ಚಳಿಗಾಲದ ಸಮಸ್ಯೆಗೆ ಮನೆಮದ್ದು

0
ಒಂದು ಚಮಚ ಜೇನಿಗೆ ಸ್ವಲ್ಪ ಕರಿಮೆಣಸನ್ನು ಪುಡಿ ಮಾಡಿ ಅದಕ್ಕೆ ತುಳಸಿ ರಸವನ್ನು ಸ್ವಲ್ಪ ಸೇರಿಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮತ್ತು ರಾತ್ರಿ ಮಲಗುವ ಮುನ್ನ ಸೇವಿಸಬೇಕು.ತುಳಸಿ ಎಲೆಯನ್ನು ಅಗೆಯುತ್ತಾ ಇರುವುದು ಅಥವಾ...

ಕೂದಲು ಉದುರದಿರಲು ಮನೆಮದ್ದು

0
ಸೂರ್ಯಕಾಂತಿ ಬೀಜ, ಅಗಸೆದ ಬೀಜ, ಶಿಯಾಬೀಜಗಳು ಇವುಗಳಲ್ಲಿ ವಿಟಮಿನ್ ಇ ಅಧಿಕವಿದ್ದು ಪ್ರತಿದಿನ ೧ ಸ್ಪೂನ್ ತಿನ್ನುವುದರಿಂದ ಕೂದಲು ಸೊಂಪಾಗಿ ಬೆಳೆಯುವುದು ಆಕರ್ಷಕ ಕೂದಲು ಬೇಕೆಂದರೆ ನಿಮ್ಮ ಊಟದ ತಟ್ಟೆಯಲ್ಲಿ ಹಸಿರು ಇರುವಂತೆ ನೋಡಿಕೊಳ್ಳಿ,...

ಹೊಟ್ಟೆ ಯಲ್ಲಿ ಉರಿ…..

0
ಸಾಮಾನ್ಯವಾಗಿ ನಾವು ಹೊಟ್ಟೆಯಲ್ಲಿ ಒಂದು ತರಹದ ಉರಿಯನ್ನು ಕೆಲವು ಸಲ ಅನುಭವಿಸುತ್ತೇವೆ ಆದರೆ ನಾವು ಅದನ್ನು ಸಣ್ಣ ಅಸ್ವಸ್ಥತೆ ಎಂದು ನಿರ್ಲಕ್ಷಿಸುತ್ತೇವೆ. ದೊಡ್ಡಕರುಳು ಹಾಗೂ ಗುದನಾಳದ ಒಳಭಾಗದಲ್ಲಿ ಉಂಟಾಗುವ ಸಮಸ್ಯೆಯೇ ಇದಕ್ಕೆ ಕಾರಣವಾಗಿರುತ್ತದೆ ಕರುಳಿನ...

ಸೇಬಿನ ಆರೋಗ್ಯ ಗುಟ್ಟು

0
ಬಡವರ ಸೇಬು ಎಂದೇ ಖ್ಯಾತಿ ಪಡೆದಿರುವ ಸೀಬೆ ಅಥವಾ ಪೇರಳ ಹಣ್ಣು ಎಲ್ಲಾ ಖಾಯಿಲೆಗೂ ರಾಮಬಾಣ. ಸೇಬಿನ ಬದಲು ದಿನಕ್ಕೊಂದು ಸೀಬೆಹಣ್ಣು ತಿಂದು ವೈದ್ಯರಿಂದ ದೂರ ಇರಿ ಎಂದು ಹೇಳಬಹುದು. ಏಕೆಂದರೆ ಉತ್ತಮ...

ತಲೆಹೊಟ್ಟಿಗೆ ಸರಳ ಸಲಹೆ

0
ತಲೆಹೊಟ್ಟು ಬಹುತೇಕರನ್ನು ಕಾಡುವ ಸಮಸ್ಯೆ. ಇದನ್ನು ನಿವಾರಿಸಿಕೊಳ್ಳುವುದಕ್ಕಾಗಿ ಯಾವುದ್ಯಾವುದೋ ರಾಸಾಯನಿಕ ಶ್ಯಾಂಪೂ ಗಳನ್ನು ಬಳಸಿ ಸೋತು ಹೋಗುತ್ತಾರೆ. ನಿಂಬೆ ಮತ್ತು ಮೊಸರನ್ನು ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ಕೂದಲಿಗೆ ಸಂಪೂರ್ಣವಾಗಿ ಹಚ್ಚಿ 15 -20 ನಿಮಿಷ...

ಮೂತ್ರಕೋಶದ ಸೋಂಕಿಗೆ ಪರಿಹಾರ

0
ಮೂತ್ರಕೋಶದ ಸೋಂಕು ಅಥವಾ ಉರಿ ಮೂತ್ರ ಬಹಳ ಕಿರಿ ಕಿರಿ ಉಂಟು ಮಾಡುವ ಸಮಸ್ಯೆ. ನಮ್ಮ ಮೂತ್ರಕೋಶದ ಯಾವುದೇ ಭಾಗದಲ್ಲಿ ಆಗುವ ಬ್ಯಾಕ್ಟೀರಿಯಾ ಸೋಂಕಿನಿಂದ ಈ ರೀತಿಯ ಸೋಂಕು ಉಂಟಾಗುತ್ತದೆ. ಉರಿ ಮೂತ್ರವು...

ಹೀರೆಕಾಯಿ ಲಾಭ

0
ಹೀರೆಕಾಯಿಯಲ್ಲಿ ವಿಟಮಿನ್ ' ಎ ' ಅಂಶ ಗಣನೀಯ ಪ್ರಮಾಣದಲ್ಲಿ ಹೇರಳವಾಗಿದ್ದು, ಕಣ್ಣಿನ ದೃಷ್ಟಿಗೆ ತುಂಬಾ ಸಹಕಾರಿಯಾಗಿ ಇದೆಯೆಂದು ಸ್ವತಃ ಕಣ್ಣಿನ ತಜ್ಞರೇ ಹೇಳುತ್ತಾರೆ. ಮುಖ್ಯವಾಗಿ ವಯಸ್ಸಾದವರಲ್ಲಿ ಎದುರಾಗುವ ಕಣ್ಣಿನ ಪೊರೆ ಸಮಸ್ಯೆಯನ್ನು...

ಬಾಯಿ ವಾಸನೆಯೇ…..

0
ವಾಸನೆಯ ಉಸಿರು ಹಲವರನ್ನು ಕಾಡುವ ಸಮಸ್ಯೆ. ಕಾಡುವವರಿಗಷ್ಟೇ ಅಲ್ಲದೆ ಅವರೊಂದಿಗೆ ಮಾತನಾಡುವವರಿಗೂ ಸಮಸ್ಯೆಯೇ. ಈ ಉಸಿರು ವಾಸನೆಯಾಗುವುದೇಕೆ, ವಾಸನೆಯ ಉಸಿರು ಎಂದರೆ ಉಸಿರಾಡಿದಾಗ, ಮಾತನಾಡಲು ಬಾಯಿ ತೆರೆದಾಗ ಹೊಮ್ಮುವ ಕೆಟ್ಟ ನಾತ. ಹಲವು...

ನುಗ್ಗೆ ಕಾಯಿ ಸೇವನೆ ಲಾಭ

0
ನುಗ್ಗೆಕಾಯಿ ಸೇವನೆಯಿಂದ ಹಲವು ಆರೋಗ್ಯಕರ ಲಾಭಗಳು, ಹೌದು ನುಗ್ಗೆಯನ್ನು ಹಲವು ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ. ನುಗ್ಗೆಕಾಯಿ ಮನುಷ್ಯನಿಗೆ ಬೇಕಾಗುವ ವಿಟಮಿನ್ ಅಂಶವನ್ನು ಒದಗಿಸಿಕೊಡುತ್ತದೆ, ಅಷ್ಟೇ ಅಲ್ಲದೆ ಇದರಲ್ಲಿ ಹಲವು ಔಷಧಿ ಗುಣಗಳು ಇವೆ...

ಅಣಬೆಯ ಉಪಯೋಗ

0
ಅಣಬೆಯಲ್ಲಿ ಸೋಡಿಯಂ ಹಾಗೂ ಕೊಬ್ಬು ಅತೀ ಕಡಿಮೆ ಪ್ರಮಾಣದಲ್ಲಿದ್ದು, ಶೇಕಡಾ 8-10 ರಷ್ಟು ನಾರಿನಂಶ ಹೊಂದಿದೆ. ಹೀಗಾಗಿ ದೇಹದ ತೂಕ ಇಳಿಸಲು ಪ್ರಯತ್ನಿಸುತ್ತಿರುವವರಿಗೆ ಇದು ಉತ್ತಮ ಆಹಾರ.ಇತ್ತೀಚಿನ ಸಂಶೋಧನೆಗಳ ಪ್ರಕಾರ ಖಿನ್ನತೆಯಿಂದ ಬಳಲುವವರಿಗೆ...
1,944FansLike
3,360FollowersFollow
3,864SubscribersSubscribe