Home ಗ್ಯಾಲರಿ ವಿಜಯಪುರ ಗ್ಯಾಲರಿ

ವಿಜಯಪುರ ಗ್ಯಾಲರಿ

0
ವಿಜಯಪುರ : ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕøತ ಇಲಾಖೆ ವತಿಯಿಂದ ವಿಶ್ವಕರ್ಮ ಜಯಂತಿಯನ್ನು ಜ್ಯೋತಿ ಬೆಳಗಿಸಿ, ಭಗವಾನ್ ವಿಶ್ವಕರ್ಮರ ಭಾವಚಿತ್ರಕ್ಕೆ...

0
ಆಲಮೇಲ:ತಾಲ್ಲೂಕಿನ ದೇವಣಗಾಂವ ಗ್ರಾಮದ ಕಾಳಿಕಾದೇವಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಗುರುಲಿಂಗೇಶ್ವರ ಶಾಂತಿಧಾಮದ ವೆಂಕಟೇಶ್ವರ ಮಹಾರಾಜರು ಧ್ವಜಾರೋಹಣ ನೆರವೇರಿಸಿದರು.

0
ವಿಜಯಪುರ:ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ 11.30ರ ಸುಮಾರಿಗೆ ಭೂಕಂಪನದ ಅನುಭವಾದ ಹಿನ್ನಲೆಯಲ್ಲಿ ಮಲಗಿದವರು ಎಚ್ಚೆತ್ತುಕೊಂಡು ಕೆಲ ಕಾಲ ಆತಂಕದಲ್ಲಿ ಸಿಲುಕುವಂತಾಯಿತು.

0
ಚಡಚಣ:ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಛಲವಿದ್ದರೆ ಬಡತನ ಅಡ್ಡಿಯಾಗದು ಎಂಬುದಕ್ಕೆ ಈಚಗೆ ಪ್ರಕಟಗೊಂಡ ಪಿಎಸ್‍ಐ ನೇಮಕಾತಿಯಲ್ಲಿ ರಾಜ್ಯಕ್ಕೆ 16 ನೇ ರ್ಯಾಂಕ್ ಪಡೆದ ಗ್ರಾಮೀಣ ಪ್ರತಿಭೆ ಚಡಚಣ ತಾಲ್ಲೂಕಿನ ಬರಡೋಲ...

0
ಬೆಳಗಾವಿ:ಲೋಕೋಪಯೋಗಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವಲಯ ಮಟ್ಟದ ಯೋಜನೆಗಳ ಬಗ್ಗೆ ಮತ್ತು ಪ್ರವಾಹ ಹಾನಿ ತಡೆಗಟ್ಟುವ ಕುರಿತು ತುರ್ತಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸುವರ್ಣವಿಧಾನಸೌಧದಲ್ಲಿಂದುಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ...

0
ವಿಜಯಪುರ : ಸಿಂದಗಿ ತಾಲೂಕಿನ ಬೂದಿಹಾಳ (ಪಿ.ಹೆಚ್) ಗ್ರಾಮದ ದೌರ್ಜನ್ಯ ಪ್ರಕರಣದಲ್ಲಿ ಕೊಲೆಯಾದ ದಿವಂಗತ ಅನಿಲ ಶರಣಪ್ಪ ಇಂಗಳಗಿ ಅವರ ಮನೆಗೆ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಹಾಗೂ ಜಿಲ್ಲಾ...