ಟ್ರಕ್ ಹಿಂದೆ ಮಗುವಿಗೆ ಜನ್ಮ ನೀಡಿದ ತಾಯಿ

0
ಲಂಡನ್ , ಅ ೬- ಆಸ್ಪತ್ರೆಗೆ ಹೋಗುತ್ತಿದ್ದ ತುಂಬುಗರ್ಭಿಣಿಯೊಬ್ಬರಿಗೆ ಹೆರಿಗೆನೋವು ಕಾಣಿಸಿಕೊಂಡ ಪರಿಣಾಮ ಪೆಟ್ರೋಲ್ ಬಂಕ್‌ನಲ್ಲಿ ಟ್ರಕ್ ಹಿಂದೆ ಟಾರ್ಚ್‌ಲೈಟ್ ಬೆಳಕಿನಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ಯುಕೆಯಲ್ಲಿ ನಡೆದಿದೆ. ಯುಕೆಯಲ್ಲಿ ಮಹಿಳೆಯೊಬ್ಬರು ಪೆಟ್ರೋಲ್...

ಅಫ್ಘಾನ್‌ನ ಯುಎಸ್ ಪ್ರತಿನಿಧಿ ಖಲೀಲ್ ರಾಜೀನಾಮೆ

0
ವಾಷಿಂಗ್ಟನ್, ಅ.೧೯- ಅಫ್ಘಾನಿಸ್ತಾನದಿಂದ ಅಮೆರಿಕದ ತನ್ನ ಸೇನಾಪಡೆ ಹಿಂಪಡೆದ ಬಳಿಕ ನಡೆದ ಘಟನೆ ಇಡೀ ವಿಶ್ವವೇ ನೋಡಿದೆ. ಸದ್ಯ ಅಫ್ಘಾನ್‌ನಲ್ಲಿ ಹಿಂಸೆ ಹಾಗೂ ದುರಾಡಳಿತದ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದಲ್ಲಿ ಅಮೆರಿಕದ ಪ್ರತಿನಿಧಿಯಾಗಿದ್ದ ಝಾಲ್ಮೆ ಖಲೀಲ್‌ಝಾದ್...

ಮಲೇರಿಯಾ ವ್ಯಾಕ್ಸಿನ್‌ಗೆ ಅನುಮೋದನೆ

0
ನ್ಯೂಯಾರ್ಕ್, ಅ.೭- ಮಲೇರಿಯಾ ವಿರುದ್ಧ ವಿಶ್ವ ಸಮುದಾಯದ ಹೋರಾಟಕ್ಕೆ ಮತ್ತಷ್ಟು ಬಲ ಸಿಕ್ಕಿದೆ. ವಿಶ್ವದ ಮೊತ್ತ ಮೊದಲ ಮಲೇರಿಯಾ ವಿರುದ್ಧದ ವ್ಯಾಕ್ಸಿನ್‌ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‌ಒ) ಇದೀಗ ಅನುಮೋದನೆ ನೀಡಿದ್ದು, ಈ...

ಮಿಲಿಟರಿ ಬಸ್ ಸ್ಫೋಟ 13 ಸಾವು

0
ಡಯಾಕ್ಸ್,ಅ.೨೦- ಸಿರಿಯಾ ರಾಜಧಾನಿ ಡಮಾಸ್ಕಸ್‌ನಲ್ಲಿ ಮುಂಜಾನೆ ಮಿಲಿಟರಿ ಬಸ್‌ವೊಂದು ಸಾಗುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ಎರಡು ಬಾಂಬ್‌ಗಳು ಸ್ಫೋಟಗೊಂಡು ೧೩ ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.ಡಮಾಸ್ಕಸ್‌ನಲ್ಲಿ ರಸ್ತೆ ಬದಿಯ ಬಾಂಬ್‌ಗಳ ಸ್ಫೋಟದಿಂದ ಸುಟ್ಟುಹೋದ...

ಪಾಕ್‌ನಲ್ಲಿ ಭೀಕರ ಭೂಕಂಪ ೨೦ ಸಾವು, ೨೦೦ ಮಂದಿ ಗಾಯ

0
ಕ್ವೆಟ್ಟಾ, ಅ.೭- ದಕ್ಷಿಣ ಪಾಕಿಸ್ತಾನದ ಬಲೂಚಿಸ್ಥಾನದಲ್ಲಿ ಗುರುವಾರ ಮುಂಜಾನೆ ಸಂಭವಿಸಿದ ಭೀಕರ ಭೂಕಂಪನದಿಂದ ಕನಿಷ್ಠ ೨೦ ಮಂದಿ ಮೃತಪಟ್ಟ ಘಟನೆ ನಡೆದಿದೆ. ಘಟನೆಯಲ್ಲಿ ಇನ್ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಮೃತರ ಸಂಖ್ಯೆಯಲ್ಲಿ ಇನ್ನಷ್ಟು...

ಭಾರತ ಮೂಲದ ನೀರಾ ಟಂಡನ್ ಶ್ವೇತ ಭವನ ಕಾರ್ಯದರ್ಶಿ

0
ವಾಷಿಂಗ್ಟನ್.ಅ೨೩: ಭಾರತ ಮೂಲದ ಅಮೆರಿಕನ್ ನಿವಾಸಿ, ನೀತಿ ರಚನಾ ತಜ್ಞೆ ನೀರಾ ಟಂಡನ್ ಅವರನ್ನು ಶ್ವೇತಭವನದ ಸಿಬ್ಬಂದಿ ಕಾರ್ಯದರ್ಶಿಯಾಗಿ ಅಧ್ಯಕ್ಷ ಜೋ ಬೈಡನ್ ಅವರು ನೇಮಕ ಮಾಡಿದ್ದಾರೆ.೫೧ ವರ್ಷದ ಟಂಡನ್ ಅವರು ಅಧ್ಯಕ್ಷ...

ಕಾರ್ಪೊರೇಟ್ ತೆರಿಗೆಗೆ ಭಾರತ ಸೇರಿ ೧೩೬ ದೇಶಗಳ ಒಪ್ಪಿಗೆ

0
ವಾಷಿಂಗ್ಟನ್,ಅ.೯- ಭಾರತ ಸೇರಿದಂತೆ ವಿಶ್ವದ ೧೩೬ ಇತರ ರಾಷ್ಟ್ರಗಳು ಜಾಗತಿಕ ಕಾರ್ಪೊರೇಟ್ ತೆರಿಗೆ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿದೆ. ಈ ವಿಚಾರದ ಬಗ್ಗೆ ಭಾರತ ಕಡೇ ಘಳಿಗೆಯವರಿಗೂ ತಳಮಳಕ್ಕೆ ಸಿಲುಕಿತ್ತು. ಆದರೆ, ಅಂತಿಮವಾಗಿ ದೊಡ್ಡ...

ಫೇಸ್‌ಬುಕ್‌ಗೆ ೬೯ ಸಾವಿರ ಕೋರೂ ಲಾಭ

0
ವಾಷಿಂಗ್ಟನ್, ಅ.೨೬- ಎಲ್ಲಾ ಗಂಭೀರ ಆರೋಪಗಳ ಹೊರತಾಗಿಯೂ ಸಾಮಾಜಿಕ ಜಾಲತಾಣ ದಿಗ್ಗಜ ಫೇಸ್‌ಬುಕ್ ಇದೀಗ ತನ್ನ ಮೂರನೇ ತ್ರೈಮಾಸಿಕದ ವರದಿ ಪ್ರಕಟಿಸಿದ್ದು, ಸುಮಾರು ಬರೊಬ್ಬರಿ ೯ ಬಿಲಿಯನ್ ಡಾಲರ್ (ಸುಮಾರು ೬೯ ಸಾವಿರ...
1,944FansLike
3,379FollowersFollow
3,864SubscribersSubscribe