Home ನಮ್ಮ ಕರ್ನಾಟಕ

ನಮ್ಮ ಕರ್ನಾಟಕ

ದಾವಣಗೆರೆ ಬೆಣ್ಣೆ ದೋಸೆ ಮಾಡುವ ವಿಧಾನ

0
ಈ ರುಚಿಕರವಾದ, ಬಾಯಲ್ಲಿ ನೀರೂರಿಸುವ ಬೆಣ್ಣೆ ದೋಸೆ ಎಲ್ಲಿಂದ ಹುಟ್ಟಿಕೊಂಡಿದೆ ಎನ್ನುವುದನ್ನು ದೋಸೆಯ ಹೆಸರೇ ಸೂಚಿಸುತ್ತದೆ! ಹೌದು. ಅಕ್ಷರಶಃ ಬೆಣ್ಣೆಯ ಪರಿಮಳದೊಂದಿಗೆ ಕೂಡಿರುವ ಈ ದೋಸೆಯನ್ನು ನಿಮ್ಮ ಮುಂದೆ ಬಡಿಸಿದರೆ ನೀವು ಆಹಾರದ...

ರವ ಇಡ್ಲಿ ಮಾಡುವ ವಿಧಾನ

0
ಪ್ರತಿನಿತ್ಯ ಮನೆಯಲ್ಲಿರುವವರಿಗೆ ತಿಂಡಿ ಮಾಡಬೇಕು. ಒಂದೊಂದು ದಿನ ದೋಸೆ, ಇಡ್ಲಿ, ಚಿತ್ರಾನ್ನಾ, ಪುಳಿಯೊಗರೆ, ಪಲಾವ್, ಉಪ್ಪಿಟ್ಟು ಇದೇ ಮಾಡುತ್ತಿರುತ್ತೀರಾ. ಬೇರೆ ಏನಾದರೂ ಮಾಡಬೇಕು ಅಂದುಕೊಳ್ಳುತ್ತೀರಾ. ಹಾಗಾಗಿ ನಿಮಗಾಗಿ ಬಿಸಿಬಿಸಿ ರವಾ ಇಡ್ಲಿ ಮಾಡುವ...

ರಾಗಿ ರೊಟ್ಟಿ ರೆಸಿಪಿ

0
ಬೇಕಾಗುವ ಪದಾರ್ಥಗಳುರಾಗಿ ಹಿಟ್ಟು - ಎರಡು ಕಪ್ಕತ್ತರಿಸಿದ ಈರುಳ್ಳಿ - ಒಂದುಶುಂಠಿ ಪೇಸ್ಟ್ - ಒಂದು ಟೀ ಸ್ಪೂನ್ಮೆಣಸಿನಕಾಯಿ - ಒಂದುಜೀರಿಗೆ, ಉಪ್ಪು - ಒಂದು ಟೀ ಸ್ಪೂನ್ಬಿಸಿ ನೀರು - ಮುಕ್ಕಾಲು...

ಹಣ್ಣಿನ ಸಲಾಡ್ ಮಾಡುವ ವಿಧಾನ

0
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = ೨೪೦ ಎಂಎಲ್ )೨ ಟೇಬಲ್ ಚಮಚ ಕಸ್ಟರ್ಡ್ ಪೌಡರ್೨ ಟೇಬಲ್ ಚಮಚ ಸಕ್ಕರೆ (ಅಥವಾ ನಿಮ್ಮ ರುಚಿಗೆ ತಕ್ಕಂತೆ)೨.೨೫ ಕಪ್ ಹಾಲು೧ ಕಪ್ ಹಣ್ಣು (ಸೇಬು,...

ಪಡ್ಡು ಮಾಡುವ ವಿಧಾನ

0
ಬೇಕಾಗುವ ಪದಾರ್ಥಗಳು:ಅಕ್ಕಿ- ಮೂರು ಲೋಟ ಉದ್ದಿನ ಬೇಳೆ- ಅರ್ಧ ಲೋಟಅವಲಕ್ಕಿ- ಕಾಲು ಲೋಟ ಮೆಂತ್ಯೆ- ಮುಕ್ಕಾಲು ಚಮಚಈರುಳ್ಳಿ- ಎರಡು ಕರಿಬೇವು- ಅರ್ಧ ಕಟ್ಟುಹಸಿ ಶುಂಠಿ- ಒಂದು ಇಂಚು ಕಾಯಿ ತುಂಡುಗಳು- ಒಂದು ಕಪ್ಹಸಿಮೆಣಸಿನಕಾಯಿ(ಬೇಕಿದ್ದಲ್ಲಿ)...

ಪಾಲಾಕ್ ಪೂರಿ ತಯಾರಿಸುವ ವಿಧಾನ

0
ಸ್ವಾದಿಷ್ಟ ಮತ್ತು ಆರೋಗ್ಯಕರ ಆಹಾರಗಳನ್ನು ಸೇವಿಸುವುದು ಆರೋಗ್ಯ ಭಾಗ್ಯ. ಹೊರಗಿನ ಫಾಸ್ಟ್ ಫುಡ್‌ಗಳಿಗಿಂತ ಮನೆಯಲ್ಲೇ ತಯಾರಿಸುವ ತಿಂಡಿಗಳು ರೋಗಗಳನ್ನು ಕಡಿಮೆ ಮಾಡಿ ಆರೋಗ್ಯಕರ ಜೀವನ ಶೈಲಿಗೆ ಬುನಾದಿಯಾಗುತ್ತವೆ. ನಮ್ಮ ಆಹಾರದಲ್ಲಿ ಹೆಚ್ಚಿನ ಸೊಪ್ಪು...

ಅವಲಕ್ಕಿ ಬಾತ್

0
ಬೇಕಾಗುವ ಸಾಮಾಗ್ರಿಗಳು:ದಪ್ಪ ಅವಲಕ್ಕಿ - ಅರ್ಧ ಕೆ.ಜಿಈರುಳ್ಳಿ - ಎರಡುಹಸಿಮೆಣಸು - ಆರುಆಲೂಗಡ್ಡೆ - ಒಂದುಸಾಸಿವೆ - ಅರ್ಧ ಚಮಚಜೀರಿಗೆ- ಅರ್ಧ ಚಮಚಶೇಂಗಾಬೀಜ - ಮೂರು ಚಮಚಕರಿಬೇವು- ಹತ್ತು ಎಸಳುನಿಂಬೆಹಣು- ಅರ್ಧಕೊತ್ತಂಬರಿ ಸೊಪ್ಪು...

ಬೇಸನ್ ಬ್ರೆಡ್ ಟೋಸ್ಟ್

0
ಬೇಕಾಗುವ ಪದಾರ್ಥಗಳುಒಂದು ಕಪ್ ಕಡಲೆಹಿಟ್ಟುಕಾಲು ಟೀ ಸ್ಪೂನ್ ಅರಿಶಿನಕಾಲು ಟೀ ಸ್ಪೂನ್ ಕೆಂಪು ಮೆಣಸಿನಪುಡಿನಾಲ್ಕು ಸ್ಲೈಸ್ ಬ್ರೆಡ್ಅರ್ಧ ಟೀ ಸ್ಪೂನ್ ಒಣ ಮಾವಿನಪುಡಿಕಾಲು ಟೀ ಸ್ಪೂನ್ ಅಜ್ವೈನ್ಸ್ವಲ್ಪ ಇಂಗುಕಾಲು ಟೀ ಸ್ಪೂನ್ ಉಪ್ಪುಅರ್ಧ...

ಬೆಳಗಿನ ಉಪಾಹಾರಕ್ಕೆ ದಿಢೀರ್ ಉತ್ತಪ್ಪ ಮಾಡುವ ವಿಧಾನ

0
ಸಾಂಪ್ರದಾಯಿಕವಾಗಿ ಉತ್ತಪ್ಪ ಮಾಡುವ ವಿಧಾನವೆಂದರೆ ಅಕ್ಕಿ, ಉದ್ದಿನಬೇಳೆಯನ್ನು ನೆನೆಸಿ ನಂತರ ರುಬ್ಬಿ, ರುಬ್ಬಿದ ಹಿಟ್ಟನ್ನು ಹುಳಿಯಾಗಲು ಬಿಟ್ಟು ನಂತರ ಉತ್ತಪ್ಪ ಮಾಡಲಾಗುತ್ತದೆ. ಆದರೆ ಈ ಉತ್ತಪ್ಪ ಮಾಡಲು ತುಂಬಾ ಸುಲಭ! ಕಡಿಮೆ ಸಮಯದಲ್ಲಿ...

ಉಕ್ಕರಿಸಿದ ಅಕ್ಕಿ ರೊಟ್ಟಿ

0
ಅಕ್ಕಿ ಹಿಟ್ಟು 2 ಕಪ್ನೀರು2 ಕಪ್ಎಣ್ಣೆ 1 ಟೀಸ್ಪೂನ್ಉಪ್ಪು½ ಟೀಸ್ಪೂನ್ಒಂದು ದೊಡ್ಡ ಪಾತ್ರೆಯಲ್ಲಿ 2 ಕಪ್ ನೀರು, 1 ಟೀ ಸ್ಪೂನ್ ಎಣ್ಣೆ ಮತ್ತು ½ ಟೀ ಸ್ಪೂನ್ ಉಪ್ಪು ತೆಗೆದುಕೊಂಡು ನೀರನ್ನು...
1,919FansLike
3,190FollowersFollow
0SubscribersSubscribe