ಸಂವಿಧಾನಿಕ ಉಲ್ಲಂಘನೆ ನ್ಯಾಯಾಧೀಶರು ಗಮನಹರಿಸಲಿ
ಇಸ್ಲಾಮಾಬಾದ್, ಮಾ.೨೫- ಸಾರ್ವತ್ರಿಕ ಚುನಾವಣೆಗಳನ್ನು ಮುಂದೂಡುವುದರಿಂದ ನಡೆಯುತ್ತಿರುವ ಸಾಂವಿಧಾನಿಕ ಉಲ್ಲಂಘನೆಗಳ ಬಗ್ಗೆ ನ್ಯಾಯಾಧೀಶರು ಗಮನ ಹರಿಸುವಂತೆ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಇಮ್ರಾನ್ ಖಾನ್ ಒತ್ತಾಯಿಸಿದ್ದಾರೆ.ಇಂದು ವಿಡಿಯೋ ಲಿಂಕ್ ಮೂಲಕ ಪಿಟಿಐ ಕಾರ್ಯಕರ್ತರು...
ಹಿಂದೂ ದೇವರ ಚಿತ್ರ ಬಿಡಿಸಿದ ಮುಸ್ಲಿಂ ಮಹಿಳೆ
ಕಲ್ಲಿಕೋಟೆ, ಮಾ. ೯- ಕೇರಳದ ಕಲ್ಲಿಕೋಟೆಯ ಮುಸ್ಲಿಂ ಮಹಿಳೆ ೪೩ ವರ್ಷದ ಸನಮ್ ಫಿರೋಜ್ ಹಿಂದು ದೇವರಾದ ಶ್ರೀಕೃಷ್ಣ, ಗಣೇಶ ಚಿತ್ರಗಳನ್ನು ಬಿಡಿಸುವ ಮೂಲಕ ಗಮನ ಸೆಳೆದಿದ್ದಾರೆ.ಶ್ರೀಕೃಷ್ಣನ ಬಾಲ್ಯದಿಂದ ಗೀತೋಪದೇಶದ ವರೆಗಿನ ಜೀವನದ...
ಪೂರ್ವ ಆಸ್ಟ್ರೇಲಿಯಾ ಕಾಡ್ಗಿಚ್ಚಿನ ಪ್ರಮಾಣ ಏರಿಕೆ
ಸಿಡ್ನಿ (ಆಸ್ಟ್ರೇಲಿಯಾ), ಮಾ.೭- ಭಾರತ ಸೇರಿದಂತೆ ಹಲವು ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ ಸದ್ಯ ಉಷ್ಣತೆಯ ವಾತಾವರಣ ನಿರ್ಮಾಣವಾಗಿದ್ದು, ಇದೇ ರೀತಿಯಲ್ಲಿ ಆಸ್ಟ್ರೇಲಿಯಾದ ಪೂರ್ವ ಕರಾವಳಿಯಾದ್ಯಂತ ತೀವ್ರವಾದ ಶಾಖದ ಅಲೆಯು ಮುಂದುವರಿದಿದ್ದು, ಮುಂದೆ ಇದು...
೨೪ ಗಂಟೆ ಕಡಿಮೆ ಅವಧಿಗೆ ಆಸ್ಪತ್ರೆಗೆ ದಾಖಲಾದರು ವಿಮೆಗೆ ಅರ್ಹ
ವಡೋದರಾ, ಮಾ.೧೫ - ಯಾವುದೇ ವ್ಯಕ್ತಿ ಆಸ್ಪತ್ರೆಗೆ ದಾಖಲಾಗದಿದ್ದರೂ ಅಥವಾ ೨೪ ಗಂಟೆಗಳಿಗಿಂತ ಕಡಿಮೆ ಅವಧಿಗೆ ದಾಖಲಾಗಿದ್ದರೂ ಸಹ ವಿಮೆ ಕ್ಲೈಮ್ ಮಾಡಬಹುದು ಎಂದು ವಡೋದರಾದ ಗ್ರಾಹಕರ ವೇದಿಕೆ ವಿಮಾ ಸಂಸ್ಥೆಗೆ ಸೂಚಿಸಿದೆ. ಹೊಸ...
ಮಾ.18 ಬಿಜೆಪಿ ವಿರುದ್ಧ ಕೈ ಪ್ರತಿಭಟನೆ
ದಾವಣಗೆರೆ.ಮಾ.೧೨: ದಾವಣಗೆರೆ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಭ್ರಷ್ಟಾಚಾರ ಹಾಗೂ ಕಳಪೆ ಕಾಮಗಾರಿ ಮಿತಿ ಮೀರಿದ್ದು, ಭ್ರಷ್ಟಾಚಾರಕ್ಕೆ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮತ್ತು ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಮತ್ತು ಸಂಸದ...
ಅನುಭವ ಮಂಟಪ ನಾಮಕರಣಕ್ಕೆ ವೀರಶೈವ ವೇದಿಕೆ ಆಗ್ರಹ
ಬೆಂಗಳೂರು,ಮಾ.೪:ದೆಹಲಿಯಲ್ಲಿ ನಿರ್ಮಾಣವಾಗಿರುವ ನೂತನ ಸಂಸತ್ ಭವನಕ್ಕೆ ’ಅನುಭವ ಮಂಟಪ’ ಎಂದು ನಾಮಕರಣ ಮಾಡುವಂತೆ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಆಗ್ರಹಿಸಿದೆ.ಇಡೀ ಜಗತ್ತಿಗೆ ಪ್ರಜಾಪ್ರಭುತ್ವದ ಸಂಸತ್ ವ್ಯವಸ್ಥೆಯನ್ನು ತಮ್ಮ ಅನುಭವ ಮಂಟಪದ ಮೂಲಕ ಪರಿಚಯಿಸಿದ...
ಸಿಸೋಡಿಯಾ ಅವರ ಜಾಮೀನು ಅರ್ಜಿ ವಿಚಾರಣೆ ಮಾ.21ಕ್ಕೆ ಮುಂದೂಡಿಕೆ
ನವದೆಹಲಿ,ಮಾ.10- ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಬಂಧನಕ್ಕೊಳಗಾಗಿರುವ ಎಎಪಿ ಹಿರಿಯ ನಾಯಕ ಹಾಗೂ ದೆಹಲಿ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ದೆಹಲಿ ಕೋರ್ಟ್ ಮಾರ್ಚ್ 21ಕ್ಕೆ ಮುಂದೂಡಿದೆ.ಅಬಕಾರಿ ನೀತಿಗೆ...
ಲಸಿಕೆ ನಿರ್ಲಕ್ಷ್ಯ ಬ್ರೆಜಿಲ್ನಲ್ಲಿ ೭ಲಕ್ಷ ಜನರ ಬಲಿ
ಸಾಯೊ ಪೌಲೊ , ಮಾ ೨೯- ಲಸಿಕೆ ನಿರ್ಲಕ್ಷ್ಯದಿಂದಾಗಿ ಬ್ರೆಜಿಲ್ನಲ್ಲಿ ಇದುವರೆಗೂ ಸುಮಾರು ೭ ಲಕ್ಷ ಮಂದಿ ಕೊರೊನಾ ಮಹಾಮಾರಿಗೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ ಕೊರೊನಾಗೆ ಲಸಿಕಾಕರಣ ಅಭಿಯಾನ...
108 ಕ್ರಿಮಿನಲ್ ಕೇಸ್ಗಳಲ್ಲಿ ಭಾಗಿಯಾಗಿದ್ದ ಖದೀಮನ ಸೆರೆ
ಬೆಂಗಳೂರು, ಮಾ.೨೯-ಸುಮಾರು ೬ ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ಒಟ್ಟು ೧೦೮ ಕ್ರಿಮಿನಲ್ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಉದ್ಘೋಷಿತ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಗ್ರಾನಿಟಿ ಪ್ರಾಪರ್ಟಿಸ್ ನ ಮಾಲೀಕ ಅಶ್ವಾಕ್ ಅಹಮದ್ ಬಂಧಿತ ಆರೋಪಿಗಳಾಗಿದ್ದು,...
ರಕೂನ್ ತಳಿ ನಾಯಿಗಳಿಂದ ಹಬ್ಬಿದ ಕೊರೊನಾ
ನ್ಯೂಯಾರ್ಕ್, ಮಾ.೧೮: ಚೀನಾದ ವುಹಾನ್ ಪ್ರಾಂತದ ಸಮುದ್ರಖಾದ್ಯ ಮಾರುಕಟ್ಟೆಯಲ್ಲಿ ಅಕ್ರಮವಾಗಿ ಮಾರಾಟವಾಗುವ ಸೋಂಕಿತ ರಕೂನ್ ತಳಿಯ ನಾಯಿಗಳಿಂದ ಕೋವಿಡ್ ಸೋಂಕು ಹರಡಿರುವ ಸಾಧ್ಯತೆಯಿದೆ ಎಂದು ಅಂತರಾಷ್ಟ್ರೀಯ ತಜ್ಞರ ತಂಡ ವರದಿ ಮಾಡಿದೆ. ೨೦೨೦ರಲ್ಲಿ...