ಜಪಾನ್ ಪಿಎಂ ಶಿಂಬೋ ರಾಜೀನಾಮೆ

0
ಟೋಕಿಯೋ.ಆ.೨೮- ಅನಾರೋಗ್ಯದ ಸಮಸ್ಯೆಯಿಂದಾಗಿ ಜಪಾನ್ ಪ್ರಧಾನಿ ಶಿಂಜೋ ಅಬೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.ಶಿಂಜೋ ಅಬೆ ಅವರ ಆರೋಗ್ಯ ಇತ್ತೀಚಿನ ದಿನಗಳಲ್ಲಿ ತೀವ್ರವಾಗಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಕರ್ತವ್ಯ ನಿರ್ವಹಿಸಲು ಸಾಧ್ಯವಿಲ್ಲ...

ಶ್ರೀನಗರ ಭೂಕುಸಿತ: ವಾಹನ ಸಂಚಾರ ಸ್ಥಗಿತ

0
ಶ್ರೀನಗರ, ಆ ೨೮ - ಕಾಶ್ಮೀರ ಕಣಿವೆಯನ್ನು ದೇಶದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುವ ಏಕೈಕ ೨೭೦ ಕಿ.ಮೀ ಉದ್ದದ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯಿಂದ ಅನೇಕ ಕಡೆ ಭೂಕುಸಿತಗಳು...

ರೋಗ ಲಕ್ಷಣವಿಲ್ಲದಿದ್ದರೂ ಪರೀಕ್ಷೆ ನಡೆಸಿ- ಡಬ್ಲ್ಯುಎಫ್‌ಓ

0
ಜಿನಿವಾ, ಆ. ೨೮- ಕೊರೊನಾ ಸೋಂಕಿತರ ಸಂಪರ್ಕದಲ್ಲಿ ಇರುವವರಿಗ ರೋಗ ಲಕ್ಷಣಗಳು ಇರದಿದ್ದರೂ ಅವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.ಕೊರೊನಾ ಸೋಂಕಿತರ ಸಂಪರ್ಕದಲ್ಲಿರುವವರಿಗೆ ರೋಗ...

ಗುಂಡಿನ ದಾಳಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ

0
ಕ್ರೈಸ್ಟ್ ಚರ್ಚ್, ಆ.೨೭- ನ್ಯೂಜಿಲ್ಯಾಂಡ್ ನ ಅಲ್‌ನೂರ್ ಮತ್ತು ಲಿನ್‌ವುಡ್ ಮಸೀದಿ ಮೇಲೆನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.ಮಸೀದಿ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ...

ಪುಲ್ವಾಮ ಆರೋಪ ಪಟ್ಟಿ ತಳ್ಳಿ ಹಾಕಿದ ಪಾಕ್

0
ಇಸ್ಲಾಮಾಬಾದ್ ಆಗಸ್ಟ್ ೨೭. ಪುಲ್ವಾಮ ಭಯೋತ್ಪಾದಕ ದಾಳಿ ಕುರಿತು ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ _ಎನ್‌ಐಎ ದಾಖಲಿಸಿರುವ ಆರೋಪಪಟ್ಟಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿರುವ ಪಾಕಿಸ್ತಾನ ಆರೋಪಪಟ್ಟಿಯನ್ನು ಸಾರಸಗಟಾಗಿ ತಳ್ಳಿಹಾಕಿದೆ.ಈ...

ಕಟ್ಟಡ ಕುಸಿದು ಇಬ್ಬರು ಸಾವು

0
ಭೂಪಾಲ್, ಆ, ೨೭-ಎರಡು ಅಂತಸ್ತಿನ ಕಟ್ಟಡ ಕುಸಿದು ಇಬ್ಬರು ಮೃತ ಪಟ್ಟ ಘಟನೆ ಇಲ್ಲಿನ ದಿವಾಸ್ ಬಳಿಯ ಲಾಲ್ ಗೇಟ್ ನಿಲ್ದಾಣದ ನಿನ್ನೆ ಬಳಿ ನಡೆದಿದೆ.ಈ ದುರ್ಘಟನೆ ಯಲ್ಲಿ ಮೃತ...

ಬ್ರೆಜಿಲ್ ಅಧ್ಯಕ್ಷರ ಪುತ್ರನಿಗೂ ಕೊರೊನಾ ಸೋಂಕು ಧೃಡ

0
ಬ್ರೆಸಿಲಿಯಾ, ಆ ೨೬ -ಅಧ್ಯಕ್ಷ ಜೈರ್ ಬೋಲ್ಸೊನಾರೊ ಅವರ ಹಿರಿಯ ಪುತ್ರ, ಬ್ರೆಜಿಲ್ ಸೆನೆಟರ್ ಫ್ಲೇವಿಯೊ ಬೋಲ್ಸನಾರೊ ಅವರಿಗೂ ಕೊರೊನಾ ಸೋಂಕು ಧೃಡವಾಗಿದೆ.ಆದರೆ ಅವರು ಚೆನ್ನಾಗಿದ್ದಾರೆ, ಯಾವುದೇ ರೋಗಲಕ್ಷಣಗಳಿಲ್ಲ, ಮತ್ತು...

ಸಿನಿಮಾ ನಟಿಯೊಂದಿಗೆ ದಾವೂದ್ ಪ್ರೇಮ ಪುರಾಣ

0
ಕರಾಚಿ, ಆ.೨೫- ಮುಂಬೈ ಸರಣಿ ಸ್ಫೋಟಗಳ ರೂವಾರಿ, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನ ಚಿತ್ರರಂಗದ ಪ್ರಮುಖ ನಟಿ ಮೆಹ್ವೀಶ್ ಹಯಾತ್ ರೊಂದಿಗೆ ಪ್ರೇಮಾ ಬಲೆಗೆ ಬಿದ್ದರುವ ಗಾಸಿಪ್ ಹರಿದಾಡುತ್ತಿದೆ.ದಶಕಗಳ...

ವಿರೋಧಿಗಳಿಂದ ದೂರವಿರಿ; ಸಂಸದರಿಗೆ ಟ್ರಂಪ್ ಎಚ್ಚರಿಕೆ

0
ವಾಷಿಂಗ್ಟನ್, ಆ. ೨೫- ತಮ್ಮ ರಾಜಕೀಯ ವಿರೋಧಿಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಿಪಬ್ಲಿಕನ್ ಪಕ್ಷದ ಸಂಸದರು ಮತ್ತು ಕಾರ್ಯಕರ್ತರಿಗೆ ಕಿವಿಮಾತು ಹೇಳಿದ್ದಾರೆ.ನವೆಂಬರ್ ತಿಂಗಳಲ್ಲಿ ನಡೆಯಲಿರುವಅಧ್ಯಕ್ಷೀಯ...

ಕುಡಿತದ ಪ್ರಮಾಣಪತ್ತೆ ಅದು ಹೇಗೆ ಅಂತೀರಾ …ಆಶ್ಚರ್ಯ

0
ವಾಷಿಂಗ್ಟನ್, ಆ.೨೪- ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಬಳಿ ಸ್ಮಾರ್ಟ್ ಫೋನ್ ಇದ್ದೇ ಇದೆ. ಆದರೆ ವಿಷಯ ಅದಲ್ಲ ಸ್ಮಾರ್ಟ್ ಪೋನ್ ಕುಡುಕರ ಪ್ರಮಾಣವನ್ನು ಪತ್ತೆ ಹಚ್ಚಲಿದೆ ಎನ್ನುವ ಸಂಗತಿಯನ್ನು ಸಂಶೋಧಕರು...