ರಾಮುಲು ಪಿ.ಎ. ಸೆರೆ ಜಟಾಪಟಿಗೆ ಎಡೆ

0
ಬೆಂಗಳೂರು,ಜು.೨- ಸಚಿವ ಶ್ರೀರಾಮಲು ಅವರ ಆಪ್ತ ಸಹಾಯಕನ ಬಂಧನ ವಿಚಾರ ರಾಜಕೀಯ ಜಟಾಪಟಿಗೆ ಎಡೆಯಾಗಿದ್ದು, ಸಿಟ್ಟಿಗೆದ್ದಿರುವ ಶ್ರೀರಾಮುಲುರವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಮಾಡಿ ಅಸಮಾಧಾನ ಹೊರಹಾಕಿದ್ದಾರೆ.ನನ್ನ ಆಪ್ತ ಸಹಾಯಕ ತಪ್ಪು ಮಾಡಿದ್ದರೆ, ನನ್ನ...

ಕೊರೊನಾ ಮೃತರ ಕುಟುಂಬಕ್ಕೆ ಪರಿಹಾರ

0
ನವದೆಹಲಿ, ಜೂ. ೩೦- ದೇಶಾದ್ಯಂತ ಕೊರೊನಾ ಸೋಂಕಿನಿಂದ ಮೃತಪಟ್ಟ ಕುಟುಂಬಗಳ ಸದಸ್ಯರಿಗೆ ಕಡ್ಡಾಯವಾಗಿ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ.ಮೃತರ ಕುಟುಂಬಗಳಿಗೆ ಪರಿಹಾರವನ್ನು ಎಷ್ಟು ನೀಡಬೇಕು ಎನ್ನುವುದನ್ನು ಸರ್ಕಾರವೇ...

ಒಂದು ದೇಶ ಒಂದು ಪಡಿತರ ಸುಪ್ರೀಂ ಗಡುವು

0
ನವದೆಹಲಿ,ಜೂ.೨೯-ಮುಂದಿನ ತಿಂಗಳ ಜುಲೈ ಅಂತ್ಯದ ವೇಳೆಗೆ ’ಒಂದು ದೇಶ ಒಂದು ಪಡಿತರ’ ಕಾರ್ಡ್ ಯೋಜನೆಂiiನ್ನು ಅನುಷ್ಠಾನಗೊಳಿಸಬೇಕೆಂದು ಎಲ್ಲ ರಾಜ್ಯಗಳಿಗೆ ಸರ್ವೋಚ್ಛ ನ್ಯಾಯಾಲಯ ಇಂದು ನಿರ್ದೇಶನ ನೀಡಿದೆ.ಈ ಸಂಬಂಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ...

ವಾಯುನೆಲೆ ಮೇಲೆ ಡ್ರೋಣ್ ದಾಳಿ

0
ಶ್ರೀನಗರ,ಜೂ.೨೭- ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡುವ ಸಂಬಂಧ ಪ್ರಧಾನಿ ನರೇಂದ್ರಮೋದಿ ಅವರು ಜಮ್ಮು-ಕಾಶ್ಮೀರದ ರಾಜಕೀಯ ಪಕ್ಷಗಳ ಮುಖಂಡರ ಜತೆ ದೆಹಲಿಯಲ್ಲಿ ಚರ್ಚೆ ನಡೆಸಿದ ಬೆನ್ನಲ್ಲೆ ಜಮ್ಮು-ಕಾಶ್ಮೀರದಲ್ಲಿ ಮತ್ತೆ ಪಾಕಿಸ್ತಾನ ಪೋಷಿತ ಉಗ್ರರ ವಿಧ್ವಂಸಕ...

ಡ್ರಗ್ ವಿರುದ್ಧ ಖಾಕಿ ಸಮರ

0
ಬೆಂಗಳೂರು,ಜೂ.೨೬- ಮಾದಕವಸ್ತು ಪಿಡುಗಿನ ವಿರುದ್ಧ ಸಮರ ಸಾರಿ ಕಳೆದ ಒಂದು ವರ್ಷಗಳಲ್ಲಿ ಮಾದಕವಸ್ತು ಮಾರಾಟ ಜಾಲವನ್ನು ಬೇಧಿಸಿ ಕೋಟ್ಯಂತರ ರೂ. ಮಾದಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಈ ಮಾದಕವಸ್ತುಗಳನ್ನು ನಾಶಗೊಳಿಸುವ ಪ್ರಕ್ರಿಯೆಗಳಿಗೆ ಗೃಹ...

ಗುಂಡಿಕ್ಕಿ ಕೊಲೆ ಗಡುಕರ ಸೆರೆ

0
ಬೆಂಗಳೂರು,ಜೂ.೨೫-ಹಾಡಹಗಲೇ ಛಲವಾದಿಪಾಳ್ಯದ ಮಾಜಿ ಬಿಬಿಎಂಪಿ ಸದಸ್ಯೆ ರೇಖಾ ಕದಿರೇಶ್ ಅವರನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದ ಇಬ್ಬರು ಆರೋಪಿಗಳಿಗೆ ಪಶ್ಚಿಮ ವಿಭಾಗದ ಪೊಲೀಸರು ಗುಂಡಿಕ್ಕಿ ಬಂಧಿಸಿದ್ದಾರೆ.ರೇಖಾ ಕದಿರೇಶ್ ಅವರನ್ನು ಕೊಲೆಗೈದು ಪರಾರಿಯಾಗಿದ್ದ ಆರೋಪಿಗಳಾದ...

ಹಾಡ ಹಗಲೇ ಭೀಕರ ಹತ್ಯೆ

0
ಬೆಂಗಳೂರು,ಜೂ.೨೪-ಬಿಬಿಎಂಪಿಯ ಛಲವಾದಿಪಾಳ್ಯ ವಾರ್ಡ್ ನ ಮಾಜಿ ಸದಸ್ಯೆ ರೇಖಾ ಕದಿರೇಶ್ ಅವರನ್ನು ಇಬ್ಬರು ದುಷ್ಕರ್ಮಿಗಳು ಹಾಡಹಗಲೇ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ದುರ್ಘಟನೆ ಕಾಟನ್ ಪೇಟೆಯ ಅಂಜನಪ್ಪ ಗಾರ್ಡನ್ ಬಳಿ ನಡೆದಿದ್ದು...

ಸೆಪ್ಟೆಂಬರ್‌ನಲ್ಲಿ ಮಕ್ಕಳಿಗೆ ಲಸಿಕೆ

0
ನವದೆಹಲಿ,ಜೂ.೨೩- ಕೊರೊನಾ ೩ನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ತೊಂದರೆಗಳು ಆಗಬಹುದು ಎಂಬ ತಜ್ಞರ ಎಚ್ಚರಿಕೆಗಳು ಆತಂಕ ಉಂಟು ಮಾಡಿರುವ ನಡುವೆಯೇ ಮಕ್ಕಳಿಗೆ ಶೀಘ್ರ ಲಸಿಕೆ ಲಭ್ಯವಾಗುವ ಸಿಹಿ ಸುದ್ದಿ ಹೊರ ಬಿದ್ದಿದೆ. ಬರುವ...

ಶಾಲೆ ಆರಂಭಕ್ಕೆ ತಜ್ಞರ ಶಿಫಾರಸು

0
ಬೆಂಗಳೂರು, ಜೂ. ೨೨- ರಾಜ್ಯದಲ್ಲಿ ಶಾಲೆಗಳನ್ನು ಪುನರ್ ಆರಂಭಿಸುವಂತೆ ತಜ್ಞರ ಉನ್ನತ ಮಟ್ಟದ ಸಮಿತಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದು ಶಾಲೆಗೆ ಹಾಜರಾಗುವ ಪ್ರತಿ ವಿದ್ಯಾರ್ಥಿಗಳಿಗೆ ಆರೋಗ್ಯ ವಿಮೆ ಒದಗಿಸುವಂತೆ ಸಲಹೆ ಮಾಡಿದೆ. ಈ...

ನಾಯಕತ್ವದ ಚೆಂಡು ವರಿಷ್ಠರ ಅಂಗಳಕ್ಕೆ

0
ಬೆಂಗಳೂರು,ಜೂ.೧೮- ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚೆಂಡು ಈಗ ಹೈ ಕಮಾಂಡ್ ಅಂಗಳದಲ್ಲಿದೆ. ನಾಯಕತ್ವ ಬದಲಿಸಬೇಕೋ ಬೇಡವೋ ಎಂಬ ಬಗ್ಗೆ ವರಿಷ್ಠರೇ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದು, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್ ನೀಡುವ ವರದಿಯಾಧರಿಸಿ...
1,944FansLike
3,398FollowersFollow
3,864SubscribersSubscribe