Home ಸುದ್ದಿ ಅಂತರಾಷ್ಟ್ರೀಯ

ಅಂತರಾಷ್ಟ್ರೀಯ

ಹಾಲಿವುಡ್ ನಿರ್ದೇಶಕ ರಾಬ್ ರೀನ್ ದಂಪತಿ ಕೊಲೆ

0
ವಾಷಿಂಗ್ಟನ್,ಡಿ.15:- ಹಾಲಿವುಡ್ ಚಲನಚಿತ್ರ ನಿರ್ಮಾಪಕ ರಾಬ್ ರೀನರ್ ಮತ್ತು ಅವರ ಪತ್ನಿ ಮಿಚೆಲ್ ಸಿಂಗರ್ ರೀನರ್ ಅವರು ಭಾನುವಾರ ಮಧ್ಯಾಹ್ನ ಕ್ಯಾಲಿಫೆÇೀರ್ನಿಯಾದ ಬ್ರೆಂಟ್‍ವುಡ್‍ನಲ್ಲಿರುವ ತಮ್ಮ ಮನೆಯಲ್ಲಿ ಅನುಮಾನಾಸ್ಪದ ಶವವಾಗಿ ಪತ್ತೆಯಾಗಿದ್ದು, ಇದನ್ನು ಅಧಿಕಾರಿಗಳು...

8 ದಶಕಗಳ ಬಳಿಕ ಪಾಕ್ ವಿವಿಯಲ್ಲಿ ಸಂಸ್ಕøತ ಕಲಿಕೆ

0
ಇಸ್ಲಾಮಾಬಾದ್, ಡಿ.13:- ವಿಭಜನೆಯ ಸುಮಾರು ಎಂಟು ದಶಕಗಳ ನಂತರ, ಪಾಕಿಸ್ತಾನವು ಗಮನಾರ್ಹ ಬದಲಾವಣೆಗೆ ಸಾಕ್ಷಿಯಾಗುತ್ತಿದೆ. ಮೊದಲ ಬಾರಿಗೆ, ಸಂಸ್ಕೃತವು ತರಗತಿಗಳಿಗೆ ಮರಳಿದೆ. ಲಾಹೋರ್ ನಿರ್ವಹಣಾ ವಿಜ್ಞಾನ ವಿಶ್ವವಿದ್ಯಾಲಯ ನಾಲ್ಕು ಕ್ರೆಡಿಟ್‍ಗಳ ಸಂಸ್ಕೃತ ಕೋರ್ಸ್...

ವೆನೆಜುವೆಲಾ ತೈಲ ಟ್ಯಾಂಕರ್ ವಶ: ಟ್ರಂಪ್

0
ವಾಷಿಂಗ್ಟನ್, ಡಿ.11:- ವೆನೆಜುವೆಲಾದ ಕರಾವಳಿಯಲ್ಲಿ ಆದೇಶಕ್ಕೆ ಸೇರಿದ ಬೃಹತ್ ತೈಲ ಟ್ಯಾಂಕರ್ ಅನ್ನು ಅಮೆರಿಕದ ಸೇನಾ ಪಡೆಗಳು ವಶಪಡಿಸಿಕೊಂಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.ಈ ಮೂಲಕ ವೆನುಜುವೆಲಾ ಅಧ್ಯಕ್ಷ ನಿಕೋಲಸ್...

ಆಕ್ರಮಣಕ್ಕೆ ಉತ್ತರ ನೀಡುತ್ತೇವೆ: ಭಾರತಕ್ಕೆ ಮುನೀರ್ ಎಚ್ಚರಿಕೆ

0
ಇಸ್ಲಾಮಾಬಾದ್, ಡಿ.9:- ಪಾಕಿಸ್ತಾನದ ಮೊದಲ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ (ಸಿಡಿಎಫ್) ನೇಮಕಗೊಂಡ ನಂತರ ತಮ್ಮ ಮೊದಲ ಭಾಷಣದಲ್ಲಿ, ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಭಾರತಕ್ಕೆ ಮತ್ತೊಂದು ಎಚ್ಚರಿಕೆಯನ್ನು ನೀಡಿದ್ದಾರೆ. ಭವಿಷ್ಯದಲ್ಲಿ ಯಾವುದೇ ಆಕ್ರಮಣದ...

ಜಪಾನ್‍ನಲ್ಲಿ ಭೂಕಂಪನ, 30 ಮಂದಿಗೆ ಗಾಯ

0
ಟೋಕಿಯೋ,ಡಿ.9:- ಈಶಾನ್ಯ ಜಪಾನ್‍ನಲ್ಲಿ ರಾತ್ರಿ ರಿಕ್ಟರ್ ಮಾಪನದಲ್ಲಿ 7.5 ತೀವ್ರತೆಯ ಭೂಕಂಪ ಸಂಭವಿಸಿದ ನಂತರ ಕನಿಷ್ಠ 30 ಜನರು ಗಾಯಗೊಂಡಿದ್ದು ಸಾವಿರಾರು ಜನರು ತಮ್ಮ ಮನೆಗಳನ್ನು ಖಾಲಿ ಮಾಡಿ ಸುರಕ್ಷಿತ ಸ್ಥಳಗಳಿಗೆ ತೆರಳಿದ...

ಗಾಜಾ ಶಾಂತಿ 2ನೇ ಹಂತ ಯೋಜನೆ ಅಂತ್ಯ

0
ಟೆಲ್ ಅವೀವಾ, ಡಿ.9:- ಗಾಜಾ ಶಾಂತಿ ಯೋಜನೆಯ ಎರಡನೇ ಹಂತ ಮುಕ್ತಾಯಗೊಂಡಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ತಿಳಿಸಿದ್ದಾರೆಗಾಜಾದಲ್ಲಿ ಯುದ್ಧ ಕೊನೆಗೊಳಿಸಲು ಅಮೆರಿಕ ಮಧ್ಯಸ್ಥಿಕೆ ಯೋಜನೆಯ ಎರಡನೇ ಹಂತ ಮುಕ್ತಾಯಗೊಂಡಿದೆ. ಇನ್ನೂ...

ಷೇರು ಮಾರುಕಟ್ಟೆ ಸ್ಪೇಸ್‍ಎಕ್ಸ್ ಪ್ರವೇಶಿಸಲು ತಯಾರಿ

0
ವಾಷಿಂಗ್ಟನ್, ಡಿ.7:- ವಿಶ್ವದ ಅತ್ಯಂತ ಮೌಲ್ಯಯುತ ಖಾಸಗಿ ಕಂಪನಿಗಳಲ್ಲಿ ಒಂದಾದ ನಂತರ, ಎಲೋನ್ ಮಸ್ಕ್ ಅವರ ಬಾಹ್ಯಾಕಾಶ ತಂತ್ರಜ್ಞಾನ ಕಂಪನಿ ಸ್ಪೇಸ್‍ಎಕ್ಸ್ ಈಗ ಷೇರು ಮಾರುಕಟ್ಟೆಯನ್ನು ಪ್ರವೇಶಿಸಲು ತಯಾರಿ ನಡೆಸುತ್ತಿದೆ. ಮಾರುಕಟ್ಟೆ ಮೂಲಗಳ...

ಅತ್ಯಾಚಾರ ಯತ್ನ, ಸತ್ವಿಂದರ್ ಸಿಂಗ್‍ಗೆ 7 ವರ್ಷ ಜೈಲು

0
ಅಕ್ಲೆಂಡ್,ಡಿ.7:- ಕ್ಯಾಬ್‍ನ ಜಿಪಿಎಸ್ ಬದಲಾಯಿಸಿ ಬೇರೆ ಮಾರ್ಗಕ್ಕೆ ತಿರುಗಿಸಿ ಹದಿಹರೆಯದ ಪ್ರಯಾಣಿಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆಗೆ ಸಬಂಧಿಸಿದಂತೆ ನ್ಯೂಜಿಲೆಂಡ್‍ನಲ್ಲಿರುವ ಭಾರತೀಯ ಮೂಲದ ಉಬರ್ ಚಾಲಕ ಸತ್ವಿಂದರ್ ಸಿಂಗ್‍ಗೆ ಏಳು ವರ್ಷ...

ಅಲಾಸ್ಕಾ-ಕೆನಡಾ ಗಡಿಯಲ್ಲಿ 7.0 ತೀವ್ರತೆಯ ಭೂಕಂಪ

0
ಅಲಾಸ್ಕಾ, ಡಿ.7:- ಶನಿವಾರ ರಾತ್ರಿ ಅಲಾಸ್ಕಾ-ಕೆನಡಾ ಗಡಿಯ ಬಳಿ 7.0 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಭೂಕಂಪ ಇದು ಆ ಪ್ರದೇಶದಲ್ಲಿ ಭಾರಿ ಭೀತಿಯನ್ನು ಉಂಟು ಮಾಡಿದೆ.ಭೂಕಂಪಎರಡೂ ದೇಶಗಳ ಗಡಿ ಪ್ರದೇಶಗಳಲ್ಲಿ ಬಲವಾದ...

ನ್ಯಾಯಕ್ಕಾಗಿ ಮೋದಿಗೆ ಪಾಕ್ ಮಹಿಳೆ ಮನವಿ

0
ಇಸ್ಲಾಮಾಬಾದ್, ಡಿ.7:- ಪಾಕಿಸ್ತಾನದಲ್ಲಿ ವಾಸಿಸುತ್ತಿರುವ ನಿಕಿತಾ ನಾಗದೇವ್ ಎಂಬ ಮಹಿಳೆ ಪ್ರಧಾನಿ ನರೇಂದ್ರ ಮೋದಿಯವರಿಂದ ನ್ಯಾಯಕ್ಕಾಗಿ ಬೇಡಿಕೊಳ್ಳುವ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ನಿಕಿತಾ ತಮ್ಮ ಪತಿ ವಿಕ್ರಮ್ ನಾಗದೇವ್ ವಿರುದ್ಧ ಗಂಭೀರ ಆರೋಪಗಳನ್ನು...
93,670FansLike
3,695FollowersFollow
3,864SubscribersSubscribe