ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ:6 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಗೈರು
ಬೆಂಗಳೂರು, ಜೂ.27- ಇಂದಿನಿಂದ ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ಆರಂಭವಾಗಿದೆ.ಆದರೆ, ಸೋಮವಾರ ನಡೆದ ವಿಜ್ಞಾನ ವಿಷಯದ ಪರೀಕ್ಷೆಯಲ್ಲಿ 6,797 ವಿದ್ಯಾರ್ಥಿಗಳು ಗೈರಾಗಿದ್ದಾರೆ. ರಾಜ್ಯಾದ್ಯಂತ 423 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, ಈ ಪರೀಕ್ಷೆಗೆ 43,062 ವಿದ್ಯಾರ್ಥಿಗಳು...
ಅನಿವಾಸಿ ಭಾರತೀಯನ ಅಪಹರಿಸಿ ಕೊಲೆ
ಕಾಸರಗೋಡು(ಕೇರಳ),ಜೂ.27- ಸೌದಿ ಅರೇಬಿಯಾದಿಂದ ವಾಪಸ್ಸಾದ ಮಾರನೇ ದಿನವೇ ಅನಿವಾಸಿ ಭಾರತೀಯ ವ್ಯಕ್ತಿಯೊಬ್ಬನನ್ನು ಅಪಹರಿಸಿ ಕೊಲೆ ಮಾಡಲಾಗಿದೆ.ಮೃತನನ್ನು ಕುಂಬ್ಳಾದ ಮುಗು ನಿವಾಸಿ ಅಬೂಬಕ್ಕರ್ ಸಿದ್ದಿಕಿ ಎಂದು ಗುರುತಿಸಲಾಗಿದೆ.ಹಣಕಾಸಿನ ವಿಚಾರವಾಗಿ ಗಲಾಟೆಯಾಗಿ ಸಿದ್ದಿಕಿಯನ್ನು ಹತ್ಯೆ ಮಾಡಿರುವ...
ಬಾಲಿವುಡ್ ನಟಿ ಆಲಿಯಾ ಭಟ್ ಗರ್ಭಿಣಿ: ವಿಷಯ ಖಚಿತ ಪಡಿಸಿದ ಯುವ ನಟಿ
ಮುಂಬೈ,ಜೂ.27- ಬಾಲಿವುಡ್ ನಟಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಸಿಹಿ ಸುದ್ದಿ ನೀಡಿದ್ದಾರೆ. ನಮ್ಮ ಬೇಬಿ ಶೀಘ್ರದಲ್ಲಿ ಮನೆಗೆ ಬರಲಿದೆ ಎನ್ನುವ ಅಡಿ ಬರಹ ಹಾಕಿಕೊಂಡು ಪತಿಯ ಜೊತೆ ಪರೀಕ್ಷೆ ಮಾಡುತ್ತಿರುವ ಪೋಟೋ...
ಮಯಾಂಕ್ ಗೆ ಟೀಂ ಇಂಡಿಯಾ ಬುಲಾವ್
ಮುಂಬೈ, ಜೂ.27- ಭಾರತ ಕ್ರಿಕೆಟ್ ತಂಡ ಸೇರಿಕೊಳ್ಳುವಂತೆಕರ್ನಾಟಕದ ಬ್ಯಾಟರ್ ಮಯಾಂಕ್ ಅಗರ್ ವಾಲ್ ಬುಲಾವ್ ಬಂದಿದೆ.ನಾಯಕ ರೋಹಿತ್ ಶರ್ಮಾಗೆ ಕೊರೊನಾ ಕಾಣಿಸಿಕೊಂಡಿರುವ ಬೆನ್ನಲ್ಲೇ ಮಯಾಂಕ್ ಗೆ ಬುಲಾವ್ ಬಂದಿದೆ.ಈ ಬಗ್ಗೆ ಮಾಹಿತಿ ನೀಡಿರುವ...
ದಂಡದ ರಶೀದಿ ನೀಡದೆ ಹಣ ವಸೂಲಿ ಎಎಸ್ಐ ಮುಖ್ಯಪೇದೆ ಸಸ್ಪೆಂಡ್
ಬೆಂಗಳೂರು, ಜೂ.27- ತಪಾಸಣೆ ನೆಪದಲ್ಲಿ ಹೊರ ರಾಜ್ಯದ ಚಾಲಕರಿಂದ ದಂಡದ ನೆಪದಲ್ಲಿ ರಶೀದಿ ನೀಡದೆ ಅಕ್ರಮವಾಗಿ ಹಣ ಪಡೆದ ಹಲಸೂರು ಗೇಟ್ ಸಂಚಾರ ಠಾಣೆಯ ಎಎಸ್ಐ ಹಾಗೂ ಹೆಡ್ಕಾನ್ಸ್ಟೇಬಲ್ ನನ್ನು ಸಸ್ಪೆಂಡ್ ಮಾಡಲಾಗಿದೆ.ಕಳೆದ...
ಜು.12ರತನಕ ಬಂಡಾಯ ಶಾಸಕರ ವಿರುದ್ಧ ಕ್ರಮಕ್ಕೆ ಸುಪ್ರೀಂ ತಾತ್ಕಾಲಿಕ ಬ್ರೇಕ್
ನವದೆಹಲಿ, ಜೂ.27- ಶಿವಸೇನೆ ಅನರ್ಹತೆ ಅಸ್ತ್ರ ಪ್ರಶ್ನಿಸಿ ಏಕನಾಥ ಶಿಂಧೆ ಬಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಜುಲೈ 12 ಸಂಜೆ ಸ 5:30 ವರೆಗೂ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಡೆಪ್ಯುಟಿ...
ಒತ್ತಡಕ್ಕೆ ಮಣಿದ ಸರ್ಕಾರ 7 ಪಠ್ಯಗಳ ಮಾರ್ಪಾಡು
ಬೆಂಗಳೂರು, ಜೂ.27- ಸ್ವಾಮೀಜಿಗಳು, ಸಾಹಿತಿಗಳು ಹಾಗೂ ಸಂಘಸಂಸ್ಥೆಗಳ ಹೋರಾಟಕ್ಕೆ ಮಣಿದಿರುವ ಸರ್ಕಾರ,ಒಟ್ಟು 7 ಪಠ್ಯಗಳ ಮಾರ್ಪಾಡು ಮಾಡಲು ಮುಂದಾಗಿದೆ.ಅಂಬೇಡ್ಕರ್, ಕುವೆಂಪು, ಸುರಪುರದ ರಾಜರು, ಸಿದ್ದಗಂಗಾ ಶ್ರೀಗಳು ಸೇರಿದಂತೆ ವಿವಾದಕ್ಕೆ ಕಾರಣವಾಗಿದ್ದ, ಪಠ್ಯಗಳ ಮಾರ್ಪಾಡಿಗೆ...
ಹಾಡ ಹಗಲೇ ರೌಡಿ ಶೀಟರ್ ಬರ್ಬರ ಹತ್ಯೆ
ಕೆ.ಆರ್.ಪೇಟೆ : ಹಾಡಹಗಲೇ ಕುಖ್ಯಾತ ರೌಡಿಯೊಬ್ಬನನ್ನು ದುಷ್ಕರ್ಮಿಗಳು ಮಾರಕಾಸಗಳಿಂದ ಕೊಚ್ಚಿ ಹತ್ಯೆ ಮಾಡಿರುವ ಘಟನೆ ಪಟ್ಟಣದ ಈಶ್ವರ ದೇವಸ್ಥಾನದ ಆವರಣದಲ್ಲಿ ನಡೆದಿದೆ.ರೌಡಿಶೀಟರ್ ಅರುಣ್ ಅಲಿಯಾಸ್ ಅಲ್ಲು (38) ಎಂಬಾತನೇ ಹತ್ಯೆಯಾದ ರೌಡಿ.ಅಪರಾಧ ಪ್ರಕರಣಗಳಲ್ಲಿ...
ಡ್ಯಾನ್ಸ್ ಇಂಡಿಯಾ ನೋಬಿಜಿತ್ಗೆ ಪ್ರಶಸ್ತಿ
ಮುಂಬೈ, ಜೂ. ೨೭- ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಲಿಲ್ ಮಾಸ್ಟರ್ಸ್ ೫ ಆವೃತ್ತಿಯಲ್ಲಿ ಅಸ್ಸಾಂನ ನೋಬಿಜಿತ್ ನರ್ಝರಿ ಅವರು ವಿಜೇತರಾಗಿ ಹೊರಹೊಮ್ಮಿದ್ದಾರೆ.ಕಾರ್ಯಕ್ರಮದ ಅಂತಿಮ ಸಂಚಿಕೆ ನಿನ್ನೆ ರಾತ್ರಿ ಪ್ರಸಾರವಾಯಿತು. ಕಾರ್ಯಕ್ರಮದಲ್ಲಿ ಅಪ್ಪುನ್ ಪೆಗು...
ಪ್ರಿಯತಮೆಯ ಊರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಿಯತಮ
ಶಿವಮೊಗ್ಗ, ಜೂ.೨೭- ಪ್ರೀತಿಸಿ, ಪೋಷಕರ ಒತ್ತಡಕ್ಕೆ ಮಣಿದು ತಿಂಗಳ ಹಿಂದಷ್ಟೇ ತವರಿಗೆ ಮರಳಿದ್ದ ಯುವತಿಯು ಅಂತರ ಕಾಯ್ದುಕೊಂಡಿದ್ದರಿಂದ ನೊಂದ ಯುವಕನೋರ್ವ ಸೆಲ್ಫಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೊರಬ ತಾಲೂಕಿನ ಬೆಟ್ಟದಕೂರ್ಲಿ...