ಅವರೆಕಾಳು ಪಲ್ಯ

0
ಬೇಕಾಗುವ ಸಾಮಾಗ್ರಿಗಳುಅವರೆಕಾಯಿ ಬೀನ್ಸ್ಉದ್ದಿನ ಬೇಳೆಕಡ್ಲೆ ಬೇಳೆಕೊತ್ತಂಬರಿ ಸೊಪ್ಪುಟೊಮೆಟೋತೆಂಗಿನ ತುರಿಹಸಿ ಮೆಣಸುನೀರುಒಗ್ಗರಣೆಗೆಎಣ್ಣೆನಿಂಬೆ ರಸಕರಿಬೇವುಜೀರಿಗೆಕರಿಮೆಣಸಿನ ಪುಡಿಸಾಸಿವೆಅರಿಶಿನ ಮಾಡುವ ವಿಧಾನ ಕುಕ್ಕರ್ ತೆಗೆದುಕೊಳ್ಳಿ. ೧/೨ ಬೌಲ್ ಅವರೆಕಾಳನ್ನು ಸೇರಿಸಿ. ೩. ೧ ಕಪ್ ನೀರನ್ನು ಸೇರಿಸಿ. ೧/೪ ಟೇಬಲ್ ಚಮಚ...

ಪಕೋಡ ಮಾಡುವ ವಿಧಾನ

0
ಬೇಕಾಗುವ ಸಾಮಾಗ್ರಿಗಳುಈರುಳ್ಳಿ - ೨ಕಡಲೆ ಹಿಟ್ಟು - ೧ ಕಪ್ಅಕ್ಕಿ ಹಿಟ್ಟು - ಕಾಲು ಕಪ್ಉಪ್ಪು - ರುಚಿಗೆ ತಕ್ಕಷ್ಟುಖಾರದ ಪುಡಿ ? ೨ ಚಮಚಸೋಂಪು -೧ ಚಮಚಕರಿಬೇವುಹಸಿರು ಮೆಣಸಿನಕಾಯಿಕೊತ್ತಂಬರಿ ಸೊಪ್ಪುಶುಂಠಿಎಣ್ಣೆಮಾಡುವ ವಿಧಾನಮೊದಲಿಗೆ...

ತವಾ ಪಲಾವ್

0
ಬೇಕಾಗುವ ಸಾಮಗ್ರಿಗಳು *ಬಾಸುಮತಿ ಅಕ್ಕಿ - ೧ ಬೌಲ್*ಹುರುಳಿ ಕಾಯಿ - ೧/೪ ಕೆ.ಜಿ*ಹಸಿ ಬಟಾಣಿ - ೧೦೦ ಗ್ರಾಂ*ಕ್ಯಾರೆಟ್ - ೧*ದಪ್ಪ ಮೆಣಸಿನಕಾಯಿ - ೧*ಬ್ಯಾಡಗಿ ಮೆಣಸಿನಕಾಯಿ - ೨*ಬೆಳುಳ್ಳಿ - ೨...

ಚಿಕನ್ ೬೫ ಮಾಡುವ ವಿಧಾನ

0
ಬೇಕಾಗುವ ಸಾಮಗ್ರಿಗಳು: ಒಂದು ಕೆಜಿ ಚಿಕನ್ (ಸಾಧರಣ ಗಾತ್ರದಲ್ಲಿ ಕತ್ತರಿಸಿದ್ದು)೩-೪ ಚಮಚ ಖಾರದ ಪುಡಿ,೩ ಚಮಚ ಗರಂ ಮಸಾಲಾ ಪುಡಿ೨ ದೊಡ್ಡ ಈರುಳ್ಳಿ ಅಥವಾ ಸಾಧಾರಣ ಗಾತ್ರದ ೩ ಈರುಳ್ಳಿ೨ ಚಮಚ ಶುಂಠಿ ಪೇಸ್ಟ್೨...

ದಿಢೀರ್ ರವೆ ಇಡ್ಲಿ

0
೧ ಕಪ್ ರವೆ೧ ಕಪ್ ಮೊಸರುಳಿ ಟೀ ಸ್ಪೂನ್ ಉಪ್ಪುಕಪ್ ನೀರುಟೀ ಸ್ಪೂನ್ ಇನೊ ಹಣ್ಣಿನ ಉಪ್ಪು ಅಥವಾ ಪಿಂಚ್ ಅಡಿಗೆ ಸೋಡಾಮಾಡುವ ವಿಧಾನಮೊದಲನೆಯದಾಗಿ ದೊಡ್ಡ ಬಾಣಲೆಯಲ್ಲಿ ೧ ಕಪ್ ರವೆಯನ್ನು ೫...

ಬೆಳಗಾವಿಯ ಹೆಮ್ಮೆಯ ಸಿಹಿ ತಿಂಡಿ ಕುಂದಾ

0
ಮಾಡುವ ವಿಧಾನ:-೧ ಲೀಟರ್ ಗಟ್ಟಿ ಹಾಲನ್ನು ಕಾಯಲು ಇಡಿ. ಆಗಾಗ ಕಲೆಸುತ್ತಾ ಕುದಿಸಿ ಹಾಲು ೧/೩ ಭಾಗಕ್ಕೆ ಬರುವವರೆಗೆ ಕುದಿಸಿ.ಕಾದ ಹಾಲಿಗೆ ೧೦೦ ಮಿ. ಲೀ. ಗಟ್ಟಿ ಮೊಸರು ಹಾಕಿ ಕಲೆಸಿ. ಹಾಲು...

ವೆಜಿಟೇಬಲ್ ಬಾತ್

0
ಬೇಕಾಗುವ ಸಾಮಗ್ರಿಗಳು *ಕ್ಯಾರೆಟ್ - ೧೦*ಬೀನ್ಸ್ -೧೦*ಆಲೂಗಡ್ಡೆ - ೩*ದಪ್ಪ ಮೆಣಸಿನಕಾಯಿ - ೩*ಹೂಕೋಸು - ೭-೮ ಪೀಸ್*ಟೊಮೆಟೊ - ೩*ಬಟಾಣಿ - ೧ ಕಪ್*ಈರುಳ್ಳಿ -೨*ಗೋಡಂಬಿ - ೧೦*ಕೊತ್ತಂಬರಿ ಸೊಪ್ಪು -*ಧನಿಯಾ ಪುಡಿ...

ಚಿಕನ್ ಬಿರಿಯಾನಿ ಮಾಡುವ ವಿಧಾನ

0
ಮೊಗಲರು ಬಿರಿಯಾನಿಯ ಪ್ರವರ್ತಕರೆಂದು ಚರಿತ್ರೆಯ ಮೂಲಗಳು ಹೇಳುತ್ತವೆ. ’ಬಿರಿಯಾನಿ’ ಎಂಬ ಪದವು ಪರ್ಷಿಯನ್ ಪದವಾದ ಬಿರಿಯನ್ ನಿಂದ ಬಂದಿದೆ. ಇದು ದಕ್ಷಿಣ ಏಷ್ಯಾದಲ್ಲಿ ಬಹಳ ಜನಪ್ರಿಯವಾದ ಖಾದ್ಯವಾಗಿದೆ. ಭಾರತದ ಎಲ್ಲಾ ಕಡೆಯಲ್ಲೂ ಈ...

ಬದನೆಕಾಯಿ ಗೊಜ್ಜು

0
ಬೇಕಾಗುವ ಸಾಮಾಗ್ರಿಗಳು :ಬದನೆಕಾಯಿ ೪ಟೊಮೆಟೊ ೧ಹಸಿರು ಮೆಣಸಿನಕಾಯಿ ೨ಒಣ ಮೆಣಸಿನಕಾಯಿಬೆಳ್ಳುಳ್ಳಿ ೪ ರಿಂದ ೫ ಎಸೆಳುಜೀರಿಗೆ ೧ ಚಮಚಸಲ್ಪ ಕೊತ್ತಂಬರಿ ಸೊಪ್ಪುಹುಣಸೆಹಣ್ಣಿನ ರಸ ಅರ್ಧ ಕಪ್ಬೆಲ್ಲಅರ್ಧ ಚಮಚರುಚಿಗೆ ತಕ್ಕಷ್ಟು ಉಪ್ಪುಒಗ್ಗರಣೆಗೆ - ಎಣ್ಣೆ...

ನುಚ್ಚಿನುಂಡೆ ಮಾಡುವ ವಿಧಾನ

0
ಬೇಕಾಗುವ ಪದಾರ್ಥಗಳುಳಿ ಕಪ್ ತೊಗರಿ ಬೇಳೆಳಿ ಕಪ್ ಕಡ್ಲೆ ಬೇಳೆನೀರು, ನೆನೆಸಲುಳಿ ಕಪ್ ತುರಿದ ತೆಂಗಿನ ತುರಿ೩ ಟೇಬಲ್ಸ್ಪೂನ್ ಸಬ್ಬಸಿಗೆ ಸೊಪ್ಪು೨ ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪುಕತ್ತರಿಸಿದ ಕೆಲವು ಕರಿಬೇವಿನ ಎಲೆಗಳು೧ ಇಂಚಿನ ತುರಿದ...
1,944FansLike
3,440FollowersFollow
3,864SubscribersSubscribe