ಎನ್ ಟಿಆರ್ ಕಿರಿ ಮಗಳು ಉಮಾ ಮಹೇಶ್ವರಿ ಶಂಕಾಸ್ಪದ ಆತ್ಮಹತ್ಯೆ
ಮುಂಬಯಿ,ಆ.1-ಟಾಲಿವುಡ್ನ ಹೆಸರಾಂತ ನಟ ನಂದಮೂರಿ ತಾರಕ್ ರಾಮ ರಾವ್ ಅವರ ಕಿರಿಯ ಪುತ್ರಿ ಉಮಾ ಮಹೇಶ್ವರಿ ಅವರು ಶಂಕಾಸ್ಪದ ಸಾವನ್ನಪ್ಪಿದ್ದಾರೆ.ಮುಂಬಯಿಯ ತಮ್ಮ ನಿವಾಸದಲ್ಲಿ ಸಾವನ್ನಪ್ಪಿದ್ದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.ತೆಲುಗಿನ ಸಾಕಷ್ಟು ಸಿನಿಮಾಗಳ ಮೂಲಕ ಹಿಸ್ಟರಿ...
ಅಕ್ರಮಹಣ ವರ್ಗಾವಣೆ ನಟಿ ಜಾಕ್ವೆಲಿನ್ ಆರೋಪಿ
ನವದೆಹಲಿ,ಆ.೧೭- ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರನ್ನು ಜಾರಿ ನಿರ್ದೇಶನಾಲಯ ಆರೋಪಿ ಎಂದು ಹೆಸರಿಸಿದೆ.೨೦೦ ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ದೆಹಲಿ ನ್ಯಾಯಾಲಯಕ್ಕೆ ಸಲ್ಲಿಸಿರುವ...
ಸಿ.ಎಂ. ಗೆಹ್ಲೋಟ್ಗೆ ಮಹಿಳಾ ಆಯೋಗ ಎಚ್ಚರಿಕೆ
ನವದೆಹಲಿ,ಆ.೮- "ಅತ್ಯಾಚಾರಿ ಭಾಷೆ ಬಳಸುವುದನ್ನು ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಿಲ್ಲಿಸಬೇಕು ಎಂದು ದೆಹಲಿ ಮಹಿಳಾ ಆಯೋಗ ಎಚ್ಚರಿಸಿದೆ.ರಾಜಸ್ಥಾನದಲ್ಲಿ ಹಲವು ಅತ್ಯಾಚಾರ ಪ್ರಕರಣಗಳು ಮುಂಚೂಣಿಯಲ್ಲಿವೆ ರಾಜ್ಯದಲ್ಲಿ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಕಡೆಗೆ ಗಮನ...
ರಣವೀರ್ ಸಿಂಗ್ಗೆ ಆಲಿಯಾ ಬೆಂಬಲ
ಮುಂಬೈ, ಜು ೨೬- ಮ್ಯಾಗಜಿನ್ ಒಂದಕ್ಕಾಗಿ ಬೆತ್ತಲಾಗಿ ತೆಗಸಿದ ಬಾಲಿವುಡ್ ನಟ ರಣ್ವೀರ್ ಸಿಂಗ್ ಫೋಟೊಶೂಟ್ ಇದೀಗ ಭಾರಿ ಚರ್ಚೆ ವಿಚಾರವಾಗಿದೆ.ರಣ್ವೀರ್ಸಿಂಗ್ಗೆ ಬೆತ್ತಲೆ ಚಿತ್ರಗಳು ವೈರಲ್ ಆಗುವ ಜೊತೆಗೆ ವಿವಾದವನ್ನೂ ಎಬ್ಬಿಸಿವೆ. ಬೆತ್ತಲೆಯಾಗಿ...
೮ನೇ ಬಾರಿಗೆ ನಿತೀಶ್ ಸಿಎಂ ಡಿಸಿಎಂ ತೇeಸ್ವಿ ಪ್ರಮಾಣ
ಪಟನಾ, ಆ. ೧೦- ಬಿಹಾರದಲ್ಲಿ ಎಂಟನೇ ಬಾರಿ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಹಾಗೂ ಉಪಮುಖ್ಯಮಂತ್ರಿ ಆರ್.ಜೆ.ಡಿ. ಯಾಗಿ ನಾಯಕ ತೇಜಸ್ವಿ ಯಾದವ್ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಇದರೊಂದಿಗೆ ಜೆಡಿಯು, ಆರ್ಜೆಡಿ ಎಡಪಕ್ಷಗಳ ನೇತೃತ್ವದಲ್ಲಿ...
ದೇಶದಲ್ಲಿ ಸೋಂಕು ಏರಿಕೆ
ನವದೆಹಲಿ,ಆ.೧೦- ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಸಂಖ್ಯೆ ಏರಿಳಿತವಾಗಿದ್ದು ನಿನ್ನೆಗಿಂತ ಇಂದು ಮತ್ತಷ್ಟು ಸೋಂಕು ಸಂಖ್ಯೆ ಏರಿಕೆಯಾಗಿದೆ.ಕಳೆದ ೨೪ ಗಂಟೆಗಳ ಅವಧಿಯಲ್ಲಿ ಹೊಸದಾಗಿ ೧೬,೦೪೭ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ೧೯,೫೩೯ ಮಂದಿ...
ಪ್ಯಾಂಟ್ಸೂಟ್ನಲ್ಲಿ ಕೀರ್ತಿ ಸಖತ್ ಲುಕ್ ವೈರಲ್
ಮುಂಬೈ, ಆ ೧೮- ಹಳದಿ ಪ್ಯಾಂಟ್ಸೂಟ್ನಲ್ಲಿ ನಟಿ ಕೀರ್ತಿ ಸುರೇಶ್ ಸಖತ್ ಗೆ ಕಾಣಿಸಿಕೊಂಡಿದ್ದಾರೆ. ಕೀರ್ತಿ ಸುರೇಶ್ ಅವರ ಇನ್ಸ್ಟಾಗ್ರಾಮ್ ಪ್ರೊಫೈಲ್ ಇಂದು ಮತ್ತು ಪ್ರತಿ ದಿನವೂ ಫ್ಯಾಶನ್ ಇನ್ಸ್ಪೋದಿಂದ ತುಂಬಿರಲಿದೆ ಎನ್ನಬಹುದು., ಕೀರ್ತಿ...
ಆಲಿಯಾ ನಿರ್ಧಾರ ಕರೀನಾ ಮೆಚ್ಚುಗೆ
ಮುಂಬೈ, ಆ ೮- ಬಾಲಿವುಡ್ನಟಿ ಆಲಿಯಾ ತನ್ನ ೨೯ನೇ ವಯಸ್ಸಿನಲ್ಲಿಯೇ ತಾಯಿಯಾಗುವ ನಿರ್ಧಾರದ ಬಗ್ಗೆ ಮತ್ತೋಬ್ಬ ನಟಿ ಕರೀನಾ ಕಪೂರ್ ಖಾನ್ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಲಿಯಾ ಭಟ್ ಇತ್ತಿಚೆಗಷ್ಟೇ ರಣಬೀರ್ ಕಪೂರ್ ಅವರೊಂಗಿದೆ ತಾಯಿಯಾಗುವ ಬಗ್ಗೆ...
೩೫ನೇ ವರ್ಷಕ್ಕೆ ಕಾಲಿಟ್ಟ ನಟಿ ತಾಪ್ಸಿ ಪನ್ನು
ಮುಂಬೈ, ಆ ೧-ಬಹುಭಾಷಾ ನಟಿ ತಾಪ್ಸಿ ಪನ್ನು ಅವರಿಗೆ ಇಂದು ೩೫ನೇ ಹುಟ್ಟುಹಬ್ಬದ ಸಂಭ್ರಮ. ತಾಪ್ಸಿ ಹೆಚ್ಚಾಗಿ ಮಹಿಳಾ ಪ್ರಧಾನ ಸಿನಿಮಾಗಳಲ್ಲೇ ಅಭಿನಯಿಸುವ ಮೂಲಕ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ಎಂದರೆ ತಪ್ಪಾಗಲಾರದು. ಹಿಂದಿ ಹಾಗೂ ತೆಲುಗು ಸಿನಿರಂಗದಲ್ಲಿ...
68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಅಜಯ್ ದೇವಗನ್, ಸೂರ್ಯಗೆ ನಟ, ಅಪರ್ಣಗೆ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನ
ನವದೆಹಲಿ,ಜು.22- 2020ನೇ ಸಾಲಿನ 68 ನೇ ಚಲನಚಿತ್ರ ರಾಷ್ಟ್ರೀಯ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಇಂದು ಪ್ರಕಟಿಸಿದ್ದು ಬಾಲಿವುಡ್ ನ ಅಜಯ್ ದೇವಗನ್ ಮತ್ತು ತಮಿಳು ನಟ ಸೂರ್ಯ ಅವರು ಜಂಟಿಯಾಗಿ ಅತ್ಯುತ್ತಮ ನಟ...