ಖಾರದ ಅಮೃತ ಫಲ

0
ಪದಾರ್ಥಗಳು :-ಅಕ್ಕಿ - ಅರ್ಧ ಪಾವುಕಾಯಿತುರಿ - ೧ ಲೋಟಒಣಮೆಣಸಿನಕಾಯಿ - ೮-೧೦ಉಪ್ಪು - ರುಚಿಗೆಬೆಲ್ಲ - ರುಚಿಗೆಹುಣಸೇರಸ - ರುಚಿಗೆಎಣ್ಣೆ - ೨ ಸೌಟುಸಾಸಿವೆ - ೧ ಚಮಚಕರಿಬೇವು - ಸ್ವಲ್ಪಈರುಳ್ಳಿ...

ಮಡಹಾಗಲ ಫ್ರೈ

0
ಪದಾರ್ಥಗಳು :-ಮಡಹಾಗಲಉಪ್ಪುಅರಿಶಿನಇಂಗುನಿಂಬೆರಸಅಚ್ಚಖಾರದಪುಡಿ ವಿಧಾನ :- ಗಾಲಿ ಗಾಲಿ ಹೆಚ್ಚಿದ ಮಡಹಾಗಲ ಹೋಳುಗಳಿಗೆ ಉಳಿದ ಪದಾರ್ಥಗಳನ್ನು ರುಚಿಗೆ ತಕ್ಕಷ್ಟು ಹಾಕಿ ಚೆನ್ನಾಗಿ ಕಲೆಸಿ, ೨ ನಿಮಿಷ ಬಿಟ್ಟು ನಂತರ ಎಣ್ಣೆ ಹಾಕಿದ ತವಾ ಮೇಲೆ ಇಟ್ಟು...

ಮೊಸರು ವಡೆ

0
ಪದಾರ್ಥಗಳು :-ಉದ್ದಿನ ಬೇಳೆ - ೧ ಲೋಟಗರಂ ಮಸಾಲ - ಸ್ವಲ್ಪಕರಿಕಾಳುಮೆಣಸು - ಸ್ವಲ್ಪಹೆಚ್ಚಿದ ಕಾಯಿತುರಿ - ಸ್ವಲ್ಪಹೆಚ್ಚಿದ ಶುಂಠಿ - ಸ್ವಲ್ಪಉಪ್ಪು- ರುಚಿಗೆಸೋಡಾ- ಸ್ವಲ್ಪಜೀರಿಗೆ - ಸ್ವಲ್ಪಗಟ್ಟಿ ಮೊಸರು - ಸ್ವಲ್ಪಕರಿಕಾಳುಮೆಣಸಿನ...

ಬಟಾಣಿ ಆಂಬೋಡೆ

0
ಪದಾರ್ಥಗಳು :-ನೀರಲ್ಲಿ ನೆಂದ ಬಟಾಣಿಕಾಳು -೧ಲೋಟಹಸಿಮೆಣಸಿನಕಾಯಿ- ೪-೬ಓಂಕಾಳು - ಚಮಚಉಪ್ಪು - ರುಚಿಗೆಈರುಳ್ಳಿ -೨ಕೊತ್ತಂಬರಿ ಸೊಪ್ಪು- ಸ್ವಲ್ಪತುರಿದ ಶುಂಠಿ - ೧ ಚಮಚ ವಿಧಾನ :- ಬಟಾಣಿಕಾಳು, ಹಸಿಮೆಣಸಿನಕಾಯಿ, ಓಂಕಾಳು ಹಾಕಿ, ನೀರು ಹಾಕದೆಯೇ...

ಸೊಯಾ ಆಲೂ ಕಟ್ಲೆಟ್

0
ಬೇಕಾಗುವ ಪದಾರ್ಥಗಳು: ಸೊಯಾಬಿನ್ ಕಾಳು - ೧ ಲೋಟ ಪುಡಿಮಾಡಿದ ಆಲೂಗೆಡ್ಡೆ - ೨ (ಬೇಯಿಸಿ ಸಿಪ್ಪೆತೆಗೆದದ್ದು) ಪುದೀನಾ ಎಲೆ - ರುಚಿಗೆ ತಕ್ಕಷ್ಟು ಕೊತ್ತಂಬರಿಸೊಪ್ಪು - ರುಚಿಗೆ ತಕ್ಕಷ್ಟು ಕಾಯಿತುರಿ - ರುಚಿಗೆ ತಕ್ಕಷ್ಟು ಉಪ್ಪು - ರುಚಿಗೆ ತಕ್ಕಷ್ಟು ಹಸಿಮೆಣಸಿನಕಾಯಿ...

ಬ್ರೆಡ್ ಉತ್ತಪ್ಪ

0
ಹಿಟ್ಟು ತಯಾರಿಸಲು ವಿಧಾನ:ಬ್ರೆಡ್ ಅನ್ನು ಮೊಸರಲ್ಲಿ ನೆನೆಸಿ, ನಂತರ ಮಿಕ್ಸಿಯಲ್ಲಿ ರುಬ್ಬಿ, ನೀರಿನಲ್ಲಿ ಕದಡಿದ ಅಕ್ಕಿಹಿಟ್ಟು ಮತ್ತು ರುಚಿಗೆ ಉಪ್ಪು ಹಾಕಿ ಕಲೆಸಿದರೆ ಹಿಟ್ಟು ತಯಾರಾಗುತ್ತದೆ. ಮಸಾಲೆ ಪಲ್ಯಕ್ಕೆ:ಒಗ್ಗರಣೆಗೆ ಎಣ್ಣೆ ಹೆಚ್ಚಿದ ಹಸಿಮೆಣಸಿನಕಾಯಿ, ಹೆಚ್ಚಿದ...

ಸುವರ್ಣಗೆಡ್ಡೆ ಫ್ರೈ

0
ಬೇಕಾಗುವ ಪದಾರ್ಥಗಳು:(ಭಾಗ - ೧) ಧನಿಯಾಪುಡಿ - ೨ ಚಮಚ ಉಪ್ಪು - ಸ್ವಲ್ಪ ಅಕ್ಕಿಹಿಟ್ಟು - ೨ ಚಮಚ ಜೋಳದಹಿಟ್ಟು - ೨ ಚಮಚ ಅಚ್ಚಖಾರದಪುಡಿ - ೨ ಚಮಚ ಅರಿಶಿನ - ೧ ಚಮಚ(ಈ ಎಲ್ಲಾ ಪದಾರ್ಥಗಳನ್ನು ಸೇರಿಸಿ,...

ಬ್ರೆಡ್ ಪಕೋಡ

0
ಬೇಕಾಗುವ ಪದಾರ್ಥಗಳು: ಕಡ್ಲೆಹಿಟ್ಟು - ೧ ಲೋಟ ಉಪ್ಪು - ರುಚಿಗೆ ತಕ್ಕಷ್ಟು ಅಚ್ಚಖಾರದಪುಡಿ - ೨ ಚಮಚ ಇಂಗಿನಪುಡಿ/ಓಂಕಾಳು - ಸ್ವಲ್ಪ ಹೆಚ್ಚಿದ ಕರಿಬೇವು - ಸ್ವಲ್ಪ ಹೆಚ್ಚಿದ ಕೊತ್ತಂಬರಿಸೊಪ್ಪು - ಸ್ವಲ್ಪ ಮೈದಾಹಿಟ್ಟು - ೧ ಚಮಚ ಚಿಕ್ಕದಾಗಿ ಹೆಚ್ಚಿದ ಈರುಳ್ಳಿ...

ಸ್ಟುಫೆಡ್ ಸ್ಪಾನೀಶ್ ಕ್ಯಾಪ್ಸಿಕಮ್

0
ಬೇಕಾಗುವ ಪದಾರ್ಥಗಳು:ಬೇಯಿಸಿ ಪುಡಿಮಾಡಿದ ಆಲೂಗೆಡ್ಡೆಅಚ್ಚಖಾರದಪುಡಿಚಿಟಿಕೆ ಆಮ್ ಚೂರು ಪುಡಿಉಪ್ಪು ರುಚಿಗೆ ತಕ್ಕಷ್ಟುಕಾಳುಮೆಣಸಿನಪುಡಿಹಸಿರು ಬಣ್ಣದ ಬೋಂಡಾ ಮೆಣಸಿನಕಾಯಿಎಣ್ಣೆ ಸ್ವಲ್ಪವಿಧಾನ: ಆಲೂಗೆಡ್ಡೆಗೆ ಅಚ್ಚಖಾರದಪುಡಿ, ಆಮ್ ಚೂರುಪುಡಿ, ಉಪ್ಪು, ಕಾಳುಮೆಣಸಿನಪುಡಿ ಹಾಕಿ ಕಲೆಸಿ. ಈ ಮಿಶ್ರಣವನ್ನು ಬೀಜ...

ಎಲೆಕೋಸಿನ ಪಕೋಡ

0
ಬೇಕಾಗುವ ಪದಾರ್ಥಗಳು:ಎಲೆಕೋಸು - ೩೦೦ ಗ್ರಾಂಕಡ್ಲೆಹಿಟ್ಟು - ಹಿಡಿಸುವಷ್ಟುಹಸಿಮೆಣಸಿನಕಾಯಿ - ೧೦ಅಚ್ಚಖಾರದಪುಡಿ - ೪ ಚಮಚಕೊತ್ತಂಬರಿಸೊಪ್ಪು - ರುಚಿಗೆ ತಕ್ಕಷ್ಟುಓಂಕಾಳು - ರುಚಿಗೆ ತಕ್ಕಷ್ಟುಉಪ್ಪು - ರುಚಿಗೆ ತಕ್ಕಷ್ಟುಸೋಡಾ ಬದಲು ಇನೊ ಪುಡಿ...
1,944FansLike
3,695FollowersFollow
3,864SubscribersSubscribe