ಪಡ್ಡು ಮಾಡುವ ವಿಧಾನ

0
ಬೇಕಾಗುವ ಪದಾರ್ಥಗಳು:ಅಕ್ಕಿ- ಮೂರು ಲೋಟ ಉದ್ದಿನ ಬೇಳೆ- ಅರ್ಧ ಲೋಟಅವಲಕ್ಕಿ- ಕಾಲು ಲೋಟ ಮೆಂತ್ಯೆ- ಮುಕ್ಕಾಲು ಚಮಚಈರುಳ್ಳಿ- ಎರಡು ಕರಿಬೇವು- ಅರ್ಧ ಕಟ್ಟುಹಸಿ ಶುಂಠಿ- ಒಂದು ಇಂಚು ಕಾಯಿ ತುಂಡುಗಳು- ಒಂದು ಕಪ್ಹಸಿಮೆಣಸಿನಕಾಯಿ(ಬೇಕಿದ್ದಲ್ಲಿ)...

ಪಾಲಾಕ್ ಪೂರಿ ತಯಾರಿಸುವ ವಿಧಾನ

0
ಸ್ವಾದಿಷ್ಟ ಮತ್ತು ಆರೋಗ್ಯಕರ ಆಹಾರಗಳನ್ನು ಸೇವಿಸುವುದು ಆರೋಗ್ಯ ಭಾಗ್ಯ. ಹೊರಗಿನ ಫಾಸ್ಟ್ ಫುಡ್‌ಗಳಿಗಿಂತ ಮನೆಯಲ್ಲೇ ತಯಾರಿಸುವ ತಿಂಡಿಗಳು ರೋಗಗಳನ್ನು ಕಡಿಮೆ ಮಾಡಿ ಆರೋಗ್ಯಕರ ಜೀವನ ಶೈಲಿಗೆ ಬುನಾದಿಯಾಗುತ್ತವೆ. ನಮ್ಮ ಆಹಾರದಲ್ಲಿ ಹೆಚ್ಚಿನ ಸೊಪ್ಪು...

ಅವಲಕ್ಕಿ ಬಾತ್

0
ಬೇಕಾಗುವ ಸಾಮಾಗ್ರಿಗಳು:ದಪ್ಪ ಅವಲಕ್ಕಿ - ಅರ್ಧ ಕೆ.ಜಿಈರುಳ್ಳಿ - ಎರಡುಹಸಿಮೆಣಸು - ಆರುಆಲೂಗಡ್ಡೆ - ಒಂದುಸಾಸಿವೆ - ಅರ್ಧ ಚಮಚಜೀರಿಗೆ- ಅರ್ಧ ಚಮಚಶೇಂಗಾಬೀಜ - ಮೂರು ಚಮಚಕರಿಬೇವು- ಹತ್ತು ಎಸಳುನಿಂಬೆಹಣು- ಅರ್ಧಕೊತ್ತಂಬರಿ ಸೊಪ್ಪು...

ಬೇಸನ್ ಬ್ರೆಡ್ ಟೋಸ್ಟ್

0
ಬೇಕಾಗುವ ಪದಾರ್ಥಗಳುಒಂದು ಕಪ್ ಕಡಲೆಹಿಟ್ಟುಕಾಲು ಟೀ ಸ್ಪೂನ್ ಅರಿಶಿನಕಾಲು ಟೀ ಸ್ಪೂನ್ ಕೆಂಪು ಮೆಣಸಿನಪುಡಿನಾಲ್ಕು ಸ್ಲೈಸ್ ಬ್ರೆಡ್ಅರ್ಧ ಟೀ ಸ್ಪೂನ್ ಒಣ ಮಾವಿನಪುಡಿಕಾಲು ಟೀ ಸ್ಪೂನ್ ಅಜ್ವೈನ್ಸ್ವಲ್ಪ ಇಂಗುಕಾಲು ಟೀ ಸ್ಪೂನ್ ಉಪ್ಪುಅರ್ಧ...

ಬೆಳಗಿನ ಉಪಾಹಾರಕ್ಕೆ ದಿಢೀರ್ ಉತ್ತಪ್ಪ ಮಾಡುವ ವಿಧಾನ

0
ಸಾಂಪ್ರದಾಯಿಕವಾಗಿ ಉತ್ತಪ್ಪ ಮಾಡುವ ವಿಧಾನವೆಂದರೆ ಅಕ್ಕಿ, ಉದ್ದಿನಬೇಳೆಯನ್ನು ನೆನೆಸಿ ನಂತರ ರುಬ್ಬಿ, ರುಬ್ಬಿದ ಹಿಟ್ಟನ್ನು ಹುಳಿಯಾಗಲು ಬಿಟ್ಟು ನಂತರ ಉತ್ತಪ್ಪ ಮಾಡಲಾಗುತ್ತದೆ. ಆದರೆ ಈ ಉತ್ತಪ್ಪ ಮಾಡಲು ತುಂಬಾ ಸುಲಭ! ಕಡಿಮೆ ಸಮಯದಲ್ಲಿ...

ಉಕ್ಕರಿಸಿದ ಅಕ್ಕಿ ರೊಟ್ಟಿ

0
ಅಕ್ಕಿ ಹಿಟ್ಟು 2 ಕಪ್ನೀರು2 ಕಪ್ಎಣ್ಣೆ 1 ಟೀಸ್ಪೂನ್ಉಪ್ಪು½ ಟೀಸ್ಪೂನ್ಒಂದು ದೊಡ್ಡ ಪಾತ್ರೆಯಲ್ಲಿ 2 ಕಪ್ ನೀರು, 1 ಟೀ ಸ್ಪೂನ್ ಎಣ್ಣೆ ಮತ್ತು ½ ಟೀ ಸ್ಪೂನ್ ಉಪ್ಪು ತೆಗೆದುಕೊಂಡು ನೀರನ್ನು...

ಶಾವಿಗೆ ಪಾಯಸ

0
ಒಮ್ಮೊಮ್ಮೆ ಪಾಯಸ ತಿನ್ನಬೇಕೆನಿಸುತ್ತದೆ. ದಿಢೀರ್ ಅಂತ ಮಾಡಬಹುದಾದ ಪಾಯಸಗಳು ಯಾವುದಿದೆ ಎಂದು ಹುಡುಕಿದರೆ ತಕ್ಷಣ ನೆನಪಿಗೆ ಬರುವುದು ಶಾವಿಗೆ ಪಾಯಸ. ಇದಕ್ಕಿಂತ ಸುಲಭವಾಗಿ ಮಾಡಬಹುದಾದ ಪಾಯಸ ಇನ್ನೊಂದಿಲ್ಲ. ಹಾಲು ಮತ್ತು ನೀರು ಬಿಸಿ...

ಗರಿ ಗರಿ ರವಾ ದೋಸೆ

0
ಗರಿಗರಿ ರವಾ ದೋಸೆ ಮಾಡಲು ಜನರಿಗೆ ಸರಿಯಾಗಿ ಬರುವುದಿಲ್ಲ. ದೋಸೆಯನ್ನು ತೆಗೆಯಲು ಬಹಳ ಕ?ಪಡುತ್ತಾರೆ.ಈ ಕೆಳಗಿನ ಕೆಲವು ಸಲಹೆಗಳನ್ನು ನೀವು ಪಾಲಿಸಿದರೆ ಗರಿಗರಿ ಯಾದ ರವಾದೋಸೆಯನ್ನು ನೀವು ಸವಿಯಬಹುದು. ಒಂದು ಸಲ...

ಮಟನ್ ಕಾಲು ಸೂಪ್

0
ನಿಮಗೇನಾದರೂ ಮಂಡಿ ನೋವು ಕೈಕಾಲು ನೋವು ಮತ್ತು ಧನೂರ್ವಯು ಸಮಸ್ಯೆ ಇದ್ದರೆ ಇಂತಹ ಸೂಪ್ ಸೇವನೆ ಮಾಡುವುದರಿಂದ ಬಹುಬೇಗ ನಿವಾರಣೆ ಮಾಡುತ್ತದೆ, ಬಾಣಂತಿಯರಿಗೆ, ಮೂಳೆ ಸಮಸ್ಯೆ ಇದ್ದವರಿಗೆ ಕಾಲು ಸೂಪ್ ನೆರವಾಗಲಿದೆ. ಬೇಕಾಗುವ ಪದಾರ್ಥಗಳು ಮೇಕೆ...

ಮಟನ್ ಸುಕ್ಕ ಮಾಡುವ ವಿಧಾನ

0
ಮಟನ್ ಸುಕ್ಕ ಬಹಳ ರುಚಿಯಾದ ಆಹಾರ, ಉತ್ತರ ಭಾರತದಲ್ಲಿ ಬಹಳ ಜನಪ್ರಿಯವಾಗಿರುವ, ಮುಖ್ಯವಾಗಿ ಬಂಗಾಳ ಪ್ರದೇಶದಲ್ಲಿ ಜನಪ್ರಿಯವಾಗಿರುವ ಈ ಖಾದ್ಯವು ದಕ್ಷಿಣ ಏಷ್ಯಾದ ಎಲ್ಲ ರಾಜ್ಯಗಳು, ದೇಶಗಳು ಮತ್ತು ಪ್ರದೇಶಗಳಾದ್ಯಂತ ಭಿನ್ನವಾದ ವೈವಿಧ್ಯಗಳಲ್ಲಿ...
1,918FansLike
3,187FollowersFollow
0SubscribersSubscribe