ಅನ್‌ಲಾಕ್ 2ನೇ ಹಂತಕ್ಕೆ ಸಿದ್ಧತೆ

0
ಬೆಂಗಳೂರು,ಜೂ.೧೫- ರಾಜ್ಯದಲ್ಲಿ ಕೊರೊನಾ ಸೋಂಕು ಇಳಿಮುಖವಾಗಿ ರಾಜಧಾನಿ ಬೆಂಗಳೂರು ಸೇರಿದಂತೆ ೨೦ ಜಿಲ್ಲೆಗಳಲ್ಲಿ ಮೊದಲ ಹಂತದ ಅನ್‌ಲಾಕ್ ಜಾರಿಮಾಡಿರುವ ರಾಜ್ಯಸರ್ಕಾರ ಜೂ. ೨೧ ರಿಂದ ಬೆಂಗಳೂರು ಸೇರಿದಂತೆ ಈ ಎಲ್ಲ ೨೦ ಜಿಲ್ಲೆಗಳಲ್ಲೂ...

ಸಿನಿಮಾಗಳಿಗೆ ವಿಧಿಸಿದ್ದ ನಿರ್ಬಂಧ ಸಡಿಲ

0
ಬೆಂಗಳೂರು, ಸೆ.೨೧- ಕೋವಿಡ್-೧೯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ವಿಧಿಸಿರುವ ನಿಯಮಗಳನ್ನು ಸಂಪೂರ್ಣವಾಗಿ ಸಡಿಲಗೊಳಿಸಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗೆ ನೂರಕ್ಕೆ ನೂರರಷ್ಟು ಆಸನ, ನೈಟ್ ಕರ್ಫ್ಯೂ ರದ್ದು, ಅಪಾರ್ಟ್ಮೆಂಟ್‌ಗಳಲ್ಲಿ ಕಾರ್ಯಕ್ರಮ...

ಸೋಂಕು 3ನೇ ಅಲೆ ತಡೆಗೆ ಸಕಲ ಸಿದ್ಧತೆ

0
ಬೆಂಗಳೂರು/ ನವದೆಹಲಿ, ಜು.೯- ದೇಶದಲ್ಲಿ ಕೊರೊನಾ ಸೋಂಕಿನ ಮೂರನೇ ಅಲೆ ತಡೆಗೆ ಕೆಂಪು, ಹಸಿರು, ಹಳದಿ ವಲಯಗಳಾಗಿ ಗುರುತಿಸಿ ಕಟ್ಟೆಚ್ಚರ ವಹಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.ಈ ನಡುವೆ ನೆರೆಯ ಕೇರಳದಲ್ಲಿ ದಿನನಿತ್ಯ...

1 ರಿಂದ 8 ತರಗತಿ ಆರಂಭ ನಾಳೆ ನಿರ್ಧಾರ

0
ಬೆಂಗಳೂರು,ಆ.೨೯-ರಾಜ್ಯದಲ್ಲಿ ೧ ರಿಂದ ೮ನೇ ತರಗತಿವರೆಗೆ ಶಾಲೆಗಳನ್ನು ಆರಂಭಿಸುವ ಬಗ್ಗೆ ಹಾಗೂ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡುವ ಸಂಬಂಧ ಸರ್ಕಾರ ನಾಳೆ ತೀರ್ಮಾನ ಪ್ರಕಟಿಸಲಿದೆ.ನಾಳಿನ ಸಭೆಯಲ್ಲಿ ಶಾಲೆ ಆರಂಭ ಮತ್ತು ಗಣೇಶೋತ್ಸವ...

’ನಾಯಕತ್ವ ಬದಲಾವಣೆ ಚರ್ಚೆ ಅಪ್ರಸ್ತುತ’

0
ಬೆಂಗಳೂರು,ಮೇ ೨೭- ನಾಯಕತ್ವ ಬದಲಾವಣೆ ವಿಚಾರವೇ ಇಲ್ಲ, ಆ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವೂ ಇಲ್ಲ ಎಂದು ಖಡಾತುಂಡವಾಗಿ ಹೇಳಿರುವ ಮುಖ್ಯಮಂತ್ರಿ ಯಡಿಯೂರಪ್ಪ ಯಾರೋ ಒಬ್ಬರು ಎಲ್ಲಿಗೋ (ದೆಹಲಿ) ಹೋಗಿ ಬಂದರು ಎಂಬುದನ್ನೇ ದೊಡ್ಡದು...

ಸೆ. 13 ರಿಂದ ವಿಧಾನಸಭಾಧಿವೇಶನ

0
ಬೆಂಗಳೂರು, ಆ. ೧೯- ರಾಜ್ಯ ವಿಧಾನಮಂಡಲದ ಮಳೆಗಾಲದ ಅಧಿವೇಶನ ಸೆಪ್ಟೆಂಬರ್ ೧೩ ರಿಂದ ೨೪ ರವರೆಗೆನಡೆಯಲಿದೆ. ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರ ನೇತೃತ್ವದಲ್ಲಿಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸೆ. ೧೩ ರಿಂದ ೨೪...

ಹಾಡ ಹಗಲೇ ಭೀಕರ ಹತ್ಯೆ

0
ಬೆಂಗಳೂರು,ಜೂ.೨೪-ಬಿಬಿಎಂಪಿಯ ಛಲವಾದಿಪಾಳ್ಯ ವಾರ್ಡ್ ನ ಮಾಜಿ ಸದಸ್ಯೆ ರೇಖಾ ಕದಿರೇಶ್ ಅವರನ್ನು ಇಬ್ಬರು ದುಷ್ಕರ್ಮಿಗಳು ಹಾಡಹಗಲೇ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ದುರ್ಘಟನೆ ಕಾಟನ್ ಪೇಟೆಯ ಅಂಜನಪ್ಪ ಗಾರ್ಡನ್ ಬಳಿ ನಡೆದಿದ್ದು...

ನಿಫಾ ವೈರಸ್ ರಾಜ್ಯದಲ್ಲಿ ಕಟ್ಟೆಚ್ಚರ

0
ಬೆಂಗಳೂರು, ಸೆ.೭- ಕೇರಳ ರಾಜ್ಯದಲ್ಲಿ ನಿಫಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಹರಡದಂತೆ ಕಟ್ಟೆಚ್ಚರ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.ನಿಫಾ ವೈರಸ್ ಪತ್ತೆಯಾಗಿರುವುದರಿಂದ ಕೇರಳದಲ್ಲಿ...

ಮುಂದಿನ ತಿಂಗಳಿನಿಂದ 12 ವರ್ಷ ದಾಟಿದ ಮಕ್ಕಳಿಗೆ ಲಸಿಕೆ ಗುರಿ

0
ನವದೆಹಲಿ,ಸೆ.22- ಕೊರೊನಾ ಸೋಂಕಿಗೆ ಲಸಿಕೆ ನೀಡುವ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ನಡುವೆಯೇ ಮುಂದಿನ ತಿಂಗಳಿನಿಂದ 12 ವರ್ಷ ದಾಟಿದ ಮಕ್ಕಳಿಗೆ ಲಸಿಕೆ ನೀಡುವ ಸಾಧ್ಯತೆಗಳಿವೆ. ದೇಶಾದ್ಯಂತ 12 ಮತ್ತು 12 ವರ್ಷ ದಾಟಿದ...

ಭಾರಿ ಮಳೆ, ಸಿಡಿಲ ಆರ್ಭಟಕ್ಕೆ 75 ಸಾವು

0
ಲಕ್ನೋ/ ಜೈಪುರ/ ಬೋಪಲ್, ಜು.೧೨- ಉತ್ತರ ಪ್ರದೇಶ ಮತ್ತು ರಾಜಸ್ತಾನ, ಮಧ್ಯ ಪ್ರದೇಶ ರಾಜ್ಯಗಳಲ್ಲಿ ಬಾರಿ ಮಳೆ,ಗುಡುಗು ಹಾಗು ಸಿಡಿಲಿಗೆ ಕನಿಷ್ಠ ೭೫ ಮಂದಿ ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ.ಉತ್ತರ ಪ್ರದೇಶದ ೧೧...
1,944FansLike
3,360FollowersFollow
3,864SubscribersSubscribe