ಹುಲಿ ಉಗುರು ಹಲ್ಲು ಮಾರಾಟ: ಇಬ್ಬರು ಸೆರೆ
ಚಿಕ್ಕಮಗಳೂರು,ಫೆ.28- ಹುಲಿ ಉಗುರು ಹಲ್ಲು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ.ಸಾಗರ್, ಲೋಕೇಶ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ನಗರದ ಹೊರವಲಯದಲ್ಲಿರುವ ರೈಲ್ವೆ ನಿಲ್ದಾಣದ ಬಳಿ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು...
ಮ್ಯಾನ್ಮಾರ್ ತೀವ್ರಗೊಂಡ ಪ್ರತಿಭಟನೆ: 6 ಮಂದಿ ಸಾವು
ಯಾಂಗೂನ್, ಫೆ. 28- ಸೇನಾ ಆಡಳಿತ ವಿರೋಧಿಸಿ ಮ್ಯಾನ್ಮಾರ್ನ ಹಲವೆಡೆ ನಡೆಯುತ್ತಿರುವ ಪ್ರತಿಭಟನೆ.
ಉಗ್ರ ಸ್ವರೂಪಕ್ಕೆ ತಿರುಗಿದೆ.ಈ ವೇಳೆ ಸೇನೆ ನಡೆಸಿದ ಗುಂಡಿನ ದಾಳಿಯಲ್ಲಿ ಆರು ಮಂದಿ ಅಸುನೀಗಿದ್ದಾರೆ.
ನಾಯಕಿ ಆಂಗ್ ಸಾನ್ ಸೂಕಿ ಅವರನ್ನು...
ರಾಜ್ಯದಲ್ಲಿ 3500 ಕೋಟಿ ರೂ ವೆಚ್ಚದಲ್ಲಿ ಹೆದ್ದಾರಿ ಅಭಿವೃದ್ಧಿಗೆ ಡಿಪಿಆರ್ : ಡಿಸಿಎಂ
ಬೆಂಗಳೂರು .ಫೆ.28- ರಾಜ್ಯದಲ್ಲಿ 2021-22 ನೇ ಸಾಲಿನಲ್ಲಿ 3500 ಕೋಟಿ ರೂ ವೆಚ್ಚದಲ್ಲಿ ರಾಜ್ಯ ಹೆದ್ದಾರಿ ಕಾಮಗಾರಿಯನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಮುಂದಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ತಿಳಿಸಿದ್ದಾರೆ.
ಈ ಸಂಬಂದ...
ಮಹಾರಾಷ್ಟ್ರ ಅರಣ್ಯ ಸಚಿವ ರಾಜೀನಾಮೆ
ಮುಂಬೈ,ಫೆ.28- ಮಹಾರಾಷ್ಟ್ರದ ಅರಣ್ಯ ಸಚಿವ ಸಂಜಯ್ ರಾಥೋಡ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಆರೋಪ ಮಾಡಿ ಒಂದು ದಿನದ ಬಳಿಕ ಸಚಿವ ಸ್ಥಾನಕ್ಕೆ ರಾಥೋಡ್ ರಾಜೀನಾಮೆ ನೀಡಿದ್ದಾರೆ.
ಪುಣೆಯ 23...
ಜಾನ್ಸನ್ ಅಂಡ್ ಜಾನ್ಸನ್ ಲಸಿಕೆ ತುರ್ತು ಬಳಕೆ ಅಮೆರಿಕ ಹಸಿರು ನಿಶಾನೆ
ವಾಷಿಂಗ್ಟನ್, ಫೆ. 28-ಜಾನ್ಸನ್ ಆ್ಯಂಡ್ ಜಾನ್ಸನ್ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಅಮೆರಿಕ ಸರ್ಕಾರ ಅನುಮತಿ ನೀಡಿದೆ.
ಅಮೆರಿಕದಲ್ಲಿ ಸೋಂಕು ತಡೆಯಲು ಈ ಲಸಿಕೆಗೆ ಜೋ ಬೈಡನ್ ಆಡಳಿತ ಕೊಟ್ಟಿದೆ.
ಜಾನ್ಸನ್ ಆ್ಯಂಡ್ ಜಾನ್ಸನ್ ಸಂಸ್ಥೆಯ...
ಬೆಂಗಳೂರಲ್ಲಿ ಕೊರೊನಾ ಕ್ಲಸ್ಟರ್ಗಳ ಹೆಚ್ಚಳ
ಬೆಂಗಳೂರು, ಫೆ.೨೮-ನಗರದಲ್ಲಿ ಕೊರೊನಾ ಸೋಂಕಿನ ೧೯ ಕ್ಲಸ್ಟರ್ಗಳನ್ನು ಗುರುತಿಸಲಾಗಿದ್ದು ೩೩ ಹೊಸ ಪ್ರಕರಣಗಳು ವರದಿಯಾಗಿವೆ.ಈ ನಡುವೆ ಕೇರಳ ಹಾಗೂ ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರು ರಾಜ್ಯಕ್ಕೆ ಪ್ರವೇಶಿಸುವ ಮೊದಲು ತಮ್ಮ ಪ್ರಯಾಣದ ದಿನಾಂಕಕ್ಕೆ ೭೨...
ಶೀಘ್ರದಲ್ಲೇ ಇನ್ನೂ 4 ಲಸಿಕೆ
ಹೊಸದಿಲ್ಲಿ, ಫೆ.೨೮: ಶೀಘ್ರದಲ್ಲಿಯೇ ದೇಶದಲ್ಲಿ ಮೂರರಿಂದ ನಾಲ್ಕು ಕೊರೊನಾ ಲಸಿಕೆಗಳು ಲಭ್ಯವಾಗಲಿದ್ದು, ಜನರು ತಮಗೆ ಇಷ್ಟ ಬಂದ ಕೊರೊನಾ ಲಸಿಕೆ ಪಡೆಯಲು ಸ್ವತಂತ್ರರು ಎಂದು ದೆಹಲಿಯ ಏಮ್ಸ್ ಮುಖ್ಯಸ್ಥ ಡಾ. ರಣದೀಪ್ ಗುಲೆರಿಯಾ...
ನಾಳೆ 2ನೇ ಹಂತದ ಲಸಿಕೆ ಅಭಿಯಾನ ಆರಂಭ
ನವದೆಹಲಿ,ಫೆ.೨೮- ದೇಶದಲ್ಲಿ ಕೊರೊನಾ ಸೋಂಕಿನ ಅಲೆ ಮತ್ತೆ ಹೆಚ್ಚಳವಾಗುವ ಭೀತಿಯ ಮಧ್ಯೆಯೇ ನಾಳೆಯಿಂದ ೨ನೇ ಹಂತದ ಲಸಿಕೆ ಅಭಿಯಾನಕ್ಕೆ ವೇದಿಕೆ ಸಜ್ಜುಗೊಂಡಿದೆ. ನಾಳೆ ದೇಶಾದ್ಯಂತ ಅಧಿಕೃತವಾಗಿ ಚಾಲನೆ ಸಿಗಲಿದೆ.೬೦ವರ್ಷ ಮೇಲ್ಪಟ್ಟವರಿಗೆ ಹಾಗೂ ೪೫...
ಅಮೆಜಾನಿಯಾ ಉಪಗ್ರಹ ಯಶಸ್ವಿ ಉಡಾವಣೆ
ನವದೆಹಲಿ, ಫೆ.೨೭-ಶ್ರೀಹರಿಕೋಟಾದಿಂದ ಇದೇ ಮೊದಲ ಬಾರಿಗೆ ಇಸ್ರೋ ಸಂಸ್ಥೆಯು ಚೊಚ್ಚಲ ಬ್ರೆಜಿಲ್ನ ಉಪಗ್ರಹವನ್ನು ಯಶಸ್ವಿಯಾಗಿ ಇಂದು ಉಡಾವಣೆ ಮಾಡಿದೆ.ಹವಾಮಾನಕ್ಕೆ ಅನುಗುಣವಾಗಿ ನಿಗದಿ ಪಡಿಸಲಾಗಿದ್ದ ಸಮಯಕ್ಕೆ ಸರಿಯಾಗಿ ಬೆಳಿಗ್ಗೆ ೧೦:೨೪ಕ್ಕೆ ರಾಕೆಟ್ ಉಡಾವಣೆ ಮಾಡಲಾಯಿತು....
ಯೋಗಿ ಎಸ್ಕಾರ್ಟ್ ವಾಹನಕ್ಕೆ ಜೆಡಿಎಸ್ ಕಾರ್ಯಕರ್ತರ ಘೇರಾವ್
ಮಂಗಳೂರು, ಫೆ.೨೮- ಕುಮಾರಸ್ವಾಮಿಯನ್ನು ಜೋಕರ್ ಎಂದು ಜರಿದಿರುವ ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್ ಅವರಿಗೆ ಮಂಗಳೂರಿನಲ್ಲಿ ದ.ಕ. ಜಿಲ್ಲಾ ಯುವ ಜೆಡಿಎಸ್ ಕಾರ್ಯಕರ್ತರು ಘೇರಾವ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ಯುವ ಜೆಡಿಎಸ್ ಅಧ್ಯಕ್ಷ...