Home ಆರೋಗ್ಯ

ಆರೋಗ್ಯ

ಚಕೋತ ಹಣ್ಣಿನ ಉಪಯೋಗ

0
ಹುಳಿ ಸಿಹಿಯನ್ನು ಹೊಂದಿರುವ ಚಕೋತ ಹಣ್ಣು ತಿನ್ನುವುದರಿಂದ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ದಿನನಿತ್ಯ ಚಕೋತ ತಿನ್ನುವುದರಿಂದ ಮೂತ್ರನಾಳದ ಸೋಂಕನ್ನು ತಡೆಗಟ್ಟಬಹುದು. ಇದರಲ್ಲಿ ವಿಟಮಿನ್‌ ಸಿ ಅಧಿಕವಾಗಿರುವುದರಿಂದ ರೋಗ ನಿರೋಧಕ ಶಕ್ತಿಯನ್ನು...

ಮೂಗು ಕಟ್ಟಿದೆಯೇ…

0
ಶೀತದಿಂದ ಮೂಗು ಕಟ್ಟಿದರೆ ಸರಿಯಾಗಿ ಉಸಿರಾಡಲು ಆಗುವುದಿಲ್ಲ, ಬಾಯಿಯಿಂದಲೇ ಉಸಿರಾಡಬೇಕಾಗುವುದು, ಅದರಲ್ಲೂ ನಿದ್ದೆ ಮಾಡುವಾಗಂತೂ ತುಂಬಾ ತೊಂದರೆ ಉಂಟಾಗುತ್ತದೆ. ಶೀತವಾದಾಗ ಮೂಗಿನ ನರಗಳು ಊದಿಕೊಳ್ಳುವುದರಿಂದ ಮೂಗು ಕಟ್ಟಿದ ಅನುಭವ ಉಂಟಾಗುವುದು. ಕೆಲವರಿಗಂತೂ ಮೂಗು...

ಜಾಯಿಕಾಯಿ ಉಪಯೋಗ

0
ಜಾಯಿಕಾಯಿಯಲ್ಲಿ ನಾರಿನಂಶ ಅಧಿಕವಾಗಿದ್ದು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದು ವಾಕರಿಕೆ, ಅತಿಸಾರ, ಹೊಟ್ಟೆಯ ಸೆಳೆತಕ್ಕೆ ಚಿಕಿತ್ಸೆ ನೀಡಲು ಮತ್ತು ಅನಿಲವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಜಾಯಿಕಾಯಿ ಹಾಲಿಟೋಸಿಸ್ ಅಥವಾ...

ದಿನಕ್ಕೊಂದು ಮೊಟ್ಟೆ ತಿಂದರೆ, ಆರೋಗ್ಯಕ್ಕೆ ಹತ್ತಾರು ಲಾಭ..!

0
ಮೊಟ್ಟೆಯನ್ನು ತಿನ್ನುವುದರಿಂದ ಕಣ್ಣಿನ ರೆಟಿನಾದ ಆರೋಗ್ಯ ವೃದ್ದಿಸುತ್ತದೆ. ಇದರಿಂದ ಕಣ್ಣಿಗೆ ಸಂಬಂಧಿತ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ದೇಹಕ್ಕೆ ವಿವಿಧ ರೀತಿಯ ವಿಟಮಿನ್-ಪ್ರೋಟೀನ್​ಗಳ ಅವಶ್ಯಕತೆ ಇರುತ್ತದೆ. ಅಂತಹ ಪೋಷಕಾಂಶಗಳನ್ನು ಹೊಂದಿರುವ ಆಹಾರಗಳಲ್ಲಿ ಮೊಟ್ಟೆ ಕೂಡ...

ಕಷಾಯ ಮಾಡುವ ವಿಧಾನ:

0
ಎಲ್ಲರನ್ನೂ ಕಾಡುವ ಸಣ್ಣ ನೆಗಡಿ, ಕೆಮ್ಮು, ಗಂಟಲು ನೋವಿಗೆ ಮನೆ ಮಂದಿಯೆಲ್ಲಾ ದಿನ ಎರಡು ಬಾರಿ ಕುಡಿಯಬಹುದಾದ ಆರೋಗ್ಯಕರ, ರುಚಿಕರ ಪೇಯ. ಚಿಕ್ಕ ಮಕ್ಕಳಿಗೂ ಕೊಡಬಹುದು.ಬೇಕಾಗುವ ಸಾಮಗ್ರಿಗಳು:ಧನಿಯಾ – 4 ಟೇಬಲ್ ಚಮಚಜೀರಿಗೆ...

ಹಲ್ಲಿನ ಸಮಸ್ಯೆ ಯೇ…

0
ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದು ಕೇವಲ ಗಂಟಲ ಕೆರೆತಕ್ಕೆ ಮಾತ್ರವಲ್ಲ ಹಲ್ಲು ನೋವಿನ ಮೇಲೂ ಕೂಡ ಪರಿಣಾಮ ಬೀರುತ್ತದೆ. ಉಪ್ಪು ನೀರು ನೈಸರ್ಗಿಕ ಸೋಂಕು ನಿವಾರಕದಂತೆ ಕಾರ್ಯ ನಿರ್ವಹಿಸುತ್ತದೆ. ಹಲ್ಲುಗಳಲ್ಲಿ ಏನಾದರೂ ಸಿಲುಕಿಕೊಂಡಿದ್ದರೆ...

ಬೆಣ್ಣೆಯಲ್ಲಿರುವ ಆರೋಗ್ಯಕರ ಗುಣಗಳು

0
ಬೆಣ್ಣೆಯಲ್ಲಿರುವ ಕೊಬ್ಬಿನಂಶವಾದ ಗ್ಲೈಕೋಸ್ಫಿಂಗೊಲಿಪಿಡ್ಸ್ ಜಠರಕ್ಕೆ ಬ್ಯಾಕ್ಟಿರಿಯಾ ಸೋಂಕು ತಾಗದಂತೆ ರಕ್ಷಣೆ ಮಾಡುತ್ತದೆ. ದೇಹದಲ್ಲಿ ವಿಟಮಿನ್ ಎ ಕೊರತೆಯಿಂದ ಥೈರಾಯ್ಡ್ ಬರುತ್ತದೆ. ಆದರೆ ಬೆಣ್ಣೆಯಲ್ಲಿ ವಿಟಮಿನ್ ಎ ಅಧಿಕ ಇರುವುದರಿಂದ ಥೈರಾಯ್ಡ್ ಗ್ರಂಥಿ ಸರಿಯಾಗಿ...

ತುಳಸಿ ಕಷಾಯ

0
ತುಳಸಿ ಗಿಡ ಪ್ರತಿ ದಿನ ಮುತೈದೆಯರಿಂದ ಪೂಜೆ ಮಾಡಿಸಿಕೊಳ್ಳುವುದು ಮಾತ್ರ ಅಲ್ಲದೆ ಸಣ್ಣ ಪುಟ್ಟ ನೆಗಡಿ, ಕೆಮ್ಮು ಓಡಿಸುವ ಔಷದೀಯ ಗುಣ ಹೊಂದಿದೆ. ಮಳೆಗಾಲ, ಚಳಿಗಾಲದಲ್ಲಿ ಮನೆಮಂದಿಯೆಲ್ಲಾ ಕುಡಿಯಬಹುದಾದ , ಸುಲಭವಾಗಿ ಮಾಡಬಹುದಾದ,...

ನೇರಳೆ ಹಣ್ಣಿನ ಬಹು ಉಪಯೋಗಗಳು

0
ಕಲಬುರಗಿ:ಜೂ.7:ಭಾರತದಲ್ಲಿ ನೇರಳೆ ಹಣ್ಣು ಹೆಚ್ಚಾಗಿ ಬಳಸಲಾಗುತ್ತದೆ. ಮಧುಮೇಹ. ಹೃದಯಾಘಾತ, ಸಂಧಿವಾತ ಹೊಟ್ಟೆಯ ಕಾಯಿಲೆಗಳನ್ನು ನಿವಾರಿಸುತ್ತದೆ. ನೇರಳೆ ಹಣ್ಣಿನಲ್ಲಿ ಪೆÇೀಷಕಾಂಶಗಳು ಅಧಿಕವಾಗಿದ್ದು, ರಕ್ತದಲ್ಲಿನ ಸಕ್ಕರೆ ಪ್ರಮಾಣನನ್ನ ನಿಯಂತ್ರಿಸುತ್ತದೆ. ಕಡು ನೇರಳೆ ಹಣ್ಣಿನಲ್ಲಿ ಒಂದು ಬೀಜ ಇದ್ದು,...

ನಿಂಬೆಸಿಪ್ಪೆಯ ಪ್ರಯೋಜನ

0
ನಿಂಬೆಯ ಪ್ರಯೋಜನಗಳ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿದೆ. ಆದರೆ ಅದರ ಸಿಪ್ಪೆಗಳ ಪ್ರಯೋಜನಗಳ ಬಗ್ಗೆ ತಿಳಿದಿದೆಯೇ? ನಿಂಬೆಯ ಸಿಪ್ಪೆಗಳಲ್ಲಿ ವಿಟಮಿನ್, ಖನಿಜಗಳು ಮತ್ತು ಫೈಬರ್ ಹೇರಳವಾಗಿದ್ದು, ಅದರ ರಸಕ್ಕಿಂತ ಹೆಚ್ಚಾಗಿ, ಜೀವಸತ್ವಗಳು ಸಿ,...
1,944FansLike
3,326FollowersFollow
3,864SubscribersSubscribe