Home ಗ್ಯಾಲರಿ ರಾಯಚೂರು ಗ್ಯಾಲರಿ

ರಾಯಚೂರು ಗ್ಯಾಲರಿ

0
ದೇವದುರ್ಗ.ಸಮೀಪದ ಪರಾಪುರದ ಕೆರೆಯಿಂದ ನಾರಾಯಣಪುರ ಬಲದಂಡೆ ನಾಲೆಯ ೧೧ನೇ ವಿತರಣೆ ಕಾಲುವೆಗೆ ನೀರು ಹರಿಸಲು ನಿರ್ಮಿಸಿದ ನಾಲೆ ಗೋಡೆ ಕುಸಿದಿದೆ. ಉದ್ಘಾಟಿಸಿದ ಮಾರನೇ ದಿನವೇ ಗೋಡೆ ಕುಸಿದಿರುವುದು ರೈತರ ಆಕ್ರೋಶಕ್ಕೆ...

0
ಹೊಸ ಪಂಚಾಯಿತಿಗೆ ಸೇರಲು ಕೆಲ ಗ್ರಾಮಗಳು ವಿರೋಧ ವ್ಯಕ್ತಪಡಿಸಿದ್ದರಿಂದ ತಾಲೂಕಿನ ಹೇಮನಾಳ ಹಾಗೂ ಶಾವಂತಗೇರಾ ಗ್ರಾಪಂ ಚುನಾವಣೆ ಕುರಿತು ಕಲಬುರಗಿ ಪೀಠದಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಗ್ರಾಮಸ್ಥರ ಸಭೆ ನಡೆಸಿ...

0
ರಾಯಚೂರು ವಿಕಾಸ ಪರಿಷತ್ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡರಾದ ರವೀಂದ್ರ ಜಲ್ದಾರ್ ಅವರು ಓಡಿ ಹೋಗುವ ಜಾಯಮಾನದವರಲ್ಲ. ಕೈ ಹಾಕಿದ ಕೆಲಸವನ್ನು ಕೊನೆಗೊಳಿಸುವವರೆಗೂ ನಿದ್ರಿಸುವುದಿಲ್ಲ ಮತ್ತು ಅವರು ಎಂತಹ ಧೈರ್ಯಶಾಲಿ...

0
ಅರಕೇರಾ ಸರಕಾರದ ಅಂಗನವಾಡಿ ಕೇಂದ್ರಗಳಲ್ಲಿ ಆಯಾ ಊರಿನ ಗರ್ಭಿಣಿ ಮಹಿಳೆಯರಿಗೆ ಪೌಷ್ಟಿಕಾಹಾರ ಕೊಡುವುದರ ಜೊತೆಗೆ ಸೀಮಂತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿರುವದು ವಿಶೇಷ ಸಂತಸ ಸಂಗತಿ ಎಂದು ಅಂನವಾಡಿ ಕೇಂದ್ರ ಸಂಖ್ಯೆ 1...

0
ನಗರದಲ್ಲಿ ದಿನದ 24 ಗಂಟೆ ಕುಡಿವ ನೀರು ಪೂರೈಕೆ ಯೋಜನೆಯಡಿ ಮುಂದಿನ 45 ದಿನಗಳಲ್ಲಿ ಮನೆ ಮನೆಗೆ ನೀರು ಸರಬರಾಜು ಕಾರ್ಯ ಆರಂಭಿಸಲು ನಿರ್ಧರಿಸಲಾಯಿತು.

0
ರಾಯಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಯಾದಗಿರಿ ಜಿಲ್ಲಾ ಕೇಂದ್ರವಾದ ನಗರದಲ್ಲಿ ನೂತನ ವೈದ್ಯಕೀಯ ಕಾಲೇಜು ಸ್ಥಾಪಿಸಲು ಗುರುವಾರ ಕೇಂದ್ರ ಸರ್ಕಾರ 190 ಕೋಟಿ ಬಿಡುಗಡೆಗೊಳಿಸಿ, ಆದೇಶಿಸಿದೆ.

0
ಸ್ತ್ರೀ ಜೀವನದಲ್ಲಿ ಅನೇಕ ಜವಾಬ್ದಾರಿಗಳನ್ನು ನಿಭಾಯಿಸುವ ಸಹನೆಯ ಶಕ್ತಿಯುಳ್ಳ ಸ್ತ್ರೀ ಸೇವೆ ಅನನ್ಯವಾಗಿದೆಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಂಚಾಲಕ ದಂಡಪ್ಪ ಬಿರದಾರ ಮೆಚ್ಚುಗೆ ವ್ಯಕ್ತಪಡಿಸಿದರು.ಶಾಸಕರ ಮಾದರಿ ಹಿರಿಯ ಪ್ರಾಥಮಿಕ...

0
ರಾಯಚೂರು ಜಿಲ್ಲೆಯ ಶಕ್ತಿನಗರ ಮತ್ತು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚಿಗೆ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ, ಕಳ್ಳರ ಪತ್ತೆಗೆ ರಚಿಸಿದ ಪೊಲೀಸರ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

0
ಸಿರವಾರ. ಗ್ರಾಮದಲ್ಲಿ ದಿನದಿಂದ ದಿನಕ್ಕೆ ಕೋತಿಗಳ ಹಾವಳಿ ಹೆಚ್ಚಾಗುತ್ತಿದ್ದೂ, ಸಾರ್ವಜನಿಕರು ರೋಸಿ ಹೋಗಿದ್ದೂ, ಮನೆಯಿಂದ ಹೊರಗಡೆ ಓಡಾಡಲು ಹೆದ್ದರಿಕೊಳ್ಳುತ್ತಿದ್ದಾರೆ. ಕೋತಿಗಳನ್ನು ಹಿಡಿಯುವಂತೆ ಸಾರ್ವಜನಿಕರು ಪಿಡಿಓ ಅವರಿಗೆ ತಿಳಿಸಿದ್ದರೂ ಗ್ರಾಮಕ್ಕೆ ಪಿಡಿಓ...

0
ಕವಿತಾಳ. ಸಮೀಪ ಬಾಗಲವಾಡ ಗ್ರಾಮದಲ್ಲಿ ಸತತವಾಗಿ ವರುಣನ ಆರ್ಭಟದಿಂದ ಸುರಿದ ಭಾರಿ ಮಳೆಯಿಂದಾಗಿ ವಾರ್ಡ್ ನಂಬರ್ ಏಳು ಎಂಟರಲ್ಲಿ ವಾಸಿಸುತ್ತಿರುವ ಅಲೆಮಾರಿ ಬುಡಕಟ್ಟು ಜನಾಂಗದ 8 ಶೆಡ್ಗಳಲ್ಲಿ ವರುಣನ ಆರ್ಭಟದಿಂದಾಗಿ...