ಸ್ಯಾಂಟ್ರೋ ರವಿ ವಿಚಾರಣೆ ಚುರುಕು

0
ಮೈಸೂರು,ಜ.೧೪-ಗುಜರಾತಿನ ಅಹಮದಾಬಾದ್ ನಲ್ಲಿ ಸಿಕ್ಕಿಬಿದ್ದಿರುವ ಸ್ಯಾಂಟ್ರೋ ರವಿ ಅಲಿಯಾಸ್ ಮಂಜುನಾಥ್‌ನನ್ನು ನಗರಕ್ಕೆ ಕರೆತಂದಿರುವ ಪೊಲೀಸರು ತೀವ್ರ ವಿಚಾರಣೆ ಕೈಗೊಂಡಿದ್ದಾರೆ.ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಮಾಧ್ಯಮದವರ ಕಣ್ತಪ್ಪಿಸಿ ವಿಐಪಿ ಗೇಟ್ ಮುಖಾಂತರ ಮೈಸೂರಿಗೆ ಕರೆದೊಯ್ದು, ಆತನ...

ವಿಕಾಸಕ್ಕೆ ಆದ್ಯತೆ ಮತ ಬ್ಯಾಂಕಿಗಲ್ಲ

0
ಯಾದಗಿರಿ,ಜ.೧೯:ಬಿಜೆಪಿಯದ್ದು ಮತ ಬ್ಯಾಂಕ್ ರಾಜಕಾರಣವಲ್ಲ, ಅಭಿವೃದ್ಧಿ ರಾಜಕಾರಣ, ದೇಶದ ಅಭಿವೃದ್ಧಿ-ವಿಕಾಸ ನಮ್ಮ ಆದ್ಯತೆ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದರು.ಯಾದಗಿರ್‌ನ ಹುಣಸಗಿ ತಾಲ್ಲೂಕಿನ ಕೊಡೇಕಲ್‌ನಲ್ಲಿಂದು ೧೦ ಸಾವಿರ ಕೋಟಿಗೂ ಹೆಚ್ಚು ಮೊತ್ತದ ಯೋಜನೆಗಳ ಲೋಕಾರ್ಪಣೆ...

ಜಾನಪದ ವಾಹಿನಿ ಸೊಬಗಿನೊಂದಿಗೆ ಹಂಪಿ ಉತ್ಸವದ ಸಮಾರೋಪ

0
ಬಳ್ಳಾರಿ.ಜ29: ಮೂರು ದಿನಗಳ‌ ಹಂಪಿ ಉತ್ಸವದ ಅಂತಿಮ ದಿನವಾದ ಇಂದು ಸಂಜೆ ಹಂಪಿಯ ಉದ್ದಾನ ವೀರಭದ್ರೇಶ್ವರ ದೇವಸ್ಥಾನದಿಂದ ವಿರೂಪಾಕ್ಷ ದೇವಾಲಯದವರೆಗೆ ಸಾಗಿ ಬಂದ 60 ಕ್ಕೂ ಹೆಚ್ಚು ಜನೊದ ಕಲಾ ತಂಡಗಳ ಜನಪದ...

ಲೈಂಗಿಕ ಕಿರುಕುಳ ಆರೋಪ ನಿರಾಧಾರ

0
ನವದೆಹಲಿ,ಜ.೨೦:ಮಹಿಳಾ ಕುಸ್ತಿಪಟುವಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಕ್ಕೆ ಗುರಿಯಾಗಿರುವ ಭಾರತೀಯ ಕುಸ್ತಿ ಫೆಡರೇಷನ್‌ನ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ರಾಜೀನಾಮೆಗೆ ಆಗ್ರಹಿಸಿ ದೇಶದ ಖ್ಯಾತನಾಮ ಕುಸ್ತಿಪಟುಗಳು ನಡೆಸಿರುವ ಪ್ರತಿಭಟನೆಗೆ ಸರ್ಕಾರದಿಂದ ಸೂಕ್ತಸ್ಪಂದನೆ ಸಿಕ್ಕಿಲ್ಲ. ಇವರ...

ಶೀಘ್ರ ಕೈ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

0
ಬೆಂಗಳೂರು,ಜ.೨೨-ಮುಂದಿನ ವಿಧಾನಸಭಾ ಚುನಾವಣೆಗೆ ೧೦೦ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಅಂತಿಮಗೊಳಿಸಲು ಕಾಂಗ್ರೆಸ್‌ನ ರಾಜ್ಯಚುನಾವಣಾ ಸಮಿತಿಯ ಸಭೆ ನಡೆಯಲಿದ್ದು, ಫೆ. ೧೦ರೊಳಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.ಹಾಲಿ ಶಾಸಕರುಗಳಿಗೆಲ್ಲ...

ಅದಾನಿ: ತನಿಖೆಗೆ ವಿಪಕ್ಷಗಳ ಪಟ್ಟು

0
ನವದೆಹಲಿ,ಫೆ.೨- ಉದ್ಯಮಿ ಗೌತಮ್ ಅದಾನಿ ಸಮೂಹದ ವಿರುದ್ಧದ ಕೇಳಿ ಬಂದಿರುವ ವಂಚನೆ ಆರೋಪಗಳ ಕುರಿತು ಸಂಸದೀಯ ಸಮಿತಿ ಅಥವಾ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯಿಂದ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು...

ಪಿಲ್ಲರ್ ಬಿದ್ದು ತಾಯಿ,ಮಗ ಸಾವು

0
ತಂದೆ ಮಗಳಿಗೆ ಗಾಯಬೆಂಗಳೂರು,ಜ.೧೦-ನಗರದಲ್ಲಿ ನಿರ್ಮಾಣ ಹಂತದ ಮೆಟ್ರೋ ಕಾಮಗಾರಿಯ ವೇಳೆ ಇಂದು ದುರಂತ ಸಂಭವಿಸಿ ಸಾಫ್ಟ್‌ವೇರ್ ಇಂಜಿನಿಯರ್ ತಾಯಿ-ಮಗ ದಾರುಣ ಸಾವನ್ನಪ್ಪಿದ್ದಾರೆ.ನಾಗವಾರದ ವರ್ತುಲ ರಸ್ತೆಯ ಕಲ್ಯಾಣ್ ನಗರದಿಂದ ಹೆಚ್‌ಆರ್‌ಬಿಆರ್ ಲೇಔಟ್‌ಗೆ ಹೋಗುವ ರಸ್ತೆಯಲ್ಲಿ...

ನಾ ನಾಯಕಿ ಕೈ ಶಕ್ತಿಪ್ರದರ್ಶನ

0
ಬೆಂಗಳೂರಿನ ಅರಮನೆ ಮೈದಾನದಲ್ಲಿಂದು ನಡೆದ ಕಾಂಗ್ರೆಸ್‌ನ ನಾ ನಾಯಕಿ ಸಮಾವೇಶವನ್ನು ಪ್ರಿಯಾಂಕಾ ವಾದ್ರಾ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಎಂ.ಬಿ. ಪಾಟೀಲ್,...
1,944FansLike
3,599FollowersFollow
3,864SubscribersSubscribe