ಮಳೆ ಅಬ್ಬರ, ಜನ ತತ್ತರ, 9 ಸಾವು

0
ಬೆಂಗಳೂರು,ಜು.೨೪- ರಾಜ್ಯದಲ್ಲಿ ವರುಣನ ಆರ್ಭಟ ತೀವ್ರಗೊಂಡು. ಎಡಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದ ಮಲೆನಾಡು, ಕರಾವಳಿ ಮತ್ತು ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಜನರ ಬದುಕು ಹೈರಾಣಗೊಂಡಿದೆ. ಭಾರಿ ಮಳೆಯಿಂದ ರಾಜ್ಯದ ಹಲವು ನದಿಗಳು...

ಮಹಾ ಮಳೆಗೆ ಭೂ ಕುಸಿತ 36 ಮಂದಿ ಸಾವು

0
ಮುಂಬೈ,ಜು.೨೩- ಮಹಾರಾಷ್ಟ್ರದಲ್ಲಿ ಮಹಾ ಮಳೆಗೆ ರಾಯಗಡ ಜಿಲ್ಲೆಯಲ್ಲಿ ಭೂಕುಸಿತದಿಂದ ೩೬ ಮಂದಿ ಮೃತಪಟ್ಟಿರುವ ಧಾರುಣ ಘಟನೆ ಇಂದು ನಡೆದಿದೆ. ಮಣ್ಣಿನ ಅಡಿ ಇನ್ನೂ ಮೂವತ್ತಕ್ಕೂ ಹೆಚ್ಚು ಮಂದಿ ಸಿಲುಕಿದ್ದಾರೆ ಅವರ ರಕ್ಷಣೆಗಾಗಿ ರಕ್ಷಣಾ...

ರಾಜೀನಾಮೆ ಬಿಎಸ್‌ವೈ ಸುಳಿವು

0
ಬೆಂಗಳೂರು,ಜು.೨೨- ಪಕ್ಷದ ಹೈಕಮಾಂಡ್‌ನ ತೀರ್ಮಾನಕ್ಕೆ ತಾವು ಬದ್ಧನಾಗಿ ವರಿಷ್ಠರ ಸೂಚನೆಯಂತೆ ನಡೆದುಕೊಳ್ಳುತ್ತೇನೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪರವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸೂಚನೆ ನೀಡಿದ್ದಾರೆ.ಈ ತಿಂಗಳ ೨೫ ರಂದು ವರಿಷ್ಠರಿಂದ...

ಕೊರೊನಾಗೆ 30 ಲಕ್ಷಕ್ಕೂ ಹೆಚ್ಚು ಮಂದಿ ಬಲಿ

0
ನವದೆಹಲಿ, ಜು.೨೧- ದೇಶದಲ್ಲಿ ಕೊರೊನಾ ಸೋಂಕಿನ ಸೂಕ್ತ ಚಿಕಿತ್ಸೆ ದೊರೆಯದೆ ಸರಿಸುಮಾರು ೩೦ ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎನ್ನುವ ಆಘಾತಕಾರಿ ಸಂಗತಿ ಹೊರಬಿದ್ದಿದೆ.ಸರ್ಕಾರ ತೋರಿಸುತ್ತಿರುವ ಅಂಕಿಸಂಖ್ಯೆಗಳಿಗಿಂತ ಹತ್ತು ಪಟ್ಟು ಹೆಚ್ಚು ಮಂದಿ...

ಮೇಲುಗೈಗಾಗಿ ಬಿಎಸ್‌ವೈ ಹಗ್ಗಜಗ್ಗಾಟ

0
ಬೆಂಗಳೂರು,ಜು. ೨೦- ರಾಜ್ಯದಲ್ಲಿ ನಾಯಕತ್ವ ಬದಲಾಗಲಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಗೌರವಯುತ ನಿರ್ಗಮನಕ್ಕೆ ವೇದಿಕೆ ರೂಪುಗೊಳ್ಳುತ್ತಿದೆ ಎಂಬ ಸುದ್ದಿಗಳು ದಟ್ಟವಾವಾಗುತ್ತಿರುವಾಗಲೇ ರಾಜ್ಯರಾಜಕೀಯದಲ್ಲಿ ಚಟುವಟಿಕೆಗಳು ಬಿರುಸು ಪಡೆದಿದ್ದು, ಅಧಿಕಾರ ಉಳಿಸಿಕೊಳ್ಳುವ ಹಗ್ಗಜಗ್ಗಾಟ ನಡೆದಿದೆ. ಒಂದೆಡೆ ಯಡಿಯೂರಪ್ಪ...

ಕಟೀಲ್ ಆಡಿಯೋ ಸಿ.ಎಂ. ಬದಲಾವಣೆ ಬಹಿರಂಗ

0
ಬೆಂಗಳೂರು, ಜು. ೧೯- ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ನಾಯಕತ್ವ ಬದಲಾಗಲಿದೆ. ಜುಲೈ ಅಂತ್ಯದೊಳಗೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿಗಳು ಕೇಳಿ ಬರುತ್ತಿರುವಾಗಲೇ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ನಿಶ್ಚಿತ. ಹೊಸ ಮುಖ್ಯಮಂತ್ರಿ...

ಅನ್‌ಲಾಕ್ 4.0 ನಾಳೆ ಜಾರಿ

0
ಬೆಂಗಳೂರು,ಜು.೧೮- ರಾಜ್ಯಾದ್ಯಂತ ನಾಳೆಯಿಂದ ಶೇಕಡಾ ೫೦ರ ಸಾಮರ್ಥ್ಯದಲ್ಲಿ ಚಿತ್ರಮಂದಿರ ತೆರೆಯಲು ಅವಕಾಶ ಹಾಗು ಜು.೨೬ರಿಂದ ಪದವಿ ಕಾಲೇಜುಗಳನ್ನು ಆರಂಭಿಸಲು ಸರ್ಕಾರ ಅನುಮತಿ ನೀಡಿದೆ.ಕೊರೊನಾ ಸೋಂಕು ತಡೆಗೆ ಲಾಕ್‌ಡೌನ್ ಜಾರಿ ಮಾಡಿದ್ದರಿಂದ ಚಿತ್ರಮಂದಿರಗಳ ಮಾಲೀಕರು...

ರಾಜೀನಾಮೆ ಸಿ.ಎಂ ನಿರಾಕರಣೆ

0
ನವದೆಹಲಿ,ಜು.೧೭- ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಹೈಕಮಾಂಡ್ ಸೂಚಿಸಿಲ್ಲ. ರಾಜೀನಾಮೆ ನೀಡುವೆ ಎಂಬ ವರದಿಗಳು ಶುದ್ಧ ಸುಳ್ಳು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪರವರು ಸ್ಪಷ್ಟಪಡಿಸಿದ್ದಾರೆ.ದೆಹಲಿಯ ಕರ್ನಾಟಕ...

ಆಗಸ್ಟ್ ಅಂತ್ಯಕ್ಕೆ ಕೊರೊನಾ 3ನೇ ಅಲೆ

0
ನವದೆಹಲಿ, ಜು. ೧೬-ಆಗಸ್ಟ್ ತಿಂಗಳ ಅಂತ್ಯದ ವೇಳೆಗೆ ದೇಶದಲ್ಲಿ ಮೂರನೇ ಅಲೆ ಅಪ್ಪಳಿಸುವ ಸಾಧ್ಯತೆ ಇದೆ. ಆದರೆ ಇದು ಎರಡನೇ ಅಲೆಯಷ್ಟು ತೀವ್ರವಾಗಿ ಇರುವುದಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ತಿಳಿಸಿದೆ.ಈಗಾಗಲೆ...

ಮೈಮರೆತರೆ ಅಪಾಯ ಕಟ್ಟಿಟ್ಟಬುತ್ತಿ

0
ಬೆಂಗಳೂರು, ಜು. ೧೩- ಲಾಕ್‌ಡೌನ್ ನಿರ್ಬಂಧಗಳು ಸಡಿಲವಾದ ನಂತರ ದೇವಸ್ಥಾನ, ಮಾರುಕಟ್ಟೆ, ಮದುವೆ ಮತ್ತಿತರ ಕಡೆ ಜನಜಂಗುಳಿ ನೋಡಿದರೆ ಭಯವಾಗುತ್ತದೆ. ಜನತೆ ಎಚ್ಚರ ವಹಿಸಿ ಕೊರೊನಾ ಸುರಕ್ಷತಾ ಕ್ರಮಗಳನ್ನು ಪಾಲಿಸುವ ನಡವಳಿಕೆಯನ್ನು ರೂಢಿಸಿಕೊಳ್ಳದಿದ್ದರೆ...
1,944FansLike
3,393FollowersFollow
3,864SubscribersSubscribe