ಬಿಟ್ ಕಾಯಿನ್ ಬಯಲಿಗೆಳೆದಿದ್ದೆ ಬಿಜೆಪಿ

0
ಬೆಂಗಳೂರು, ನ. ೧೪- ಬಿಟ್ ಕಾಯಿನ್ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರನ್ನು ಬಲಿ ಹಾಕಿಯೇ ತೀರುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುಡುಗಿದ್ದಾರೆ.ಈ ಬಿಟ್ ಕಾಯಿನ್ ಪ್ರಕರಣವನ್ನು ಬಯಲಿಗೆ ತಂದಿದ್ದೇ ನಾವು. ಇದರಲ್ಲಿ...

ಕೊರೊನಾ ಮೃತರ ಕುಟುಂಬಕ್ಕೆ ಪರಿಹಾರ

0
ನವದೆಹಲಿ, ಜೂ. ೩೦- ದೇಶಾದ್ಯಂತ ಕೊರೊನಾ ಸೋಂಕಿನಿಂದ ಮೃತಪಟ್ಟ ಕುಟುಂಬಗಳ ಸದಸ್ಯರಿಗೆ ಕಡ್ಡಾಯವಾಗಿ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ.ಮೃತರ ಕುಟುಂಬಗಳಿಗೆ ಪರಿಹಾರವನ್ನು ಎಷ್ಟು ನೀಡಬೇಕು ಎನ್ನುವುದನ್ನು ಸರ್ಕಾರವೇ...

ಸೆ. 13 ರಿಂದ ವಿಧಾನಸಭಾಧಿವೇಶನ

0
ಬೆಂಗಳೂರು, ಆ. ೧೯- ರಾಜ್ಯ ವಿಧಾನಮಂಡಲದ ಮಳೆಗಾಲದ ಅಧಿವೇಶನ ಸೆಪ್ಟೆಂಬರ್ ೧೩ ರಿಂದ ೨೪ ರವರೆಗೆನಡೆಯಲಿದೆ. ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರ ನೇತೃತ್ವದಲ್ಲಿಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸೆ. ೧೩ ರಿಂದ ೨೪...

ಎರಡು ಲಕ್ಷ ಹಳ್ಳಿಗಳ ಸ್ವಚ್ಛತೆಗೆ ಆದ್ಯತೆ

0
ನವದೆಹಲಿ, ಅ.೨- ದೇಶಾದ್ಯಂತವಿರುವ ೪೦,೦೦೦ ಗ್ರಾಮ ಪಂಚಾಯತಿಗಳಲ್ಲಿ ಏಕಬಳಕೆಯ ಪ್ಲಾಸ್ಟಿಕ್ ನಿಷೇಧಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಜೊತೆಗೆ ಎರಡು ಲಕ್ಷ ಹಳ್ಳಿಗಳಲ್ಲಿ ಘನತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಆರಂಭಿಸಿವೆ. ಇದರಿಂದಾಗಿ ಹಳ್ಳಿಗಳಲ್ಲಿ ಸ್ವಚ್ಛತೆಗೆ...

ಬಗೆದಷ್ಟು ಸಂಪತ್ತು ಶಾಂತ ಜೈಲುಪಾಲು

0
ಬೆಂಗಳೂರು,ನ.೨೫-ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ದಾಳಿ ವೇಳೆ ಪೈಪ್‌ನಲ್ಲೂ ಕಂತೆ ಕಂತೆ ಹಣ ಅಡಗಿಸಿ ಯಮಾರಿಸಿದ್ದ ಜೇವರ್ಗಿಯ ಲೋಕೋಪಯೋಗಿ ಕಿರಿಯ ಇಂಜಿನಿಯರ್ ಶಾಂತಗೌಡ ಬಿರಾದಾರನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.ನೂರಾರು ಪಟ್ಟು ಅಕ್ರಮ ಸಂಪತ್ತು...

ಜೂನ್-30ರ ವರೆಗೆ ಲಾಕ್‌ಡೌನ್- ಶೀಘ್ರ ನಿರ್ಧಾರ

0
ಬೆಂಗಳೂರು,ಮೇ ೨೯- ಕೊರೊನಾ ಸೋಂಕನ್ನು ನಿಗ್ರಹಿಸಲು ಕಠಿಣ ನಿರ್ಬಂಧಗಳು ಮತ್ತು ಕಂಟೈನ್ಮೆಂಟ್ ನಿಯಮಾವಳಿಗಳನ್ನು ಜೂ. ೩೦ರವರೆಗೂ ಮುಂದುವರೆಸುವಂತೆ ಕೇಂದ್ರ ಗೃಹ ಸಚಿವಾಲಯ ರಾಜ್ಯಗಳಿಗೆ ಸೂಚನೆ ನೀಡಿರುವ ಬೆನ್ನಲ್ಲೆ ರಾಜ್ಯದಲ್ಲಿ ಲಾಕ್‌ಡೌನ್‌ನನ್ನು ಜೂ. ೭ರ...

ಅನ್‌ಲಾಕ್ 4.0 ನಾಳೆ ಜಾರಿ

0
ಬೆಂಗಳೂರು,ಜು.೧೮- ರಾಜ್ಯಾದ್ಯಂತ ನಾಳೆಯಿಂದ ಶೇಕಡಾ ೫೦ರ ಸಾಮರ್ಥ್ಯದಲ್ಲಿ ಚಿತ್ರಮಂದಿರ ತೆರೆಯಲು ಅವಕಾಶ ಹಾಗು ಜು.೨೬ರಿಂದ ಪದವಿ ಕಾಲೇಜುಗಳನ್ನು ಆರಂಭಿಸಲು ಸರ್ಕಾರ ಅನುಮತಿ ನೀಡಿದೆ.ಕೊರೊನಾ ಸೋಂಕು ತಡೆಗೆ ಲಾಕ್‌ಡೌನ್ ಜಾರಿ ಮಾಡಿದ್ದರಿಂದ ಚಿತ್ರಮಂದಿರಗಳ ಮಾಲೀಕರು...

ಕೇರಳ ಸೋಂಕು ಕರ್ನಾಟಕಕ್ಕೆ ಕಂಟಕ

0
ಬೆಂಗಳೂರು, ಸೆ.೨- ಕೇರಳದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿಂದ ರಾಜ್ಯಕ್ಕೆ ಬರುವ ಮಂದಿ ಕಡ್ಡಾಯವಾಗಿ ಕ್ವಾರಂಟೈನ್ ನಲ್ಲಿರಬೇಕು ಎಂದು ರಾಜ್ಯ ಸರಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರೂ ಅದು ಪಾಲನೆಯಾಗುತ್ತಿಲ್ಲ....

ಫಲಿತಾಂಶ ಸರ್ಕಾರದ ಮೇಲೆ ಪರಿಣಾಮ ಇಲ್ಲ

0
ಬೆಂಗಳೂರು,ನ.೩- ಉಪ ಚುನಾವಣೆಯ ಫಲಿತಾಂಶಗಳು ಸರ್ಕಾರದ ಮೇಲೆ ಯಾವ ಪರಿಣಾಮವೂ ಬೀರಲ್ಲ. ಈ ಫಲಿತಾಂಶ ಮುಂದಿನ ಚುನಾವಣೆಗಳ ದಿಕ್ಸೂಚಿಯೂ ಅಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಹುಬ್ಬಳ್ಳಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ...

ಬಿಜೆಪಿ ಬಿಕ್ಕಟ್ಟಿಗೆ ಅರುಣ್ ಮುಲಾಮು

0
ಬೆಂಗಳೂರು,ಜೂ.೧೬- ರಾಜ್ಯಕ್ಕೆ ಇಂದು ಭೇಟಿ ನೀಡುತ್ತಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್ ಬಿಜೆಪಿಯಲ್ಲಿನ ಬಿಕ್ಕಟ್ಟಿಗೆ ಯಾವ ಪರಿಹಾರ ಸೂತ್ರ ಹೆಣೆಯುವರು ಎಂಬುದು ಕುತೂಹಲ ಮೂಡಿಸಿದೆ. ರಾಜ್ಯದಲ್ಲಿ ನಾಯಕತ್ವ ಬದಲಾಗಬೇಕೇ ಬೇಡವೇ ಎಂಬುದನ್ನು ವರಿಷ್ಠರು...
1,944FansLike
3,393FollowersFollow
3,864SubscribersSubscribe