ಆಫ್ಘನ್‌ನಿಂದ ಅಮೆರಿಕ ಸೇನೆ ವಾಪಾಸ್ ತಾಲಿಬಾನಿಗಳ ವಿಜಯೋತ್ಸವ

0
ಕಾಬೂಲ್,ಆ.೩೧- ಯುದ್ಧದಿಂದ ಜರ್ಝರಿತಗೊಂಡಿದ್ದ ಆಫ್ಘಾನಿಸ್ತಾನದಲ್ಲಿ ಕಡೆಗೂ ವಿಶ್ವದ ಹಿರಿಯಣ್ಣ ಅಮೆರಿಕ ತನ್ನ ಸೇನೆಯನ್ನು ವಾಪಸ್ ಕರೆಸಿಕೊಂಡಿದೆ. ಇದರೊಂದಿಗೆ ೨೦ ವರ್ಷಗಳಿಂದ ಬೀಡು ಬಿಟ್ಟಿದ್ದ ಸುದೀರ್ಘ ಇತಿಹಾಸಕ್ಕೆ ಅಮೆರಿಕ ಅಂತ್ಯ ಹಾಡಿದೆ.ತಾಲಿಬಾನಿಗಳು, ಆಫ್ಘಾನಿಸ್ತಾನದಲ್ಲಿ ನಿಯೋಜಿಸಿರುವ...

ಉತ್ತರಾಖಂಡ್ ಭೂಕುಸಿತ ಇಬ್ಬರ ಸಾವು

0
ಡೆಹ್ರಾಡೂನ್, ಆ. ೩೦- ಉತ್ತರಾಖಂಡ್ ರಾಜ್ಯದ ಪಿತ್ರೂಗಢ್ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿ ಇಬ್ಬರು ಮೃತಪಟ್ಟು ಐವರು ಮಂದಿ ಅವಶೇಷಗಳಡಿ ಸಿಕ್ಕಿಹಾಕಿಕೊಂಡಿದ್ದಾರೆ. ಅವರನ್ನು ಪಾರು ಮಾಡಲು ಪರಿಹಾರ ಕಾರ್ಯ ಚುರುಕುಗೊಳಿಸಲಾಗಿದೆ.ಕಳೆದ ನಾಲ್ಕೈದು ದಿನಗಳಿಂದ ಉತ್ತರಾಖಂಡ್...

ಅಮೆರಿಕ ಡ್ರೋನ್ ದಾಳಿ ಮಕ್ಕಳು ಸೇರಿ ಹಲವರ ಸಾವು

0
ಕಾಬೂಲ್, ಆ.೩೦- ಆಫ್ಘಾನಿಸ್ತಾನದಲ್ಲಿ ಕಾಬೂಲ್ ಮೇಲೆ ಅಮೆರಿಕ ಸೇನಾಪಡೆಗಳು ನಡೆಸಿದ ಡ್ರೋನ್ ದಾಳಿಯಲ್ಲಿ ಹಲವು ಮಕ್ಕಳು ಸೇರಿದಂತೆ ಭಾರಿ ಸಂಖ್ಯೆಯ ಆಫ್ಘಾನ್ ಪ್ರಜೆಗಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.ಇನ್ನೂ, ದೇಶದ ರಾಜಧಾನಿಯ ವಿಮಾನ ನಿಲ್ದಾಣದ...

ಭಾರತದೊಂದಿಗೆ ರಾಜಕೀಯ, ವ್ಯಾಪಾರ ಸಂಬಂಧ ಮುಂದುವರಿಕೆ: ತಾಲೀಬಾನ್

0
ಕಾಬೂಲ್,ಆ.29- ಭಾರತದೊಂದಿಗೆ ರಾಜಕೀಯ , ವ್ಯಾಪಾರ ಸೇರಿದಂತೆ ಇನ್ನಿತರ ಸಂಬಂಧ ಮುಂದುವರಿಯಲಿದೆ ಎಂದು ತಾಲಿಬಾನ್ ಉಗ್ರ ಸಂಘಟನೆ ಹೇಳಿದೆ. ಆಫ್ಘಾನಿಸ್ತಾನದಲ್ಲಿ ಭಾರತ,‌ಸರಿ ಸುಮಾರು 500ಕ್ಕೂ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಆಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದ ಹಿನ್ನೆಲೆಯಲ್ಲಿ...

ಪ್ಯಾರಾಲಿಂಪಿಕ್ಸ್ : ಬೆಳ್ಳಿ ಗೆದ್ದ ಭವಿನಾ

0
ಟೋಕಿಯೋ, ಆ.೨೯- ಇಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಪದಕ ಖಾತೆ ತೆರೆದಿದೆ. ಮಹಿಳೆಯರ ವೈಯಕ್ತಿಕ ಕ್ಲಾಸ್ ೪ ಟೇಬಲ್ ಟೆನಿಸ್‌ನ ಫೈನಲ್‌ನಲ್ಲಿ ವಿಶ್ವದ ನಂಬರ್ ವನ್ ಶ್ರೇಯಾಂಕದ ಚೀನಾದ ಝೌ ಯಿಂಗ್ ವಿರುದ್ಧ...

ಕಾಬೂಲ್‌ನಲ್ಲಿ ಮತ್ತೊಂದು ದಾಳಿ ಜಾಗ ತೆರವಿಗೆ ಅಮೆರಿಕ ಎಚ್ಚರಿಕೆ

0
ವಾಷಿಂಗ್ಟನ್,ಆ.೨೯- ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ನ ವಿಮಾನ ನಿಲ್ದಾಣಕ್ಕೆ ಉಗ್ರಗಾಮಿಗಳು ಮತ್ತೊಂದು ವಿಧ್ವಂಸಕ ಕೃತ್ಯ ನಡೆಸುವ ಭೀತಿ ಇದ್ದು, ತಕ್ಷಣ ಜನರು ಆ ಪ್ರದೇಶ ತೊರೆಯುವುದು ಸೂಕ್ತ ಎಂದು ಅಮೆರಿಕ ಎಚ್ಚರಿಕೆಯ ಸಂದೇಶ ರವಾನಿಸಿದೆ.ಕೆಲ...

ಅಸ್ಸಾಂ ಪ್ರವಾಹ: ೧೧ ಜಿಲ್ಲೆಗಳಲ್ಲಿ ೧.೩೩ ಲಕ್ಷಕ್ಕೂ ಹೆಚ್ಚು ಜನರು ತತ್ತರ

0
ಗುವಾಹಟಿ, ಆ ೨೮- ಅಸ್ಸಾಂ ಉಂಟಾಗಿರುವ ಭೀಕರ ಪ್ರವಾಹ ಪರಿಸ್ಥಿತಿಯಿಂದಾಗಿ ಕನಿಷ್ಠ ೧೧ ಜಿಲ್ಲೆಗಳಲ್ಲಿ ಸಾಕಷ್ಟು ಹಾನಿಯಾಗಿದ್ದು, ಸುಮಾರು ೧.೩೩ ಲಕ್ಷಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಕಳೆದ ೨೪ ಗಂಟೆಗಳಲ್ಲಿ ಹಲವಾರು ನದಿಗಳಲ್ಲಿ...

ಜೈವಿಕ ಅಸ್ತ್ರವಾಗಿ ಕೋವಿಡ್ ಸೋಂಕು?

0
ವಾಷಿಂಗ್ಟನ್, ಆ.೨೮- ಒಂದೆಡೆ ಕೊರೊನಾ ಮೂಲ ಪತ್ತೆಹಚ್ಚುವಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‌ಒ) ನಿರತರಾಗಿದ್ದರೆ ಮತ್ತೊಂದೆಡೆ ಚೀನಾ ಇದಕ್ಕೆ ಸೂಕ್ತ ರೀತಿಯಲ್ಲಿ ಸಹಕಾರ ನೀಡುತ್ತಿಲ್ಲ. ಇದೀಗ ಅಮೆರಿಕಾದ ಗುಪ್ತಚರ ಸಮುದಾಯದ ವರದಿ ಬಹಿರಂಗಗೊಂಡಿದ್ದು,...

ಫೈಜರ್ ಲಸಿಕೆ ಮಕ್ಕಳ ಮೇಲೆ ಅಡ್ಡ ಪರಿಣಾಮ

0
ವಾಷಿಂಗ್ಟನ್, ಆ.೨೮- ಫೈಜರ್ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಕೊರೊನಾ ಲಸಿಕೆ ೧೨ ರಿಂದ ೧೫ ವರ್ಷ ವಯೋಮಾನದ ಮಕ್ಕಳ ಮೇಲೆ ತೀವ್ರತರವಾದ ಅಡ್ಡ ಪರಿಣಾಮ ಬೀರಲಿದೆ ಎನ್ನುವುದನ್ನು ಅಧ್ಯಯನ ಹೊರಹಾಕಿದೆ.ಫೈಜರ್ ಸಂಸ್ಥೆ ಅಭಿವೃದ್ಧಿಪಡಿಸಿರುವ...

ಕಾಬೂಲ್ ಸರಣಿ ಬಾಂಬ್ ದಾಳಿ : ವಿಶ್ವಸಂಸ್ಥೆ ಖಂಡನೆ

0
ವಾಷಿಂಗ್ಟನ್, ಆ. ೨೭: ಕಾಬೂಲ್ ವಿಮಾನ ನಿಲ್ದಾಣ ಬಳಿ ನಡೆದ ಸರಣಿ ಆತ್ಮಾಹುತಿ ಬಾಂಬ್ ದಾಳಿಯನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಖಂಡಿಸಿದ್ದಾರೆ.ಅಮಾಯಕ ನಾಗರೀಕರನ್ನು ಗುರಿಯಾಗಿಸಿಕೊಂಡು ನಡೆಸಿರುವ ಈ ದಾಳಿಯು ಅತ್ಯಂತ...
1,944FansLike
3,360FollowersFollow
3,864SubscribersSubscribe