ಶಾಸಕ ಜಮೀರ್, ಬೇಗ್‌ಗೆ ಇಡಿ ಶಾಕ್

0
ಬೆಂಗಳೂರು,ಆ.೫- ಒಂದೆಡೆ ಮಾಜಿ ಸಚಿವ ಹಾಗೂ ಶಾಸಕ ಜಮೀರ್ ಅಹಮದ್ ಖಾನ್ ಅವರ ಮನೆಯ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿ ಶಾಕ್ ನೀಡಿದರೆ, ಮತ್ತೊಂದೆಡೆ ಮಾಜಿ ಸಚಿವ ರೋಷನ್...

ಸಂಪುಟ ರಚನೆ ಸಂಜೆ ಮುಹೂರ್ತ ನಿಗದಿ

0
ಬೆಂಗಳೂರು, ಆ. ೨- ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ರಚನೆ ಅಂತಿಮ ರೂಪ ಪಡೆದಿದ್ದು, ನೂತನ ಸಚಿವರ ಪ್ರಮಾಣ ವಚನ ಸಮಾರಂಭಕ್ಕೆ ಇಂದು ಮುಹೂರ್ತ ನಿಗದಿಯಾಗಲಿದೆ.ಸಂಪುಟ ರಚನೆ ಸಂಬಂಧ ವರಿಷ್ಠರನ್ನು ಭೇಟಿ...

ಹೈಕಮಾಂಡ್ ಸೂಚನೆ ನಿರೀಕ್ಷೆಯಲ್ಲಿ ಸಿಎಂ

0
ನವದೆಹಲಿ,ಜು.೩೧- ಸಚಿವ ಸಂಪುಟ ರಚನೆ ಸಂಬಂಧ ಹೈಕಮಾಂಡ್‌ನ ಹಸಿರು ನಿಶಾನೆಗಾಗಿ ಕಾಯುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಮುಖ್ಯಮಂತ್ರಿಯಾದ ನಂತರ ಪ್ರಧಾನಿ ಮೋದಿ ಸೇರಿದಂತೆ ಪಕ್ಷದ ವರಿಷ್ಠ ನಾಯಕರನ್ನು ನಿನ್ನೆ ಭೇಟಿ ಮಾಡಿ...

ದೆಹಲಿ ವರಿಷ್ಠರ ಕೃಪಾಕಟಾಕ್ಷಕ್ಕೆ ಕಾದು ಕುಳಿತಿರುವ ಸಚಿವಕಾಂಕ್ಷಿಗಳು

0
ಬೆಂಗಳೂರು,ಜು.೨೯- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಪಡೆಯಲು ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿದ್ದು, ಕೆಲ ಸಚಿವಾಕಾಂಕ್ಷಿ ಶಾಸಕರುಗಳು ಈಗಾಗಲೇ ದೆಹಲಿಗೆ ತೆರಳಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಲಾಬಿ...

ಇಂದಿನಿಂದ ಬೊಮ್ಮಾಯಿ ರಾಜ್ಯಬಾರ

0
ಬೆಂಗಳೂರು,ಜು.೨೮- ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಇಂದು ಪದಗ್ರಹಣ ಮಾಡಿದರು. ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ...

ಮಳೆ ಅಬ್ಬರ, ಜನ ತತ್ತರ, 9 ಸಾವು

0
ಬೆಂಗಳೂರು,ಜು.೨೪- ರಾಜ್ಯದಲ್ಲಿ ವರುಣನ ಆರ್ಭಟ ತೀವ್ರಗೊಂಡು. ಎಡಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದ ಮಲೆನಾಡು, ಕರಾವಳಿ ಮತ್ತು ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಜನರ ಬದುಕು ಹೈರಾಣಗೊಂಡಿದೆ. ಭಾರಿ ಮಳೆಯಿಂದ ರಾಜ್ಯದ ಹಲವು ನದಿಗಳು...

ಮಹಾ ಮಳೆಗೆ ಭೂ ಕುಸಿತ 36 ಮಂದಿ ಸಾವು

0
ಮುಂಬೈ,ಜು.೨೩- ಮಹಾರಾಷ್ಟ್ರದಲ್ಲಿ ಮಹಾ ಮಳೆಗೆ ರಾಯಗಡ ಜಿಲ್ಲೆಯಲ್ಲಿ ಭೂಕುಸಿತದಿಂದ ೩೬ ಮಂದಿ ಮೃತಪಟ್ಟಿರುವ ಧಾರುಣ ಘಟನೆ ಇಂದು ನಡೆದಿದೆ. ಮಣ್ಣಿನ ಅಡಿ ಇನ್ನೂ ಮೂವತ್ತಕ್ಕೂ ಹೆಚ್ಚು ಮಂದಿ ಸಿಲುಕಿದ್ದಾರೆ ಅವರ ರಕ್ಷಣೆಗಾಗಿ ರಕ್ಷಣಾ...

ರಾಜೀನಾಮೆ ಬಿಎಸ್‌ವೈ ಸುಳಿವು

0
ಬೆಂಗಳೂರು,ಜು.೨೨- ಪಕ್ಷದ ಹೈಕಮಾಂಡ್‌ನ ತೀರ್ಮಾನಕ್ಕೆ ತಾವು ಬದ್ಧನಾಗಿ ವರಿಷ್ಠರ ಸೂಚನೆಯಂತೆ ನಡೆದುಕೊಳ್ಳುತ್ತೇನೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪರವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸೂಚನೆ ನೀಡಿದ್ದಾರೆ.ಈ ತಿಂಗಳ ೨೫ ರಂದು ವರಿಷ್ಠರಿಂದ...

ಕೊರೊನಾಗೆ 30 ಲಕ್ಷಕ್ಕೂ ಹೆಚ್ಚು ಮಂದಿ ಬಲಿ

0
ನವದೆಹಲಿ, ಜು.೨೧- ದೇಶದಲ್ಲಿ ಕೊರೊನಾ ಸೋಂಕಿನ ಸೂಕ್ತ ಚಿಕಿತ್ಸೆ ದೊರೆಯದೆ ಸರಿಸುಮಾರು ೩೦ ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎನ್ನುವ ಆಘಾತಕಾರಿ ಸಂಗತಿ ಹೊರಬಿದ್ದಿದೆ.ಸರ್ಕಾರ ತೋರಿಸುತ್ತಿರುವ ಅಂಕಿಸಂಖ್ಯೆಗಳಿಗಿಂತ ಹತ್ತು ಪಟ್ಟು ಹೆಚ್ಚು ಮಂದಿ...

ಮೇಲುಗೈಗಾಗಿ ಬಿಎಸ್‌ವೈ ಹಗ್ಗಜಗ್ಗಾಟ

0
ಬೆಂಗಳೂರು,ಜು. ೨೦- ರಾಜ್ಯದಲ್ಲಿ ನಾಯಕತ್ವ ಬದಲಾಗಲಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಗೌರವಯುತ ನಿರ್ಗಮನಕ್ಕೆ ವೇದಿಕೆ ರೂಪುಗೊಳ್ಳುತ್ತಿದೆ ಎಂಬ ಸುದ್ದಿಗಳು ದಟ್ಟವಾವಾಗುತ್ತಿರುವಾಗಲೇ ರಾಜ್ಯರಾಜಕೀಯದಲ್ಲಿ ಚಟುವಟಿಕೆಗಳು ಬಿರುಸು ಪಡೆದಿದ್ದು, ಅಧಿಕಾರ ಉಳಿಸಿಕೊಳ್ಳುವ ಹಗ್ಗಜಗ್ಗಾಟ ನಡೆದಿದೆ. ಒಂದೆಡೆ ಯಡಿಯೂರಪ್ಪ...
1,944FansLike
3,379FollowersFollow
3,864SubscribersSubscribe