್ಕೆ ಸಲ್ಲಿಸಿರುವ...
ಬೂಸ್ಟರ್ ಡೋಸ್ ಹೆಚ್ಚಿಸಲು ರಾಜ್ಯಗಳಿಗೆ ಕೇಂದ್ರದ ಸೂಚನೆ
ನವದೆಹಲಿ,ಆ.೧೭- ಕೋವಿಡ್ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಡೋಸ್ ಲಸಿಕೆಯ ವೇಗವನ್ನು ತ್ಬರಿತಗೊಳಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.ಸರ್ಕಾರ ನೀಡುವ ಲಸಿಕೆ ಕೇಂದ್ರಗಳು, ಸಾರ್ವಜನಿಕ...
ಜಾರ್ಖಂಡ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಚೌಧರಿ ನಿಧನ
ನವದೆಹಲಿ,ಆ೧೬:ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಜಿ ಕಾರ್ಯದರ್ಶಿ ಹಾಗೂ ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆ (ಜೆಎಸ್ಸಿಎ) ಅಧ್ಯಕ್ಷ ಅಮಿತಾಭ್ ಚೌಧರಿ ಅವರು ಮಂಗಳವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.ಅಮಿತಾಭ್ ಚೌಧರಿ ಅವರಿಗೆ ೫೮...
ಬಾಲ ಆಧಾರ್ ೭.೯ ಲಕ್ಷ ಮಕ್ಕಳ ನೋಂದಣಿ
ನವದೆಹಲಿ, ಆ.೧೯- ದೇಶದಲ್ಲಿ ಏಪ್ರಿಲ್ನಿಂದ ಜುಲೈವರೆಗೆ “ಬಾಲ ಆಧಾರ್” ಉಪಕ್ರಮದ ಅಡಿಯಲ್ಲಿ ೭.೯ ದಶಲಕ್ಷ ಮಂದಿ ಮಕ್ಕಳು ನೋಂದಾಯಿಸಿಕೊಂಡಿದ್ದಾರೆ.ಐದು ವರ್ಷದೊಳಗಿನ ಮಕ್ಕಳಿಗೆ ಆಧಾರ್ ಗುರುತಿನ ಚೀಟಿಯನ್ನು ಬಾಲ ಆಧಾರ್ ಯೋಜನೆಯಡಿ ನೀಲಿ ಬಣ್ಣದಲ್ಲಿ...
ಪಂಜಾಬ್, ಹರಿಯಾಣ ಕೋರ್ಟಿಗೆ ೧೧ ನ್ಯಾಯಾಧೀಶರ ನೇಮಕ
ನವದೆಹಲಿ,ಆ. ೧೬ - ವಾರದಿಂದೀಚೆಗೆ, ಅಲಹಾಬಾದ್, ಆಂಧ್ರಪ್ರದೇಶ, ತೆಲಂಗಾಣ, ಗೌಹಾಟಿ, ಒರಿಸ್ಸಾ ಮತ್ತು ಹಿಮಾಚಲ ಪ್ರದೇಶದ ಹೈಕೋರ್ಟ್ ಗಳಿಗೆ ೨೬ ನ್ಯಾಯಾಧೀಶರ ನೇಮಕ ಬೆನ್ನಲ್ಲೇ ಮತ್ತೆಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ಗೆ ೧೧ ನ್ಯಾಯಾಧೀಶರನ್ನು...