Home ಆರೋಗ್ಯ

ಆರೋಗ್ಯ

ಹಲ್ಲಿನ ಸಮಸ್ಯೆ ಯೇ…

0
ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದು ಕೇವಲ ಗಂಟಲ ಕೆರೆತಕ್ಕೆ ಮಾತ್ರವಲ್ಲ ಹಲ್ಲು ನೋವಿನ ಮೇಲೂ ಕೂಡ ಪರಿಣಾಮ ಬೀರುತ್ತದೆ. ಉಪ್ಪು ನೀರು ನೈಸರ್ಗಿಕ ಸೋಂಕು ನಿವಾರಕದಂತೆ ಕಾರ್ಯ ನಿರ್ವಹಿಸುತ್ತದೆ. ಹಲ್ಲುಗಳಲ್ಲಿ ಏನಾದರೂ ಸಿಲುಕಿಕೊಂಡಿದ್ದರೆ...

ಒಡೆದ ಹಿಮ್ಮಡಿಗೆ ಮನೆ ಮದ್ದು

0
ಬೇವಿನ ಎಲೆಗಳನ್ನು ಪೇಸ್ಟ್‌ ಮಾಡಿ ಅದಕ್ಕೆ ಅರಿಶಿನ ಬೆರೆಸಿ ಹಿಮ್ಮಡಿಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ಬಿಸಿ ನೀರಲ್ಲಿ ಕಾಲನ್ನು ತೊಳೆದು ಒರೆಸಿದರೆ ಒಡೆದ ಹಿಮ್ಮಡಿ ಕ್ರಮೇಣವಾಗಿ ಮುಚ್ಚುತ್ತದೆ.ಚೆನ್ನಾಗಿ ಹಣ್ಣಾಗಿರುವ ಬಾಳೆಹಣ್ಣು ಮತ್ತು...

ತುಟಿಯ ಬಿರುಕಿನ ಸಮಸ್ಯೆ.

0
ಸಾಮಾನ್ಯವಾಗಿ ಎಲ್ಲ ಮಹಿಳೆಯರಿಗೆ ತಾನು ತುಂಬಾ ಚಂದದ ಡ್ರೆಸ್​ ಹಾಕಿಕೊಳ್ಳಬೇಕು. ಅದಕ್ಕೆ ತಕ್ಕಂತ ಮೇಕಪ್,​ ಲಿಪ್​ಸ್ಟಿಕ್​ ಹಚ್ಚಬೇಕು ಅನ್ನೋ ಆಸೆ ಇದ್ದೇ ಇರುತ್ತೆ. ಆದರೆ ಮುಖದ ಸೌಂದರ್ಯವನ್ನ ಹೆಚ್ಚಿಸೋ ನಿಮ್ಮ ತುಟಿಗಳು ಆರೋಗ್ಯವಾಗಿಲ್ಲ...

ಮೊಡವೆಗೆ ಮನೆ ಮದ್ದು

0
ಮೊಡವೆ ಬಂದರೆ ಅದು ಆತ್ಮವಿಶ್ವಾಸವನ್ನೇ ಕುಗ್ಗಿಸಿ ಬಿಡುತ್ತದೆ, ಯಾವ ಕ್ರೀಮ್‌ ಹಚ್ಚಿದರೂ ಕಡಿಮೆಯಾಗುವುದಿಲ್ಲ. ಮೊಡವೆ ಹೆಚ್ಚು ಬರುವುದನ್ನು ತಡೆಯಲು ಮೊದಲು ಮುಖ ಎಣ್ಣೆಯಾಗಲು ಬಿಡಬಾರದು. ಹದಿಹರೆಯದ ವಯಸ್ಸಿನಲ್ಲಿ ಹೆಚ್ಚಾಗಿ ಕಂಡು ಬರುವ ಸೌಂದರ್ಯ...

ನೇರಳೆ ಹಣ್ಣಿನ ಬಹು ಉಪಯೋಗಗಳು

0
ಕಲಬುರಗಿ:ಜೂ.7:ಭಾರತದಲ್ಲಿ ನೇರಳೆ ಹಣ್ಣು ಹೆಚ್ಚಾಗಿ ಬಳಸಲಾಗುತ್ತದೆ. ಮಧುಮೇಹ. ಹೃದಯಾಘಾತ, ಸಂಧಿವಾತ ಹೊಟ್ಟೆಯ ಕಾಯಿಲೆಗಳನ್ನು ನಿವಾರಿಸುತ್ತದೆ. ನೇರಳೆ ಹಣ್ಣಿನಲ್ಲಿ ಪೆÇೀಷಕಾಂಶಗಳು ಅಧಿಕವಾಗಿದ್ದು, ರಕ್ತದಲ್ಲಿನ ಸಕ್ಕರೆ ಪ್ರಮಾಣನನ್ನ ನಿಯಂತ್ರಿಸುತ್ತದೆ. ಕಡು ನೇರಳೆ ಹಣ್ಣಿನಲ್ಲಿ ಒಂದು ಬೀಜ ಇದ್ದು,...

ವಿಟಮಿನ್ ಡಿ ಕೊರತೆಯೇ….

0
ವಿಟಮಿನ್ ಡಿ ಎನ್ನುವುದು ನಮ್ಮ ದೇಹದಲ್ಲಿ ಹಾರ್ಮೋನ್‌ನಂತೆ ಕಾರ್ಯ ನಿರ್ವಹಿಸುತ್ತದೆ. ದೇಹದ ಪ್ರತಿಯೊಂದು ಕಣವೂ ವಿಟಮಿನ್ ಡಿಯನ್ನು ಹೀರಿಕೊಳ್ಳುತ್ತದೆ. ನಮ್ಮ ತ್ವಚೆಯ ಮೇಲೆ ಸೂರ್ಯನ ಕಿರಣಗಳು ಬಿದ್ದಾಗ ಕೊಲೆಸ್ಟ್ರಾಲ್‌ನಿಂದ ವಿಟಮಿನ್ ಡಿ ಉತ್ಪತ್ತಿ...

ಬೆಣ್ಣೆಯಲ್ಲಿರುವ ಆರೋಗ್ಯಕರ ಗುಣಗಳು

0
ಬೆಣ್ಣೆಯಲ್ಲಿರುವ ಕೊಬ್ಬಿನಂಶವಾದ ಗ್ಲೈಕೋಸ್ಫಿಂಗೊಲಿಪಿಡ್ಸ್ ಜಠರಕ್ಕೆ ಬ್ಯಾಕ್ಟಿರಿಯಾ ಸೋಂಕು ತಾಗದಂತೆ ರಕ್ಷಣೆ ಮಾಡುತ್ತದೆ. ದೇಹದಲ್ಲಿ ವಿಟಮಿನ್ ಎ ಕೊರತೆಯಿಂದ ಥೈರಾಯ್ಡ್ ಬರುತ್ತದೆ. ಆದರೆ ಬೆಣ್ಣೆಯಲ್ಲಿ ವಿಟಮಿನ್ ಎ ಅಧಿಕ ಇರುವುದರಿಂದ ಥೈರಾಯ್ಡ್ ಗ್ರಂಥಿ ಸರಿಯಾಗಿ...

ಎದೆ ನೋವಿಗೆ ಕೆಲವೊಂದು ಮನೆಮದ್ದು

0
ಎದೆನೋವು ಕಾಣಿಸಿಕೊಂಡ ಸಂದರ್ಭದಲ್ಲಿ ಕೆಲವೊಂದು ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಬಹುದು ಮತ್ತು ಇದು ಭವಿಷ್ಯದಲ್ಲಿ ಬರದಂತೆ ತಡೆಯಬಹುದು. ವೈದ್ಯರು ಪರೀಕ್ಷೆ ಮಾಡಿ ಎದೆ ನೋವು ಗಂಭೀರ ಪರಿಸ್ಥಿತಿಯಲ್ಲ ಎಂದು ಹೇಳಿದ ಬಳಿಕ ಮಾತ್ರ ಮನೆಮದ್ದನ್ನು...

ಜಾಯಿಕಾಯಿ ಉಪಯೋಗ

0
ಜಾಯಿಕಾಯಿಯಲ್ಲಿ ನಾರಿನಂಶ ಅಧಿಕವಾಗಿದ್ದು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದು ವಾಕರಿಕೆ, ಅತಿಸಾರ, ಹೊಟ್ಟೆಯ ಸೆಳೆತಕ್ಕೆ ಚಿಕಿತ್ಸೆ ನೀಡಲು ಮತ್ತು ಅನಿಲವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಜಾಯಿಕಾಯಿ ಹಾಲಿಟೋಸಿಸ್ ಅಥವಾ...

ಸಂಧಿವಾತ ರೋಗ ನಿರ್ವಹಣೆ ಮತ್ತು ಸವಾಲುಗಳು

0
ಪ್ರಸ್ತುತದ ಕೋವಿಡ್-೧೯ ಆರೋಗ್ಯ ಕ್ಷೇತ್ರದ ಚಿತ್ರಣ ಮತ್ತು ಲೆಕ್ಕಾಚಾರವನ್ನು ಭಾರೀ ಪ್ರಮಾಣದಲ್ಲಿ ಬದಲಾಯಿಸಿದೆ. ಈ ಸಾಂಕ್ರಾಮಿಕದ ಸಂದರ್ಭದಲ್ಲಿ ಸಂಧಿವಾತ ಆರ್ಥಿರಿಟೀಸ್, ಲುಪುಸ್, ವಾಸ್ಕುಲಿಟಿಸ್, ಸ್ಕ್ಲೆರೋಡರ್ಮಾ, ಸೊರಿಯಾಟಿಕ್ ಆರ್ಥಿರಿಟೀಸ್‌ನಿಂದ ಬಳಲುತ್ತಿರುವವರು ಸಾಕಷ್ಟು ವಿಶಿಷ್ಟವಾದ ಸವಾಲುಗಳನ್ನು...
1,944FansLike
3,326FollowersFollow
3,864SubscribersSubscribe