ಶಿವಸೇನೆ ಮೇಲುಗೈಗಾಗಿ ಕಿತ್ತಾಟ ಶಿಂಧೆ-ಠಾಕ್ರೆ ಬಣಕ್ಕೆ ಚು.ಆಯೋಗ ನೋಟಿಸ್

0
ನವದೆಹಲಿ,ಜು.೨೩- ಬಹುಮತ ಸಾಬೀತುಪಡಿಸುವ ಸಂಬಂಧ ಪೂರಕ ದಾಖಲೆಗಳನ್ನು ಮುಂದಿನ ತಿಂಗಳು ೮ರೊಳಗೆ ಸಲ್ಲಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ಶಿಂಧೆ ಹಾಗೂ ಶಿವಸೇನೆ ನಾಯಕ ಉದ್ಧವ್‌ಠಾಕ್ರೆ ಅವರಿಗೆ ನೋಟಿಸ್ ಜಾರಿ...

ಹುಟ್ಟುಹಬ್ಬಕ್ಕೆ ನಟ ಸೂರ್ಯಗೆ ರಾಷ್ಟ್ರಪ್ರಶಸ್ತಿ ಉಡುಗೊರೆ

0
ಚೆನ್ನೈ, ಜು.೨೩- ನಿನ್ನೆಯಷ್ಟೇ ಸೂರರೈ ಪೊಟ್ರು ಚಿತ್ರಕ್ಕೆ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿ ಪಡೆದ ತಮಿಳು ನಟ ಸೂರ್ಯ ಇಂದು ೪೭ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಮೂಲಕ ಹುಟ್ಟುಹಬ್ಬಕ್ಕೆ ರಾಷ್ಟ್ರಪ್ರಶಸ್ತಿಯ ಉಡುಗೊರೆ ಸಿಕ್ಕಿದೆ.ಇತ್ತೀಚಿನ...

ತಿಹಾರ್ ಜೈಲಿನಲ್ಲಿ ಯಾಸಿನ್ ಸತ್ಯಾಗ್ರಹ

0
ನವದೆಹಲಿ, ಜು.೨೩- ತಮ್ಮ ಪ್ರಕರಣವನ್ನು ಸರಿಯಾಗಿ ತನಿಖೆ ಮಾಡುತ್ತಿಲ್ಲ ಎಂದು ಆರೋಪಿಸಿ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ತಿಹಾರ್ ಜೈಲಿನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.ಜೈಲಿನ ಉನ್ನತ ಅಧಿಕಾರಿಗಳು ಹಲವಾರು ಬಾರಿ...

ಸಿಐಎಸ್‌ಎಫ್ ಸಬ್‌ಇನ್ಸ್‌ಸ್ಪೆಕ್ಟರ್ ಗುಂಡುಹಾರಿಸಿಕೊಂಡು ಆತ್ಮಹತ್ಯೆ

0
ಕೋಲ್ಕತ್ತಾ(ಪಶ್ಚಿಮಬಂಗಾಳ),ಜು.೨೩-ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿನ್ನೆ ರಾತ್ರಿ ಸಿಐಎಸ್‌ಎಫ್ ಅಧಿಕಾರಿಯೊಬ್ಬರು ಗುಂಡುಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ಗುಂಡುಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಅಧಿಕಾರಿಯನ್ನು ಸಿಐಎಸ್‌ಎಫ್ ಸಬ್‌ಇನ್ಸ್‌ಸ್ಪೆಕ್ಟರ್ ಪಂಕಜ್‌ಕುಮಾರ್ ಎಂದು ಗುರುತಿಸಲಾಗಿದೆ.ವಿಮಾನ ನಿಲ್ದಾಣದ...

೨೧ಸಾವಿರ ಮಂದಿಗೆ ಸೋಂಕು

0
ನವದೆಹಲಿ,ಜು.೨೩- ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಮತ್ತು ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುತ್ತಿದೆ. ಇದು ಸಹಜವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಆತಂಕಕ್ಕೆ ಸಿಲುಕುವಂತೆ ಮಾಡಿದೆ.ಕಳೆದ ೨೪ ಗಂಟೆಗಳ ಅವಧಿಯಲ್ಲಿ ಮತ್ತೆ...

ಬಿಎಸ್ ವೈ ಬೆಂಬಲ ಇರಲಿದೆ:ಬೊಮ್ಮಾಯಿ

0
ನವದೆಹಲಿ, ಜು 22 - ಮುಂದಿನ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಬಲ ಮಾರ್ಗದರ್ಶನ ಇರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ನವದೆಹಲಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ...

ಟಿಎಂಸಿ ಸಚಿವರ ಸಹಾಯಕನ ಮನೆಯಲ್ಲಿ 20 ಕೋಟಿ ಪತ್ತೆ

0
ಕೋಲ್ಕತ್ತಾ(ಪಶ್ಚಿಮ ಬಂಗಾಳ),ಜು.22- ತೃಣಮೂಲ ಕಾಂಗ್ರೆಸ್​ ಪಕ್ಷದ ಸಚಿವ ಪಾರ್ಥ ಚಟರ್ಜಿ ಅವರ ಸಹಾಯಕನ ಮನೆಯಲ್ಲಿ ಬರೋಬ್ಬರಿ 20 ಕೋಟಿ ರೂ ನಗದು ಹಣ ಪತ್ತೆಯಾಗಿದ್ದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಪಶ್ಚಿಮ...

10 ವರ್ಷಗಳಲ್ಲಿ ಶ್ರೀಲಂಕಾಕ್ಕೆ 1.85 ಶತಕೋಟಿ ಡಾಲರ್ ಸಾಲ: ಜೈಶಂಕರ್

0
ನವದೆಹಲಿ,ಜು.22- ಕಳೆದ 10 ವರ್ಷಗಳಲ್ಲಿ ಶ್ರೀಲಂಕಾಕ್ಕೆ 1.85 ಶತಕೋಟಿ ಡಾಲರ್ ಮೌಲ್ಯದ ಸಾಲ ನೀಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. 10 ವರ್ಷಗಳಲ್ಲಿ 8 ವಿವಿಧ ವಿಭಾಗದಲ್ಲಿ ಲೈನ್ಸ್ ಆಫ್...

ಅಕ್ರಮ‌ ಡಿನೋಟಿಫೈ ಬಿಎಸ್ ವೈ ವಿರುದ್ಧ ವಿಚಾರಣೆಗೆ ಸುಪ್ರೀಂ ತಡೆ

0
ನವದೆಹಲಿ,.ಜು.22- ಅಕ್ರಮ ಡಿ ನೋಟಿಫೈ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ . ಯಡಿಯೂರಪ್ಪ ಅವರ ವಿರುದ್ಧದ ಕ್ರಿಮಿನಲ್ ವಿಚಾರಣೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ ನೀಡಿರುವ ಆದೇಶಕ್ಕೆ ಇಂದು ಸರ್ವೋಚ್ಚ ನ್ಯಾಯಾಲಯ ತಡೆನೀಡಿದೆ.ತಮ್ಮ ವಿರುದ್ಧ...

ಕನ್ನಡದ ಡೊಳ್ಳುಗೆ ಎರಡನೇ ಅತ್ಯುತ್ತಮ ಚಿತ್ರ ,ತಲೆ ದಂಡಕ್ಕೆ ಪರಿಸರ ಪ್ರಶಸ್ತಿ ರಾಷ್ಟ್ರೀಯ ಚಲನಚಿತ್ರ ಗರಿ

0
ನವದೆಹಲಿ, ಜು.22- ನಿರ್ದೇಶಕ ಪವನ್‌‌ ಒಡೆಯಾರ್ ‌ನಿರ್ಮಾಣ ಹಾಗು ನಿರ್ದೇಶಕ ಸಾಗರ್ ಪುರಾಣಿಕ್ ನಿರ್ದೇಶನ‌ದ ಕನ್ನಡದ ಚಿತ್ರ " ಡೊಳ್ಳು" ಗೆ ಎರಡನೇ ಅತ್ಯುತ್ತಮ‌ ಚಿತ್ರ ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿದೆ. ಕನ್ನಡದ ಡೊಳ್ಳು ಅತ್ಯುತ್ತಮ...
1,944FansLike
3,517FollowersFollow
3,864SubscribersSubscribe