ಬದನೆಕಾಯಿ ಗೊಜ್ಜು

0
ಬೇಕಾಗುವ ಸಾಮಾಗ್ರಿಗಳು :ಬದನೆಕಾಯಿ 4ಟೊಮೆಟೊ 1ಹಸಿರು ಮೆಣಸಿನಕಾಯಿ 2ಒಣ ಮೆಣಸಿನಕಾಯಿಬೆಳ್ಳುಳ್ಳಿ 4 ರಿಂದ 5 ಎಸೆಳುಜೀರಿಗೆ 1 ಚಮಚಸಲ್ಪ ಕೊತ್ತಂಬರಿ ಸೊಪ್ಪುಹುಣಸೆಹಣ್ಣಿನ ರಸ ಅರ್ಧ ಕಪ್ಬೆಲ್ಲಅರ್ಧ ಚಮಚರುಚಿಗೆ ತಕ್ಕಷ್ಟು ಉಪ್ಪುಒಗ್ಗರಣೆಗೆ – ಎಣ್ಣೆ...

ತೊಗರಿಬೇಳೆ ಸಬ್ಬಕ್ಕಿ ಸೊಪ್ಪಿನ ಪಲ್ಯ

0
1 ಕಪ್ ಸಣ್ಣಗೆ ಹೆಚ್ಚಿದ ಸಬ್ಬಸಿಗೆ ಸೊಪ್ಪುಮುಕ್ಕಾಲು ಕಪ್ ತೊಗರಿಬೇಳೆಕಾಲು tsp ಅರಿಶಿಣ1 ಕಪ್ ನೀರುಕಾಲು ಕಪ್ ಕಾಯಿ ತುರಿಒಗ್ಗರಣೆಗೆ3 ಚಮಚ ಎಣ್ಣೆಸ್ವಲ್ಪ ಇಂಗು1 ಚಮಚ ಸಾಸಿವೆ1 ಚಮಚ ಜೀರಿಗೆ2 ಕೆಂಪು ಮೆಣಸಿನಕಾಯಿಮಾಡುವ...

ಮೊಸರು ಹುಳಿ ಮಾಡುವ ವಿಧಾನ

0
ಬೇಕಾಗುವ ಸಾಮಾಗ್ರಿತೆಂಗಿನಕಾಯಿ ಮಸಾಲಮುಕ್ಕಾಲು ಕಪ್ ತೆಂಗಿನತುರಿ3 ಹಸಿರು ಮೆಣಸಿನಕಾಯಿಕರಿಬೇವಿನ ಎಲೆಗಳು1 ಟೇಬಲ್ ಸ್ಪೂನ್‌ ಅಕ್ಕಿಅರ್ಧ ಕಪ್ ನೀರು2 ಕಪ್ ತೊಂಡೆಕಾಯ1 ಕಪ್ ನೀರುಕೆಲವು ಕರಿಬೇವಿನ ಎಲೆಗಳುಮುಕ್ಕಾಲು ಟೀ ಸ್ಪೂನ್ ಉಪ್ಪುಅರ್ಧ ಕಪ್ ಮೊಸರುಒಗ್ಗರಣೆಗಾಗಿ:2...

ಶುಂಠಿ ಬರ್ಫಿ

0
ಬೇಕಾಗುವ ಸಾಮಾಗ್ರಿಅರ್ಧ ಕಪ್ ಮೈದಾ ಹಿಟ್ಟುಅರ್ಧ ಕಪ್ ತುಪ್ಪಒಂದು ಕಪ್ ಸಕ್ಕರೆಒಂದು ಕಪ್ ಶುಂಠಿ ರಸಕಾಲು ಕಪ್ ಖೋವಾತಯಾರಿಸುವ ವಿಧಾನ :ಬಾಣಲೆಯನ್ನು ಒಲೆಯ ಮೇಲ್ಲಿಟ್ಟು ತುಪ್ಪ ಹಾಕಿ ಬಿಸಿಯಾದಾಗ ಮೈದಾ ಹಿಟ್ಟು ಹಾಕಿ...

ಮೂಲಂಗಿ ಎಲೆಗಳ ಸಾರು

0
ಬೇಕಾಗುವ ಸಾಮಾಗ್ರಿ1 ಕಟ್ ಮೂಲಂಗಿ ಎಲೆಗಳು1 ಕತ್ತರಿಸಿದ‌ ಟೊಮೆಟೊಈರುಳ್ಳಿ ಹೋಳುಕಾಲು ಟೀಸ್ಪೂನ್ ಅರಿಶಿನ2 ಕಪ್ ನೀರುಮುಕ್ಕಾಲು ಟೀ ಸ್ಪೂನ್ ಉಪ್ಪುಅರ್ಧ ಟೀ ಸ್ಪೂನ್ ಬೆಲ್ಲ1 ಕಪ್ ಬೇಯಿಸಿದ ತೊಗರಿಬೇಳೆಮಸಾಲೆಗೆ1 ಟೀ ಸ್ಪೂನ್ ಎಣ್ಣೆ1...

ಇಡ್ಲಿ ಪೊಡಿ ಮಾಡುವ ವಿಧಾನ

0
ಬೇಕಾಗುವ ಸಾಮಾಗ್ರಿಗಳುಅರ್ಧ ಕಪ್ ಕಡಲೆ ಬೇಳೆಅರ್ಧ ಕಪ್ ಉದ್ದಿನ ಬೇಳೆಅರ್ಧ ಚಮಚ ಕಾಳು ಮೆಣಸುಕರಿಬೇವು2 ಚಮಚ ಬಿಳಿ ಎಳ್ಳು3 ಚಮಚ ತುರಿದ ಹಸಿ ತೆಂಗಿನಕಾಯಿ8 ಕೆಂಪು ಒಣ ಮೆಣಸಿನಕಾಯಿತುಪ್ಪಮಾಡುವ ವಿಧಾನಒಂದು ಪಾತ್ರೆಯನ್ನು ಸಣ್ಣ...

ಆಲೂಗಡ್ಡೆ ಕುರ್ಮಾ

0
ಬೇಕಾಗುವ ಪದಾರ್ಥಗಳು4 ಟೀ ಸ್ಪೂನ್ ಅಡುಗೆ ಎಣ್ಣೆಅರ್ಧ ಟೀ ಸ್ಪೂನ್ ಸಾಸಿವೆಅರ್ಧ ಟೀಸ್ಪೂನ್ ಜೀರಿಗೆ1 ಟೀ ಸ್ಪೂನ್ ಕಡ್ಲೆಬೇಳೆ1 ಟೀ ಸ್ಪೂನ್ ಉದ್ದಿನಬೇಳೆಕಾಲು ಟೀಸ್ಪೂನ್ ಅರಿಶಿನ ಪುಡಿಒಂದು ಚಿಟಿಕೆ ಇಂಗು1 ಸೆಮೀ ಉದ್ದದ...

ಟೊಮೇಟೊ ಚಟ್ನಿ

0
ಟೊಮ್ಯಾಟೊ ಚಟ್ನಿ ಒಂದು ರುಚಿಕರವಾದ ಪಾಕ ವಿಧಾನ. ಇದನ್ನು ಚಪಾತಿ, ಅನ್ನ, ಪೂರಿ, ಇಡ್ಲಿ ಹಾಗೂ ದೋಸೆಯೊಂದಿಗೆ ಸೇವಿಸಬಹುದು. ದಕ್ಷಿಣ ಭಾರತೀಯರು ದಿನ ನಿತ್ಯ ತಯಾರಿಸುವ ಪಾಕವಿಧಾನಗಳಲ್ಲಿ ಟೊಮ್ಯಾಟೊ ಚಟ್ನಿ ಸಹ ಒಂದು....

ಇಡ್ಲಿ ಜೊತೆಗೆ ರುಚಿಯಾದ ಚಟ್ನಿ ಪುಡಿ !

0
ಬೇಕಾಗುವ ಸಾಮಾಗ್ರಿಗಳುಅರ್ಧ ಕಪ್ ಕಡಲೆ ಬೇಳೆಅರ್ಧ ಕಪ್ಉದ್ದಿನ ಬೇಳೆಅರ್ಧ ಟೀ ಸ್ಪೂನ್ ಕಾಳು ಮೆಣಸುಒಂದು ಎಸಳು ಕರಿಬೇವು2 ಟೇಬಲ್‌ ಸ್ಪೂನ್ ಬಿಳಿ ಎಳ್ಳು3 ಟೇಬಲ್‌ ಸ್ಪೂನ್ ತೆಂಗಿನತುರಿ8 ಕೆಂಪು ಒಣ ಮೆಣಸಿನಕಾಯಿ1 ಟೇಬಲ್‌...

ಶೆಂಗಾ ಚಟ್ನಿ

0
ಬೇಕಾಗುವ ಪದಾರ್ಥಗಳುಅರ್ಧ ಕಪ್ ಶೇಂಗಾ ಅಥವಾ ಕಡ್ಲೆಕಾಯಿ2-4 ಒಣಮೆಣಸಿನಕಾಯಿ3-4 ಬೇಳೆ ಬೆಳ್ಳುಳ್ಳಿ3-4 ಕರಿಬೇವಿನ ಎಲೆಕಾಲು ಕಪ್ ತೆಂಗಿನ ತುರಿಸಣ್ಣ ಗೋಲಿ ಗಾತ್ರದ ಹುಣಿಸೆಹಣ್ಣುಉಪ್ಪು ರುಚಿಗೆ ತಕ್ಕಷ್ಟು1 ಟೀ ಸ್ಪೂನ್ ಅಡುಗೆ ಎಣ್ಣೆಒಗ್ಗರಣೆಗೆ ಬೇಕಾಗುವ...
1,944FansLike
3,392FollowersFollow
3,864SubscribersSubscribe