ಉಪ ಚುನಾವಣೆಗೆ ಅಖಾಡ ಸಿದ್ಧ

0
ಬೆಂಗಳೂರು,ಅ.೧೫- ಈ ತಿಂಗಳ ೩೦ ರಂದು ಚುನಾವಣೆ ನಡೆಯಲಿರುವ ರಾಜ್ಯದ ಸಿಂಧಗಿ ಮತ್ತು ಹಾನಗಲ್ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ, ವಾಪಾಸಾತಿ ಪ್ರಕ್ರಿಯೆಗಳು ಮುಗಿದು ಚುನಾವಣಾ ಅಖಾಡ ಸಿದ್ಧಗೊಂಡಿದೆ. ಗೆಲುವಿಗಾಗಿ ಜಿದ್ದಾಜಿದ್ದಿಯೇ ನಡೆಯುತ್ತಿದ್ದು,...

ಅಡುಗೆ ಅನಿಲ ದರ ಮತ್ತೇ ಏರಿಕೆ

0
ನವದೆಹಲಿ,ಅ.೬- ಅಡುಗೆ ಅನಿಲದ ಬೆಲೆ ಮತ್ತೆ ಏರಿಕೆಯಾಗಿದ್ದು, ಗೃಹ ಬಳಕೆಯ ಪ್ರತಿ ಸಿಲಿಂಡರ್ ಅಡುಗೆ ಅನಿಲದ ದರವನ್ನು ೧೫ ರೂ. ಹೆಚ್ಚಿಸಲಾಗಿದೆ. ಬೆಲೆ ಏರಿಕೆ ತತ್‌ಕ್ಷಣದಿಂದಲೇ ಜಾರಿಗೆ ಬಂದಿದ್ದು, ಅಡುಗೆ ಸಿಲಿಂಡರ್ ಗ್ರಾಹಕರಿಗೆ...

ಮಳೆ ಆರ್ಭಟಕ್ಕೆ ನಡುಗಿದ ಸಿಲಿಕಾನ್ ಸಿಟಿ

0
ಬೆಂಗಳೂರು, ಅ.೪- ಶಾಹೀನ್ ಚಂಡಮಾರುತದ ಪರಿಣಾಮ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ಧಾರಾಕಾರ ಮಳೆ ಸುರಿದ ಪರಿಣಾಮ ಹಲವು ಬಡಾವಣೆ, ರಸ್ತೆಗಳು ಜಲಾವೃತವಾಗಿ ಮನೆಗಳಿಗೆ ನೀರು ನುಗ್ಗಿ ಜನ ರಾತ್ರಿಯಿಡಿ ಜಾಗರಣೆ...

ಎರಡು ಲಕ್ಷ ಹಳ್ಳಿಗಳ ಸ್ವಚ್ಛತೆಗೆ ಆದ್ಯತೆ

0
ನವದೆಹಲಿ, ಅ.೨- ದೇಶಾದ್ಯಂತವಿರುವ ೪೦,೦೦೦ ಗ್ರಾಮ ಪಂಚಾಯತಿಗಳಲ್ಲಿ ಏಕಬಳಕೆಯ ಪ್ಲಾಸ್ಟಿಕ್ ನಿಷೇಧಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಜೊತೆಗೆ ಎರಡು ಲಕ್ಷ ಹಳ್ಳಿಗಳಲ್ಲಿ ಘನತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಆರಂಭಿಸಿವೆ. ಇದರಿಂದಾಗಿ ಹಳ್ಳಿಗಳಲ್ಲಿ ಸ್ವಚ್ಛತೆಗೆ...

ಶೀಘ್ರದಲ್ಲಿ ಆಟೋ ಪ್ರಯಾಣ ದರ ಏರಿಕೆ

0
ಬೆಂಗಳೂರು, ಅ. ೧ - ಒಂದೆಡೆ ಕೋವಿಡ್ ಸಂಕಷ, ಮತ್ತೊಂದೆಡೆ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆ ಮತ್ತೊಂದು ಶಾಕ್ ಎದುರಿಸುವಂತಾಗಿದೆ.ಆಟೋ ರಿಕ್ಷಾ ಪ್ರಯಾಣ ದರವನ್ನು ಏರಿಕೆ ಮಾಡಲು ಸರ್ಕಾರ ಉದ್ದೇಶಿಸಿದೆ.೨೦೧೩ರಲ್ಲಿ ಆಟೋ ಪ್ರಯಾಣ...

ಉಪಸಮರ ಟಿಕೆಟ್‌ಗಾಗಿ ಪೈಪೋಟಿ

0
ಬೆಂಗಳೂರು, ಸೆ.೩೦- ಬಿಜಾಪುರ ಜಿಲ್ಲೆಯ ಸಿಂಧಗಿ ಮತ್ತು ಹಾವೇರಿ ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕಗಳನ್ನು ಪ್ರಕಟಿಸಿರುವ ಬೆನ್ನಲ್ಲೆ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ. ಉಪಚುನಾವಣೆಯ ಟಿಕೆಟ್‌ಗಾಗಿ...

ಅಪರಾಧ ಹೆಚ್ಚಳ ನಗರ ತಲ್ಲಣ

0
ಬೆಂಗಳೂರು, ಸೆ.೨೯-ಉದ್ಯಾನನಗರಿ ಬೆಂಗಳೂರು ಅಪರಾಧ ಕೃತ್ಯಗಳ ನಗರವಾಗುತ್ತಿದ್ದು ದಿನ, ದಿನಕ್ಕೂ ಒಂದಲ್ಲ ಒಂದು ರೀತಿಯ ಅಪರಾಧಗಳಿಂದ ಜನ ಬೆಚ್ಚಿ ಬೀಳುವಂತಾಗಿದೆ.!ಹಾಡುಹಗಲೇ ಕೊಲೆ ಮಹಿಳೆಯರು ಮಕ್ಕಳ ಮೇಲಿನ ದೌರ್ಜನ್ಯ,ಅತ್ಯಾಚಾರ, ಸುಲಿಗೆ ಅಪಹರಣಗಳು ನಡೆಯುತ್ತಿದ್ದು ಅವುಗಳ...

ಉಪ-ಸಮರ ಸಿಎಂಗೆ ಅಗ್ನಿಪರೀಕ್ಷೆ

0
ಬೆಂಗಳೂರು, ಸೆ. ೨೮- ರಾಜ್ಯದ ಸಿಂಧಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ಪ್ರಕಟವಾಗಿದ್ದು, ಅಕ್ಟೋಬರ್ ೩೦ ರಂದು ಈ ಎರಡೂ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ...

ಕೃಷಿ ಕಾಯ್ದೆಗೆ ಅನ್ನದಾತರ ಆಕ್ರೋಶ

0
ನವದೆಹಲಿ/ಬೆಂಗಳೂರು, ಸೆ.೨೭- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆ ವಿರೋಧಿಸಿ ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ರೈತರೊಬ್ಬರು ಸಿಂಘು ಗಡಿಯಲ್ಲಿ ಮೃತಪಟ್ಟಿರುವುದು ರೈತರ ಆಕ್ರೋಶಕ್ಕೆ ಭುಗಿಲೇಳುವಂತಾಗಿದೆ.ರೈತರಿಗೆ ಮಾರಕವಾಗಿರುವ ಮೂರು...

ಸಂಸದೀಯ ವ್ಯವಸ್ಥೆ ಸುಧಾರಣೆಗೆ ಕ್ರಿಯಾಯೋಜನೆ

0
ಬೆಂಗಳೂರು, ಸೆ. ೨೫- ಶಾಸಕಾಂಗದಲ್ಲಿ ಶಿಸ್ತು ಮತ್ತು ಸಭ್ಯತೆಯ ಗುಣಮಟ್ಟ ಕಡಿಮೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಲೋಕಸಭಾಧ್ಯಕ್ಷ ಓಂಬಿರ್ಲಾ ಅವರು, ಸಂಸದೀಯ ಪ್ರಜಾಪ್ರಭುತ್ವದ ವಿಶಿಷ್ಟತೆ ಮತ್ತು ವಿಶ್ವಾಸರ್ಹತೆಯನ್ನು ಸುಧಾರಿಸಲು ಸಮಗ್ರ ಕ್ರಿಯಾಯೋಜನೆಯನ್ನು ರೂಪಿಸಲಾಗುವುದು...
1,944FansLike
3,393FollowersFollow
3,864SubscribersSubscribe