ಮೇಲುಗೈಗಾಗಿ ಬಿಎಸ್‌ವೈ ಹಗ್ಗಜಗ್ಗಾಟ

0
ಬೆಂಗಳೂರು,ಜು. ೨೦- ರಾಜ್ಯದಲ್ಲಿ ನಾಯಕತ್ವ ಬದಲಾಗಲಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಗೌರವಯುತ ನಿರ್ಗಮನಕ್ಕೆ ವೇದಿಕೆ ರೂಪುಗೊಳ್ಳುತ್ತಿದೆ ಎಂಬ ಸುದ್ದಿಗಳು ದಟ್ಟವಾವಾಗುತ್ತಿರುವಾಗಲೇ ರಾಜ್ಯರಾಜಕೀಯದಲ್ಲಿ ಚಟುವಟಿಕೆಗಳು ಬಿರುಸು ಪಡೆದಿದ್ದು, ಅಧಿಕಾರ ಉಳಿಸಿಕೊಳ್ಳುವ ಹಗ್ಗಜಗ್ಗಾಟ ನಡೆದಿದೆ. ಒಂದೆಡೆ ಯಡಿಯೂರಪ್ಪ...

ಕಟೀಲ್ ಆಡಿಯೋ ಸಿ.ಎಂ. ಬದಲಾವಣೆ ಬಹಿರಂಗ

0
ಬೆಂಗಳೂರು, ಜು. ೧೯- ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ನಾಯಕತ್ವ ಬದಲಾಗಲಿದೆ. ಜುಲೈ ಅಂತ್ಯದೊಳಗೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿಗಳು ಕೇಳಿ ಬರುತ್ತಿರುವಾಗಲೇ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ನಿಶ್ಚಿತ. ಹೊಸ ಮುಖ್ಯಮಂತ್ರಿ...

ಅನ್‌ಲಾಕ್ 4.0 ನಾಳೆ ಜಾರಿ

0
ಬೆಂಗಳೂರು,ಜು.೧೮- ರಾಜ್ಯಾದ್ಯಂತ ನಾಳೆಯಿಂದ ಶೇಕಡಾ ೫೦ರ ಸಾಮರ್ಥ್ಯದಲ್ಲಿ ಚಿತ್ರಮಂದಿರ ತೆರೆಯಲು ಅವಕಾಶ ಹಾಗು ಜು.೨೬ರಿಂದ ಪದವಿ ಕಾಲೇಜುಗಳನ್ನು ಆರಂಭಿಸಲು ಸರ್ಕಾರ ಅನುಮತಿ ನೀಡಿದೆ.ಕೊರೊನಾ ಸೋಂಕು ತಡೆಗೆ ಲಾಕ್‌ಡೌನ್ ಜಾರಿ ಮಾಡಿದ್ದರಿಂದ ಚಿತ್ರಮಂದಿರಗಳ ಮಾಲೀಕರು...

ರಾಜೀನಾಮೆ ಸಿ.ಎಂ ನಿರಾಕರಣೆ

0
ನವದೆಹಲಿ,ಜು.೧೭- ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಹೈಕಮಾಂಡ್ ಸೂಚಿಸಿಲ್ಲ. ರಾಜೀನಾಮೆ ನೀಡುವೆ ಎಂಬ ವರದಿಗಳು ಶುದ್ಧ ಸುಳ್ಳು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪರವರು ಸ್ಪಷ್ಟಪಡಿಸಿದ್ದಾರೆ.ದೆಹಲಿಯ ಕರ್ನಾಟಕ...

ಆಗಸ್ಟ್ ಅಂತ್ಯಕ್ಕೆ ಕೊರೊನಾ 3ನೇ ಅಲೆ

0
ನವದೆಹಲಿ, ಜು. ೧೬-ಆಗಸ್ಟ್ ತಿಂಗಳ ಅಂತ್ಯದ ವೇಳೆಗೆ ದೇಶದಲ್ಲಿ ಮೂರನೇ ಅಲೆ ಅಪ್ಪಳಿಸುವ ಸಾಧ್ಯತೆ ಇದೆ. ಆದರೆ ಇದು ಎರಡನೇ ಅಲೆಯಷ್ಟು ತೀವ್ರವಾಗಿ ಇರುವುದಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ತಿಳಿಸಿದೆ.ಈಗಾಗಲೆ...

ಮೈಮರೆತರೆ ಅಪಾಯ ಕಟ್ಟಿಟ್ಟಬುತ್ತಿ

0
ಬೆಂಗಳೂರು, ಜು. ೧೩- ಲಾಕ್‌ಡೌನ್ ನಿರ್ಬಂಧಗಳು ಸಡಿಲವಾದ ನಂತರ ದೇವಸ್ಥಾನ, ಮಾರುಕಟ್ಟೆ, ಮದುವೆ ಮತ್ತಿತರ ಕಡೆ ಜನಜಂಗುಳಿ ನೋಡಿದರೆ ಭಯವಾಗುತ್ತದೆ. ಜನತೆ ಎಚ್ಚರ ವಹಿಸಿ ಕೊರೊನಾ ಸುರಕ್ಷತಾ ಕ್ರಮಗಳನ್ನು ಪಾಲಿಸುವ ನಡವಳಿಕೆಯನ್ನು ರೂಢಿಸಿಕೊಳ್ಳದಿದ್ದರೆ...

ಭಾರಿ ಮಳೆ, ಸಿಡಿಲ ಆರ್ಭಟಕ್ಕೆ 75 ಸಾವು

0
ಲಕ್ನೋ/ ಜೈಪುರ/ ಬೋಪಲ್, ಜು.೧೨- ಉತ್ತರ ಪ್ರದೇಶ ಮತ್ತು ರಾಜಸ್ತಾನ, ಮಧ್ಯ ಪ್ರದೇಶ ರಾಜ್ಯಗಳಲ್ಲಿ ಬಾರಿ ಮಳೆ,ಗುಡುಗು ಹಾಗು ಸಿಡಿಲಿಗೆ ಕನಿಷ್ಠ ೭೫ ಮಂದಿ ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ.ಉತ್ತರ ಪ್ರದೇಶದ ೧೧...

ರೌಡಿ, ದುಷ್ಕರ್ಮಿಗಳಿಗೆ ಶಾಕ್

0
ಬೆಂಗಳೂರು, ಜು. ೧೦- ಬೆಳ್ಳಂಬೆಳಿಗ್ಗೆ ಸಿಸಿಬಿ ಪೊಲೀಸರು ರೌಡಿಗಳಿಗೆ ಶಾಕ್ ನೀಡಿದ್ದಾರೆ. ಇಂದು ನಸುಕಿನಲ್ಲಿ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದರೆ, ಮತ್ತೊಂದೆಡೆ ನಗರದಲ್ಲಿರುವ ಒಂದು ಸಾವಿರಕ್ಕೂ...

ಸೋಂಕು 3ನೇ ಅಲೆ ತಡೆಗೆ ಸಕಲ ಸಿದ್ಧತೆ

0
ಬೆಂಗಳೂರು/ ನವದೆಹಲಿ, ಜು.೯- ದೇಶದಲ್ಲಿ ಕೊರೊನಾ ಸೋಂಕಿನ ಮೂರನೇ ಅಲೆ ತಡೆಗೆ ಕೆಂಪು, ಹಸಿರು, ಹಳದಿ ವಲಯಗಳಾಗಿ ಗುರುತಿಸಿ ಕಟ್ಟೆಚ್ಚರ ವಹಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.ಈ ನಡುವೆ ನೆರೆಯ ಕೇರಳದಲ್ಲಿ ದಿನನಿತ್ಯ...

ಬಿ.ಎಸ್.ವೈ ನಾಯಕತ್ವ ಅಭಾದಿತ

0
ಬೆಂಗಳೂರು, ಜು. ೮: ಕೇಂದ್ರ ಸಚಿವ ಸಂಪುಟ ಪುನಾರಚನೆಯಲ್ಲಿ ಶಿವಮೊಗ್ಗ ಸಂಸದ ರಾಘವೇಂದ್ರ ಅವರನ್ನು ಪರಿಗಣಿಸದಿರುವುದು ಯಡಿಯೂರಪ್ಪರವರ ಮುಂದಿನ ಎರಡು ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯುವ ಧ್ಯೋತಕ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.ಕೇಂದ್ರ ಸಚಿವ...
1,944FansLike
3,360FollowersFollow
3,864SubscribersSubscribe