ರಾಜ್ಯದ ಬಸ್‌ಗಳ ಮೇಲೆ ಕಲ್ಲು ತೂರಾಟ

0
ನಿಲ್ಲದ ಕ್ಯಾತೆಬೆಳಗಾವಿ,ನ.೨೬- ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಕ್ಯಾತೆ ಮಿತಿಮೀರಿದ್ದು, ರಾಜ್ಯರಸ್ತೆ ಸಾರಿಗೆ ಬಸ್ ಮೇಲೆ ಮಹಾರಾಷ್ಟ್ರ ಗಡಿಯಲ್ಲಿ ನಿನ್ನೆ ರಾತ್ರಿ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಬಸ್ಸಿನ ಮುಂಭಾಗದ...

ಮತದಾರರ ಮಾಹಿತಿಗೆ ಕನ್ನ

0
ಬೆಂಗಳೂರು,ನ.೧೭- ಮತದಾರರ ಅಂಕಿ-ಅಂಶಗಳನ್ನು (ಡಾಟಾ) ಖಾಸಗಿ ಸಂಸ್ಥೆಯೊಂದು ಅಕ್ರಮವಾಗಿ ಸಂಗ್ರಹಿಸುತ್ತಿದ್ದು, ಮತದಾರರ ವೈಯಕ್ತಿಕ ಮಾಹಿತಿಯ ದತ್ತಾಂಶವನ್ನು ಕದಿಯುವ ಈ ಕಾರ್ಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಕಾರಣ, ಅವರ ಮೇಲೆ ಎಫ್‌ಐಆರ್ ದಾಖಲಿಸಿ...

ಬ್ಯಾಂಕ್‌ಗೆ ಕನ್ನ ೫ ಕೆಜಿ ಚಿನ್ನ ದರೋಡೆ

0
ಬೆಂಗಳೂರು,ನ.೨೭- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಮುಸುಕುಧಾರಿಗಳು ಬ್ಯಾಂಕ್‌ಗೆ ನುಗ್ಗಿ ದರೋಡೆ ನಡೆಸಿ. ಭಾರಿ ಪ್ರಮಾಣದ ಚಿನ್ನ ಹಾಗೂ ಹಣವನ್ನು ಹೊತ್ತೊಯ್ದಿದ್ದಾರೆ.ದೊಡ್ಡಬಳ್ಳಾಪುರ ತಾಲ್ಲೂಕಿನ ಹೊಸಹಳ್ಳಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಈ ದರೋಡೆ...

ಖರ್ಗೆಗೆ ವಿರೋಚಿತ ಸ್ವಾಗತ

0
ಬೆಂಗಳೂರು,ನ.೬- ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆಂಗಳೂರಿನಲ್ಲಿಂದು ಅದ್ದೂರಿ ಸ್ವಾಗತ ಕೋರಿ ಅಭಿನಂದನಾ ಸಮಾವೇಶದಲ್ಲಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.ರಾಷ್ಟ್ರನಾಯಕ ದಿ. ಎಸ್....

ಉಗ್ರರ ದಮನ ಮೋದಿ ಶಪಥ

0
ನವದೆಹಲಿ,ನ.೧೮- ಉಗ್ರರ ವಿರುದ್ಧ ಸಮರ ಸಾರಿರುವ ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತೊಗೆಯುವತನಕ ವಿರಮಿಸುವುದಿಲ್ಲ ಎಂದು ಘೋಷಿಸಿದ್ದಾರೆ. ನಮ್ಮ ದೇಶದ ನಾಗರೀಕರು ಸುರಕ್ಷಿತವಾಗಿರಬೇಕಾದರೆ ಉಗ್ರರ ನಮ್ಮ ಮನೆಯ ಬಾಗಿಲವರೆಗೂ ಬರುವವರೆಗೆ...
1,944FansLike
3,557FollowersFollow
3,864SubscribersSubscribe