Home ಸುದ್ದಿ ಅಂತರಾಷ್ಟ್ರೀಯ

ಅಂತರಾಷ್ಟ್ರೀಯ

ಸೂಗ ಜಪಾನ್‌ನ ನೂತನ ಪ್ರಧಾನಿ

0
ಟೋಕಿಯೋ, ಸೆ.೧೬- ಅನಾರೋಗ್ಯದಿಂದ ಪ್ರಧಾನಿ ಸ್ಥಾನಕ್ಕೆ ಶಿಂಜೋ ಅಬೆ ರಾಜೀನಾಮೆ ನೀಡಿದ ಬಳಿಕ ತೆರವಾಗಿದ್ದ ಜಪಾನ್ ಪ್ರಧಾನಿ ಸ್ಥಾನಕ್ಕೆ ಆಡಳಿತರೂಢ ಪಕ್ಷ ಯೋಶಿಹಿಬೆ ಸುಗ ಆಯ್ಕೆಯಾಗಿದ್ದಾರೆ.ಮುಂದಿನ ಎಂಟು ವರ್ಷಗಳ ಕಾಲ...

ಜಾಗತಿಕ ತಾಪಮಾನ ವಿಜ್ಞಾನಿಗಳ ಗ್ರಹಿಕೆಗೆ ಟ್ರಂಪ್ ಸಂಶಯ

0
ವಾಷಿಂಗ್ಟನ್, ಸೆ ೧೫- ಹವಾಮಾನ ವೈಪರೀತ್ಯದ ಕುರಿತು ವಿಜ್ಞಾನಿಗಳ ಗ್ರಹಿಕೆ ಮತ್ತು ಅಧ್ಯಯನದ ಬಗ್ಗೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅನುಮಾನ ವ್ಯಕ್ತಪಡಿಸಿದ್ದಾರೆ.ಜಾಗತಿಕ ತಾಪಮಾನ ಸಹ ಶೀಘ್ರದಲ್ಲಿಯೇ ತಣ್ಣಗಾಗಲಿದೆ ಎಂದೂ...

ವಿಶ್ವಸಂಸ್ಥೆಯ ಆರ್ಥಿಕ ಮಂಡಳಿಯಲ್ಲಿ ಭಾರತ ಆಯ್ಕೆ; ಚೀನಾಗೆ ಮುಖಭಂಗ

0
ವಾಷಿಂಗ್‌ಟನ್, ಸೆ. ೧೫- ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಗೆ ಭಾರತ ಚೀನಾವನ್ನು ಹಿಂದಿಕ್ಕಿ ಆಯ್ಕೆಯಾಗಿದೆ.ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯಾದ ಮಹಿಳೆಯರ ಸ್ಥಿತಿಗತಿ ಆಯೋಗದ ಸದಸ್ಯ ರಾಷ್ಟ್ರವಾಗಿ ಭಾರತ...

ಚೀನಾದಲ್ಲಿ ನವೆಂಬರ್ ವೇಳೆಗೆ ಲಸಿಕೆ ಸಿದ್ಧ

0
ಬೀಜಿಂಗ್, ಸೆ.೧೫- ವಿಶ್ವದ ವಿವಿಧ ಭಾಗಗಳಲ್ಲಿ ಕೋರೋನಾ ಸೋಂಕಿಗೆ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆದಿರುವ ನಡುವೆಯೇ ಚೀನಾದಲ್ಲಿ ಅಭಿವೃದ್ಧಿ ಪಡಿಸಿರುವ ಲಸಿಕೆ ನವಂಬರ್ ನಲ್ಲಿ ಸಾಮಾನ್ಯ ಜನರ ಮೇಲೆ...

ಲಾಕ್‌ಡೌನ್ ವಿರೋಧಿಸಿ ಪ್ರತಿಭಟನೆ

0
ಜಿನೆವಾ, ಸೆ.೧೫ : ಇಸ್ರೇಲ್‌ನಲ್ಲಿ ಕೊರೊನಾ ವೈರಸ್‌ನ ತೀವ್ರ ಹರಡುವಿಕೆ ಹಿನ್ನೆಲೆಯಲ್ಲಿ ಲಾಕ್‌ಡೌನ್ ಘೋಷಿಸಲಾಗಿದ್ದು, ಜನರು ೫೦೦ ಮೀಟರ್‌ನ ಆಚೆ ಬರದಂತೆ ದಿಗ್ಭಂಧನ ವಿಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜನರು ರೊಚ್ಚಿಗೆದ್ದು...

ಅಮೆರಿಕದಲ್ಲ್ಲಿ ಕಾಡ್ಗಿಚ್ಚು ೧೦ ಸಾವು

0
ಸ್ಯಾನ್ ಫ್ರಾನ್ಸಿಸ್ಕೋ, ಸೆ ೧೪ - ಅಮೆರಿಕದ ರಾಜ್ಯ ಒರೆಗಾನ್ ನಲ್ಲಿ ಸಂಭವಿಸಿದ ಕಾಡ್ಗಿಚ್ಚಿನಿಂದಾಗಿ ೧೦ ಜನರು ಸಾವನ್ನಪ್ಪಿದ್ದು, , ನೂರಾರು ಜನರು ಮನೆ-ಮಠ ಕಳೆದುಕೊಂಡಿದ್ದಾರೆ.ಬೆಂಕಿಯು ಒರೆಗಾನ್‌ನಾದ್ಯಂತ ೧ ದಶಲಕ್ಷಕ್ಕೂ...

ಕಾಂಗರೂಗಳು ಬೇಟೆಗೆ ಬಲಿ

0
ಕ್ಯಾನ್‌ಬರಾ, ಸೆ.೧೪ : ಆಸ್ಟ್ರೇಲಿಯಾದ ರಾಷ್ಟ್ರೀಯ ಪ್ರಾಣಿಯಾಗಿರುವ ಕಾಂಗರೂಗೆ ಸಂಕಷ್ಟ ಎದುರಾಗಿದೆ. ಏಕೆಂದರೆ ಈ ಪ್ರಾಣಿಯ ಚರ್ಮ ಮತ್ತು ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದೆ. ಅಲ್ಲದೆ ಕ್ರೀಡಾಗೆ ಸಂಬಂಧಿಸಿದ ಶೂಗಳಿಗೆ ಕಾಂಗರೂ...

ಕೋವಿಡ್ ಪರೀಕ್ಷೆ ಅಮೆರಿಕಾ ಕಾರ್ಯ ಮೋದಿ ಪ್ರಶಂಸೆ

0
ವಾಷಿಂಗ್‌ಟನ್, ಸೆ. ೧೪-ಅಮೆರಿಕದಲ್ಲೇ ಅತಿ ಹೆಚ್ಚು ಕೋವಿಡ್ ಸೋಂಕು ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಪ್ರಶಂಸಿರುವುದಾಗಿ ಅಮೆರಿಕ ಅಧ್ಯಕ್ಷಡೋನಾಲ್ಡ್ ಟ್ರಂಪ್ ತಿಳಿಸಿದ್ದಾರೆ.ನೆವಾಡ ಪ್ರಾಂತ್ಯದ ರೆನೊದಲ್ಲಿ ಹಮ್ಮಿಕೊಂಡಿದ್ದ...

೧.೫೯ ಕೋಟಿ ರೂ. ಕಾರು ಖರೀದಿಸಿದ ಸನ್ನಿ

0
ಬೆರಗಿನ ಲೋಕ ಸಿನಿಮಾದಲ್ಲಿ ಸ್ಟಾರ್ ಅಥವಾ ಸೆಲೆಬ್ರಟಿ ಆದವರಲ್ಲಿ ಒಂದು ರೂಢಿ ಇರುತ್ತದೆ.. ಅದು ಅವರಿಗಿಂತಲೂ ಅವರು ಬಂದಿಳಿಯುವ ಕಾರು ಹೆಚ್ಚು ಮೌಲ್ಯ ವುಳ್ಳದಾಗಿರಬೇಕು. ಇದೇ ಕಾರಣದಿಂದಲೇ ಇರಬೇಕು ಯಾವುದೇ...

ಚಿನ್ನದ ಗಣಿಯಲ್ಲಿ ಬಂಡೆ ಕುಸಿದು ಹಲವರ ಸಾವು

0
ಮಾಸ್ಕೋ, ಸೆ ೧೨ - ಆಫ್ರಿಕಾದ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (ಡಿಆರ್ ಕಾಂಗೋ)ದ ದಕ್ಷಿಣ ಕಿವು ಪ್ರಾಂತ್ಯದಲ್ಲಿನ ಚಿನ್ನದ ಗಣಿಯಲ್ಲಿ ಬಂಡೆಗಳು ಕುಸಿದ ಪರಿಣಾಮವಾಗಿ ಹತ್ತಾರು ಜನರು ಸಾವನ್ನಪ್ಪಿದ್ದಾರೆ...