Home ಸುದ್ದಿ ಅಂತರಾಷ್ಟ್ರೀಯ

ಅಂತರಾಷ್ಟ್ರೀಯ

ಚೊಕೊವಿಚ್ ಔಟ್ ಯುಎಸ್ ಓಪನ್‌ನಿಂದ ಹೊರಕ್ಕೆ

0
ನ್ಯೂಯಾರ್ಕ್, ಸೆ.೭ - ವಿಶ್ವದ ಅಗ್ರಮಾನ್ಯ ಸಿಂಗಲ್ಸ್ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ಯುಎಸ್ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯಿಂದ ಅನಿರೀಕ್ಷಿತವಾಗಿ ಹೊರಬಿದ್ದಿದ್ದಾರೆ.ಭಾನುವಾರ ತಡರಾತ್ರಿ ಆರ್ಥರ್ ಆಯಶ್ ಕ್ರೀಡಾಂಗಣದಲ್ಲಿ...

೧.೫೯ ಕೋಟಿ ರೂ. ಕಾರು ಖರೀದಿಸಿದ ಸನ್ನಿ

0
ಬೆರಗಿನ ಲೋಕ ಸಿನಿಮಾದಲ್ಲಿ ಸ್ಟಾರ್ ಅಥವಾ ಸೆಲೆಬ್ರಟಿ ಆದವರಲ್ಲಿ ಒಂದು ರೂಢಿ ಇರುತ್ತದೆ.. ಅದು ಅವರಿಗಿಂತಲೂ ಅವರು ಬಂದಿಳಿಯುವ ಕಾರು ಹೆಚ್ಚು ಮೌಲ್ಯ ವುಳ್ಳದಾಗಿರಬೇಕು. ಇದೇ ಕಾರಣದಿಂದಲೇ ಇರಬೇಕು ಯಾವುದೇ...

೩ನೇ ಹಂತದ ಲಸಿಕೆ ಪ್ರಯೋಗಕ್ಕೆ ಜಾನ್ಸನ್ ಕಂಪನಿ ಸಿದ್ಧತೆ

0
ವಾಷಿಂಗ್ಟನ್, ಆ ೨೧-ಜಗತ್ತಿನಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರುಡುತ್ತಿದ್ದು, ಎಲ್ಲರ ಕಣ್ಣು ಲಸಿಕೆಯ ಮೇಲೆ ಕೇಂದ್ರೀಕೃತವಾಗಿದೆ. ಇದರ ಬೆನ್ನಲ್ಲೇ ವೈರಾಣು ವಿರುದ್ಧ ಜಾನ್ಸ್‌ನ್ ಅಂಡ್ ಜಾನ್ಸನ್ ಅಭಿವೃದ್ಧಿಪಡಿಸಿರುವ ಲಸಿಕೆಯು ಮೂರನೇ...

೩ ಸಾವಿರ ಚೀನಿಯರ ವೀಸಾ ರದ್ದು ಮಾಡಿದ ಅಮೆರಿಕ

0
ವಾಷಿಂಗ್ಟನ್, ಸೆ. ೧೦- ಜಗತ್ತಿನಲ್ಲಿ ಕೊರೊನಾ ವೈರಸ್ ಹರಡಲು ಕಾರಣರಾಗಿರುವ ಚೀನಾದ ಮೇಲೆ ಅವಕಾಶ ಸಿಕ್ಕಾಗಲೆಲ್ಲಾ ಕೆಂಡಕಾರುತ್ತಿರುವ ಅಮೆರಿಕಾ, ಸುಮಾರು ಸಾವಿರ ಚೀನಿಯರ ವೀಸಾವನ್ನು ರದ್ದುಗೊಳಿಸಿದೆ.ಚೀನಾದ ಮಿಲಟರಿ ಜತೆ ಸಂಪರ್ಕ...

ಯುಎಸ್ ಓಪನ್ ಗ್ರ್ಯಾನ್ ಸ್ಲಾಮ್ ಜ್ವೆರೆವ್, ಥೀಮ್ ಫೈನಲ್ ಪ್ರವೇಶ

0
ನ್ಯೂಯಾರ್ಕ್, ಸೆ.೧೨ -ಅಲೆಕ್ಸಾಂಡರ್ ಜ್ವೆರೆವ್ ಮತ್ತು ಡಾಮಿನಿಕ್ ಥೀಮ್ ಇಲ್ಲಿ ನಡೆಯುತ್ತಿರುವ ಅಮೆರಿಕ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದು, ಪ್ರಶಸ್ತಿಗಾಗಿ ಭಾನುವಾರ...

ವೃತ್ತಿಪರ ಕ್ರಿಕೆಟ್ ವಿದಾಯಕ್ಕೆ ಇಯಾನ್ ಬೆಲ್ ನಿರ್ಧಾರ

0
ಲಂಡನ್, ಸೆ.೬ - ಇಂಗ್ಲೆಂಡ್ ನ ಮಾಜಿ ಆಟಗಾರ ಇಯಾನ್ ಬೆಲ್ ೨೦೨೦ರ ದೇಶಿಯ ಋತುವಿನ ಬಳಿಕ ಹಿರಿಯ ವೃತ್ತಿಪರ ಕ್ರಿಕೆಟ್ ಗೆ ನಿವೃತ್ತಿ ಪ್ರಕಟಿಸುವುದಾಗಿ ತಿಳಿಸಿದ್ದಾರೆ.೨೦೧೫ರಲ್ಲಿ ಇಂಗ್ಲೆಂಡ್ ಪರ...

ನಾಳೆಯಿಂದ ಇಂಗ್ಲೆಂಡ್‌ನಲ್ಲಿ ಶಾಲೆ, ಕಾಲೇಜುಗಳು ಪುನರಾರಂಭ

0
ಲಂಡನ್, ಸೆ ೧- ಕೊರೊನಾ ವೈರಸ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಇಂಗ್ಲೆಂಡ್‌ನಲ್ಲಿ ಮಾರ್ಚ್‌ನಿಂದ ಬಾಗಿಲು ಮುಚ್ಚಿರುವ ಶಾಲೆ ಮತ್ತು ಕಾಲೇಜುಗಳು ನಾಳೆಯಿಂದ ಪುನರಾರಂಭಗೊಳ್ಳಲಿವೆ.ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ’ನಿಯಂತ್ರಿತ ವ್ಯವಸ್ಥೆಯೊಂದಿಗೆ’ ವಿದ್ಯಾ...

ನೂರು ದಶಲಕ್ಷ ಜನರನ್ನು ಬಡತನದ ಕೂಪಕ್ಕೆ ತಳ್ಳಿದ ಕೊರೊನಾ ವೈರಸ್

0
ವಾಷಿಂಗ್ಟನ್, ಆ. ೨೧ : ವಿಶ್ವವ್ಯಾಪಿ ಮಾರಕವಾಗಿರುವ ಕೊರೊನಾ ವೈರಸ್ ನೂರು ದಶಲಕ್ಷಕ್ಕೂ ಹೆಚ್ಚಿನ ಜನರನ್ನು ಅತೀವ ಬಡತನದ ಕೂಪಕ್ಕೆ ತಳ್ಳಿದೆ ಎಂದು ವಿಶ್ವಬ್ಯಾಂಕ್‌ನ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಆತಂಕ...

ಕಾಂಗರೂಗಳು ಬೇಟೆಗೆ ಬಲಿ

0
ಕ್ಯಾನ್‌ಬರಾ, ಸೆ.೧೪ : ಆಸ್ಟ್ರೇಲಿಯಾದ ರಾಷ್ಟ್ರೀಯ ಪ್ರಾಣಿಯಾಗಿರುವ ಕಾಂಗರೂಗೆ ಸಂಕಷ್ಟ ಎದುರಾಗಿದೆ. ಏಕೆಂದರೆ ಈ ಪ್ರಾಣಿಯ ಚರ್ಮ ಮತ್ತು ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದೆ. ಅಲ್ಲದೆ ಕ್ರೀಡಾಗೆ ಸಂಬಂಧಿಸಿದ ಶೂಗಳಿಗೆ ಕಾಂಗರೂ...

ಕೋಮಾದಲ್ಲಿ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್

0
ಸಿಯೋಲ, ಆ ೨೪: ಅಮೇರಿಕಾಗೆ ಸೆಡ್ಡು ಹೊಡೆದು ಜಾಗತಿಕ ಭಯ ಮೂಡಿಸಿದ್ದ ಉತ್ತರ ಕೋರಿಯಾದ ಸರ್ವಾಧಿಕಾರಿ, ಹುಚ್ಚು ದೊರೆ ಕಿಮ್ ಜಾಂಗ್ ಉನ್ ಅನಾರೊಗ್ಯದಿಂದ ಬಳಲುತ್ತಿದ್ದು, ಇದೀಗ ಕೋಮಾಗೆ ಜಾರಿದ್ದಾನೆ...